ಸದಸ್ಯ:Dayananda Anjikar/ನನ್ನ ಪ್ರಯೋಗಪುಟ
ಪ್ರತಿಲಿಪಿ ಭಾರತೀಯ ಅನ್ಲೈನ್ ಸ್ವಯಂಪ್ರಕಾಶನ ಮತ್ತು ಆಡಿಯೋ ಬುಕ್ ಆಗಿದೆ.ಇದು ಹನ್ನೆರಡು ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ.ಅವುಗಳೆಂದರೆ:- ಹಿಂದಿ, ಉರ್ದು, ಇಂಗ್ಲೀಷ್, ಗುಜರಾತಿ, ಬೆಂಗಾಲಿ,ಮರಾಠಿ,ಮಲಯಾಳಂ, ತಮಿಳು, ಕನ್ನಡ,ತೆಲುಗು,ಪಂಜಾಬಿ ಮತ್ತು ಒರಿಯಾ.
ಇತಿಹಾಸ
ಬದಲಾಯಿಸಿ{{}}
ಪ್ರತಿಲಿಪಿಯನ್ನು ಸೆಪ್ಟೆಂಬರ್ 2014ರಲ್ಲಿ ಸ್ಥಾಪನೆ ಮಾಡಲಾಯಿತು. ಇದನ್ನು ಸ್ಟಾಪಿಸಲು ಶ್ರಮ ವಹಿಸಿದವರು.
- ರಂಜಿತ್ ಪ್ರತಾಪ್ ಸಿಂಗ್
- ಪ್ರಶಾಂತ್ ಗುಪ್ತಾ
- ರಾಹುಲ್ ರಂಜನ್
- ಸಹೃದಯ್ ಮೋದಿ
- ಶಂಕರ್ ನಾರಾಯಣ್ ದೇವರಾಜನ್ [೧]
ಉದ್ದೇಶ
ಬದಲಾಯಿಸಿಪ್ರತಿಲಿಪಿ ಸ್ಥಾಪನೆಯ ಮುಖ್ಯ ಉದ್ದೇಶ ಭಾರತೀಯ ಭಾಷೆಗಳನ್ನು ಉತ್ತೇಜಿಸುವುದು.
ಬಂಡವಾಳ
ಬದಲಾಯಿಸಿಆರಂಭದಲ್ಲಿ ಪ್ರತಿಲಿಪಿ ಒಂದು ಸ್ವಯಂ ನಿಧಿಯ ಸಂಸ್ಥೆಯಾಗಿತ್ತು.ನಂತರ ಇದರ ಸ್ಥಾಪಕರು ಮಾರ್ಚ್ ೧೦೧೫ರಲ್ಲಿ TLabs (Times Internet Accelerator) ಅವರಿಂದ ₹೩೦ ಲಕ್ಷ ಹಾಗೂ ೨೦೧೬ರಲ್ಲಿ Nexus Venture Partners ಅವರಿಂದ ಯು ಎಸ್ ಡಾಲರ್ ೧೦,೦೦,೦೦೦ ರಷ್ಟು ಬಂಡವಾಳವನ್ನು ಸಂಗ್ರಹಿಸಿದ್ದರು.
ಪ್ರಾರಂಭಿಕ ಯಶಸ್ಸು
ಬದಲಾಯಿಸಿಪ್ರಾರಂಭದಲ್ಲಿ ಇದು ಕೇವಲ ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು.ಮುಂದೆ ಇದು ಬೆಂಗಾಲಿ,ಮರಾಠಿ, ಕನ್ನಡ, ತಮಿಳು, ತೆಲುಗು,ಮಲಯಾಳಂ ಮತ್ತು ಇಂಗ್ಲೀಷ್ ಭಾಷೆಗಳಿಗೆ ವಿಸ್ತಾರಗೊಂಡಿತು.
ಪ್ರಶಸ್ತಿ
ಬದಲಾಯಿಸಿಪ್ರತಿಲಿಪಿಗೆ ಐಐಟಿ ಬಾಂಬೆಯಿಂದ ಅತ್ಯುತ್ತಮ ವ್ಯವಹಾರ ಕಲ್ಪನೆಗಾಗಿ ಯುರೇಕಾ ಪ್ರಶಸ್ತಿ ಮತ್ತು ಅತ್ಯುತ್ತಮ ಪ್ರಾರಂಭಕ್ಕಾಗಿ ಸ್ಪಾರ್ಟ್ ಆಪ್ ಪ್ರಶಸ್ತಿಯನ್ನು ನೀಡಲಾಯಿತು.[೨]
ಪ್ರತಿಲಿಪಿ ಕನ್ನಡ
ಬದಲಾಯಿಸಿಪ್ರತಿಲಿಪಿ ಕನ್ನಡ ಅತಿ ಹೆಚ್ಚು ಯಶಸ್ಸು ಕಂಡಿದ್ದು, ಹಲವಾರು ಬರಹಗಾರರು ಅತಿಹೆಚ್ಚು ಓದುಗರನ್ನು ಪಡೆದಿದ್ದಾರೆ.[೩]
References
ಬದಲಾಯಿಸಿ- ↑ IN42.com, IN42. "The Secret behind Pratilipi gaining 200". Retrieved 4 December 2021.
{{cite news}}
: CS1 maint: numeric names: authors list (link) - ↑ Digital Vidya, Digital Vidya. "Pratilipi:-How Socia Media Market And Authentic engagement becomes growth factor". Digital Vidya. Retrieved 4 December 2021.
- ↑ ಪ್ರತಿಲಿಪಿ ಕನ್ನಡದಲ್ಲಿ ನೂರಕ್ಕೂ ಆಧಿಕ ಲೇಖಕರು ಐದು ಲಕ್ಷಕ್ಕೂ ಅಧಿಕ ಓದುಗರನ್ನು ಹಾಗೂ ಇಪ್ಪತ್ತಕ್ಕೂ ಹೆಚ್ಚು ಓದುಗರು ಹತ್ತು ಲಕ್ಷಕ್ಕೂ ಹೆಚ್ಚು ಓದುಗರನ್ನು ಪಡೆದಿದ್ದಾರೆ.