ಸದಸ್ಯ:Deeksha.H/ನನ್ನ ಪ್ರಯೋಗಪುಟ

                                             ಗಳಗನಾಥರು

ಕರ್ನಾಟಕ ಅಂದ್ರೆ ಬರಿಯ ಹೆಸರೆ ಮಣ್ಣಿಗೆ..? ಅದೊಂದು ಮಂತ್ರ ಕಣ,ಶಕ್ತಿ ಕಣ,ದೇವಿ ಕಣ,ತಾಯಿ ಕಣ,ಬೆಂಕಿ ಕಣ,ಸಿಡಿಲು ಕಣ ಹಾಗಂತ ಕವಿ ಕುವೆಂಪು ಹೆಮ್ಮೆಯಿಂದ ಹೇಳ್ತಾರೆ. ಕರ್ನಾಟಕ ನಮ್ಮ ಚೈತನ್ಯ,ಕನ್ನಡ ನಮ್ಮ ಉಸಿರು. ಹಾವೇರಿ ಜಿಲ್ಲೆಯ ಸಮೀಪದಲ್ಲಿ 'ಗಳಗನಾಥ' ಎಂಬ ಪುಟ್ಟ ಗ್ರಾಮ.ಇಲ್ಲಿ ಪ್ರಸಿದ್ಧವಾದ ಚಾಲುಕ್ಯರು ಕಟ್ಟಿಸಿದ ಗಳಗೇಶ್ವರ ದೇವಾಲಯವಿದೆ.ಈ ಪ್ರದೇಶದೆಲ್ಲಿ ತುಂಗಭದ್ರಾ ಮತ್ತು ವರದಾ ನದಿಗಳ ಸಮಾಗಮವಾಗುತ್ತದೆ.ಈ ಪ್ರಸಿದ್ಧವಾದ ಸ್ಥಳದಲ್ಲಿ ೧೮೬೯ನೇ ಇಸವಿ ಜನವರಿ ೫ರಂದು ಜನಿಸಿ ಕನ್ನಡನಾಡಿಗೆ ಅಪಾರವಾದ ಸೇವೆಯನ್ನಿತ್ತವರು ಗಳಗನಾಥರು.ಇವರ ಮೂಲ ಹೆಸರು 'ವೆಂಕಟೇಶ ತಿರಕೋ ಕುಲಕರ್ಣಿ' ಎಂದು.

ಕಾದಂಬಿರಿಗಳು

ಬದಲಾಯಿಸಿ

ಗಿರಿಜಾಕಲ್ಯಾಣ

ಬದಲಾಯಿಸಿ

ಉತ್ತರರಾಮ

ಬದಲಾಯಿಸಿ

ಚಿದಂಬರ ಚರಿತ್ರೆ

ಬದಲಾಯಿಸಿ

ಭಾಗವತಾಮೃತ

ಬದಲಾಯಿಸಿ

ತುಳಸಿ ರಾಮಾಯಣ

ಬದಲಾಯಿಸಿ

ಮುಂತಾದವುಗಳು.

ಇವರ ಕನ್ನಡ ಜೀವನ ಚಿರಸ್ಮರಣೀಯ.ಅವರು ಸಾಯುವ ಕೊನೇ ಕ್ಷಣದಲ್ಲೂ ಕನ್ನಡ ಸಾಹಿತ್ಯದ ಬಗ್ಗೇಯೇ ಯೋಚಿಸುತ್ತಿದ್ದರು.ನನ್ನ ಪುಸ್ತಕಗಳು ಎಲ್ಲಿಯವರೆಗೆ ಇರುವವೋ ಅಲ್ಲಿಯವರೆಗೂ ನಾನು ಸತ್ತರೂ ಇದ್ದಂತೆಯೇ! ಎಂದು ಹೇಳುತ್ತಲೇ ಕಣ್ಮುಚ್ಚಿದರು.