ಡೊಲಿನ್ ಮರಿಯ ಪಿ ಜ್
Born
ಮರಿಯ

ತ್ರಿಸ್ಸೂರು
Nationalityಭಾರತೀಯ
Other namesಕಿಂಗನಿ
Educationವಿದ್ಯಾರ್ಥಿನಿ
Occupationಬಿ.ಕಾಂಮ್

ನನ್ನ ಹೆಸರು ಡೋಲಿನ್ ಮರಿಯ ,ನಾನು ೧೮ ವಯಸಿನ ಹುಡುಗಿ. ನಾನು ಹುಟ್ಟಿದು ಕೇರಳದಲ್ಲಿ ಆದರೆ ಬೆಳೆದದು ಮತ್ತು ವಿಧ್ಯಾಭ್ಯಾಸ ಮಡಿದೆಲ್ಲ ಬೆಂಗಳುರಿನಲ್ಲಿ .ನಾನು ಬೆಂಗಳುರಿನಲ್ಲಿ ಹದಿನೆಂಟು ವರ್ಷನ್ನಗಳಿಂದ ವಾಸಿಸುತ್ತೇನೆ.ನನ್ನ ಮಾತ್ರು ಭಾಷೆ ಮಲ್ಯಾಳಂ.

ಕುಟುಂಬ:

ಬದಲಾಯಿಸಿ

ನನ್ನ ಕುಟುಂಬದಲ್ಲಿ ತಂದೆ,ತಾಯಿ,ಅಣ್ಣ ಮತ್ತು ನಾನು ಸೇರಿದ ಒಂದು ಚಿಕ್ಕ ಕುಟುಂಬ.ನನ್ನ ತಂದೆ ವ್ಯಾಪಾರ ಮಡುತ್ತಾರ ,ತಾಯಿ ಹೌಸ್ ‍‍‍ವೈಫ್ ಮತ್ತು ಆಣ್ಣ ತನ್ನ ವಿದ್ಯಭ್ಯಾಸವನ್ನು ಮುಗಿಸಿ ಈಗ ಕೆಲಸ ಮಡುತಿದ್ದಾನೆ. ನನಗೆ ಹಲವಾರು ಸ್ನೇಹಿತರು ಇದ್ದಾರೆ.

ಸ್ವಭಾವ:

ಬದಲಾಯಿಸಿ

ನನಗೆ ಜನರೊಡನೆ ನೆರವಾಗುವುದು ಬಹಳ ಇಷ್ಟ. ನನ್ನ ಅಕ್ಷರ ಬಹಳ ಪ್ರಶಾಂತಿಯಾದದ್ದು. ನಾನು ಬಹಳ ಹೆಚ್ಚು ಮತಾನಾಡುತ್ತೇನೆ.ನಾನು ಒಬ್ಬ ಅನುಕೂಲವಾದ ವ್ಯಕ್ತಿ ನಾನು ಭಾವಾತ್ಮಕ ದರ್ಮವುಳ್ಳವಳು.

ವಿಧ್ಯಾಭ್ಯಾಸ:

ಬದಲಾಯಿಸಿ

ನನ್ನ ವಿಧ್ಯಾಭ್ಯಾಸದ ಬಗ್ಗೆ ಹೇಳಲಾದರೆ, ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಕ್ರೆಸ್ಟ್ ಸ್ಕೂಲಿನಲ್ಲಿ ಮುಗಿಸಿದ್ದೇನೆ, ನಂತರ ಇಂಟರ್ ಮೀಡಿಯೇಟ್ ಶಿಕ್ಷಣನವನ್ನು ಕ್ರೆಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದೇನೆ.ಈಗ ಕ್ರೆಸ್ಟ್ ವಿಶ್ವವಿಧ್ಯಾಲಯದಲ್ಲಿ ಬಿ.ಕಾಮ್ ಓದುತ್ತಿದೇನೆ ನಾನು ಚಿಕ್ಕದರಿಂದ ಕ್ರೆಸ್ಟ ಟೈಟ್ ಆಗಬೇಕೆಂಬ ಧೃಡನಿಶ್ಚಯವಿತ್ತು. ನನ್ನ ಜೀವನದಲ್ಲಿ ಸಂತ್ತುಷ್ಟವಾದ ಸಂದರ್ಭವೇಂದರೆ ನನ್ನ ಪ್ರಾಥಮಿಕ ಶಿಕ್ಷಣದ ಕಾಲ .ಆ ಕಾಲಗಳು ಮರೆಯಲಾಗದ ಕಾಲಗಳು. ನಾನು ಅಲ್ಲಿಂದ ಹಲವಾರು ವಿಷಯಗಳನ್ನು ತಿಳಿದುಕೊಂಡೆ.

ಪ್ರವಾಸ:

ಬದಲಾಯಿಸಿ

ನಾನು ಹತ್ತನೆ ತರಗತಿಯಲ್ಲಿ ಓದುತ್ತಿದ್ದಾಗ,ನನ್ನ ಶಾಲೆಯಿಂದ ಡೆಲ್ಲಿಗೆ ಪ್ರಯಾಣ ಹೋಗಿದ್ದೆ.ಅಲ್ಲಿ ಹಲವಾರು ಸ್ಥಳಗಳನ್ನು ಸಂದರ್ಶಿಸುವ ಭಾಗ್ಯ ಉಂಟಾಯಿತು.ಅಲ್ಲಿ ತಜ್ ಮೆಹಲ್ ನೋಡಲು,ಪಾರ್ಲಿಮೆಂಟ್ ಹೌಸ್ ಸಂದರ್ಶಿಸಲು,ಅಲ್ಲಿನ ನಿಯಮಗಳನ್ನು ತಿಳಿಯಲು ಭಾಗ್ಯ ಉಂಟಾಯಿತು.ಪಿ.ಯು,ಸಿ ಕಾಲೇಜಿನಲ್ಲಿ ನೆನಪಿರುವ ದಿನ, ಪದವಿ ಮತ್ತು ಜನಾಂಗಿಯ ದಿನಗಳು.

ಹವ್ಯಾಸಗಳು:

ಬದಲಾಯಿಸಿ

ನನ್ನ ಹವ್ಯಾಸಗಳನ್ನು ಕುರಿತು ಹೇಳಿದರೆ ನನಗೆ ತೋಟಗಾರಿಕೆಯಲ್ಲಿ ಬಹಳ ಆಸಕ್ತಿ ಇದೆ. ನಾನು ಬಹಳ ಸಮಯವನ್ನು ಕುಟುಂಬದೊಡನೆ ಖರ್ಚುಮಾಡಲು ಇಷ್ಟಪಡುತ್ತೇನೆ.ಚಲನಚಿತ್ರಗಳನ್ನು ನೋಡಲು ಮತ್ತು ಪ್ರವಾಸಮಾಡಲು ತುಂಬ ಇಷ್ಟ.ಇನ್ನೂ ಬಹಳ ಸ್ಥಳಗಳನ್ನು ನೋಡಲು ಇಷ್ಟ ಪಡುತ್ತೇನೆ.ನನಗೆ ಸಮಾಜಸೇವೆಯನ್ನು ಮಾಡಲು ಹಿತವಿದೆ.ನನ್ನ ಪಿ.ಯು.ಸಿ ಪಡನಕಾಲದಲ್ಲಿ ಸಿ.ಎಸ್.ಎ ಎಂಬ ಸಮಾಜ ಸೇವೆಯಲ್ಲಿ ಒಂದು ಭಾಗವಾಗಿದ್ದೆ.ಅದರಿಂದ ನನಗೆ ಸಮಾಜದಲ್ಲಿ ಎಲ್ಲರಿಗು ಸ್ಥನವಿದೆ ಎಂಬ ಪಾ ವನ್ನು ತಿಳಿದುಕೊಟ್ಟಿತು.ಇದರಿಂದ ಹಲವಾರು ಅನುಬವಗಳನ್ನು ಹೊಂದಿದ್ದೆನೆ.ನನು ಹಲವಾರು ಸಲ ಅನಾಥಾಲಯಗಳಲ್ಲಿ ಸೇವೆ ಮಾಡಲು ಹೋದೆ.ಹೀಗೆ ನನ್ನ ಜೀವನದಲ್ಲಿ ಈತರ ಹಲವಾರು ಘಟನೆಗಳು ಬಂದು ಹೊಗಿದೆ.ನನಗೆ ಒಳ್ಳೆಯದು ಮತ್ತು ಕೆಟ್ಟದ್ದು ಯಾವುದೆಂದು ತಿಳಿಯಲು ನನ್ನ ಬಾಲ್ಯ ಸಹಾಯ ಮಾಡಿದೆ .ಹೇಗೆ ನಾಣ್ಯದಲ್ಲಿ ಎರಡು ಭಾಗಗಳೆವೆ ,ನಮ್ಮ ಜೀವನದಲ್ಲಿಯು ಎರದು ಭಾಗಗಳಿವೆ.ಇದರಲ್ಲಿ ಕೆಟ್ಟದ್ದು ಯಾವುದು ಒಳ್ಳೇಯದು ಯಾವುದೆ೦ದು ಎ೦ಬುದು ನಾವು ಆಯ್ಕೆಮಾಡಬೇಕು.

 This user is a member of WikiProject Education in India

ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Dawlin maria p j