ಸದಸ್ಯ:Darshan D yadav/ನನ್ನ ಪ್ರಯೋಗಪುಟ
ಪೀಠಿಕೆ
ಬದಲಾಯಿಸಿಚರ್ಚ್ (church) ಎಂದು ಆಂಗ್ಲ ಭಾಷೆಯಲ್ಲಿ ಕ್ರೈಸ್ತ ದೇವಾಲಯವನ್ನು ಕರೆಯಲಾಗುತ್ತದೆ. ಯೇಸು ಕ್ರಿಸ್ತನನ್ನು ಆರಾಧಿಸಲು ಕ್ರೈಸ್ತರು ಈ ದೇವಾಲಯಕ್ಕೆ ಬರತ್ತಾರೆ. ಇದನ್ನು ಸಭೆಗಳೆಂದು ಕೂಡ ಸಂಭೋಧಿಸಲಾಗುತ್ತದೆ.
ಪ್ರಮುಖವಾಗಿ ಪ್ರತಿ ಭಾನುವಾರದ ಮುಂಜಾನೆ ಆರಾಧನೆಯನ್ನು ನಡೆಸಲಾಗುವುದು. ಕೆಲವೊಂದು ಪಂಗಡಗಳಲ್ಲಿ ಶನಿವಾರದಂದು ಸಹ ಆರಾಧನೆಯನ್ನು ನಡೆಸಲಾಗುವುದು. ಶನಿವಾರದ ದಿನವನ್ನು ಸಬ್ಬತ್ ದಿನವೆಂದು ಸಹ ಕರೆಯುತ್ತಾರೆ. ಸಬ್ಬತ್ ಪದವು ಸತ್ಯವೇದದಲ್ಲಿ ಸೂಚಿಸಲಾಗಿದೆ.ಈ ಜಗತ್ತಿನಲ್ಲಿ ಪ್ರತಿ ಒಬ್ಬ ಮನುಷ್ಯನು, ಬೇರೆ ಬೇರೆ ಜಾತಿಗೆ ಸೇರುತ್ತಾನೆ, ನಮಗೆಲ್ಲರಿಗೆ ತರ ತರಹದ ನೀತಿ, ಜಾತಿ, ಮಠ, ನಂಬಿಕೆಗಳು ಮುಂತಾದವು ಇವೆ.ಇವೆಲ್ಲವು ನಮಗೆ ಯಾವುದೇ ರೀತಿಯಲ್ಲಿ ಸಹಾಯಕರ ಹಾಗೂ ಉಪಯುಕ್ತಕರವಾಗುತ್ತದೆ. ನಾವು ಈ ಎಲ್ಲಾ ನಿಘಂಟುಗಳನ್ನು ನೋಡಿದರೆ ನಮಗೆ ಎಲ್ಲಕ್ಕಿಂತ ಮುಂಚೆ ನಮ್ಮ ಜಾತಿ ಹಾಗು ಮಠವು ನೆನಪಾಗುತ್ತದೆ.ಹಾಗೆ ಇವೆಲ್ಲ ಜಾತಿಗಳಲ್ಲಿ ಏಸುಕ್ರಿಸ್ತ ಜನಿಸಿದ ಜಾತಿಯು"ಕ್ರಿಸ್ತ" ಜಾತಿಯಾಗಿದೆ. ಜನರು ಅವರ ಎಲ್ಲ ಕಷ್ಟಗಳು ಹಾಗು ದು:ಖ ನಿವಾರಿಸಿಕೊಳ್ಳಲು ಈ ದೇವಾಲಯಕ್ಕೆ ಬರುತ್ತಾರೆ.ಈ ದೇವಾಲಯವನ್ನು "ಕ್ರಿಸ್ತ ದೇವಾಲಯ" ಅಥವಾ "ಚರ್ಚ್" ಎಂದು ಕರೆಯುವರು. ಇಲ್ಲಿ ಏಸು ಕ್ರಿಸ್ತರನ್ನು ಬೇಟಿ ನೀಡಬಹುದು.ಬೇಟಿ ನೀಡಿ ಅವರ ಮೇಲೆ ನಂಬಿಕೆಯನ್ನಿಟ್ಟು ಅವರವರ ದು:ಖಗಳನ್ನು ಹೇಳಿ ಕೊಳ್ಳಬಹುದು. ಚರ್ಚ್ ನಲ್ಲಿ ದೇವರನ್ನು ಪ್ರಾಥಿಸಿ ಅವರವರ ಮನಸ್ಸನ್ನು ಶುಧ್ದಿಗೊಳಿಸಿ ಕೊಳ್ಳಬಹುದು. ದೇವರ ಮೇಲೆ ನಂಬಿಕೆಯನ್ನು ಇಟ್ಟು ಕ್ರೈಸ್ತ ಜನರು ಬರುತ್ತಾರೆ. "ಚರ್ಚ್"ನಲ್ಲಿ "ಬೈಬಲ್" ಎಂಬ ಪುಸ್ತಕ ಗ್ರಂಥ ಪಠನೆಯನ್ನು ನಾವು ಕಾಣಬಹುದು.ಇದರಲ್ಲಿ ದೇವರ ಜನನ, ಬದುಕು ಹಾಗು ಮರಣವನ್ನು ವಿವರಿಸಿದ್ದಾರೆ. ಇದರಲ್ಲಿ ಈ ಜಗತ್ತು ಹೇಗೆ ಸೃಷ್ಠಿಯಾಗಿರ ಬಹುದೆಂದು ಹೇಳಲಾಗಿದೆ. ಚರ್ಚ್ನಂಥಹ ಈ ಶ್ ಸ್ತಾನದಲ್ಲಿ "ನಾವು ಪ್ರತಿನಿತ್ಯವು ನಮ್ಮ ದು:ಖ ಹಾಗು ನಮ್ಮ ಭಾವನೆಗಳನ್ನು ದೇವರಿಗೆ ಅರ್ಪಿಸಬಹುದು".
ಇತಿಹಾಸ
ಬದಲಾಯಿಸಿಹೊಸ ಒಡಂಬಡಿಕೆಯ ಪ್ರಕಾರ ಆರಂಭದಲ್ಲಿ ಕ್ರಿಶ್ಚಿಯನ್ನರಲ್ಲಿ ರ್ಚಚ್ ಗಳನ್ನು ನಿರ್ಮಿಸಲಾಗುತ್ತಿರಲಿಲ್ಲ ಬದಲಾಗಿ ಅವರ ಮನೆಗಳಲ್ಲಿ ಮತ್ತು ಸಭಾ ಮಂದಿರಗಳಲ್ಲಿ ಯಹುಂದಿಗಳು ಪುಂಜೆಗಳನ್ನು ಮಾಡಬೇಕಾಗಿತ್ತು.
ವಾಸ್ತುಶಿಲ್ಪ
ಬದಲಾಯಿಸಿರ್ಚಚ್ ಗಳಲ್ಲಿ ಸಾಮಾನ್ಯವಾಗಿ ವಾಸ್ತುಶಿಲ್ಪವನ್ನು ಗಮನಿಸಿದಾಗ ಅಲ್ಲಿ ಅಡ್ಡ ಚಿಹ್ನೆಯು ಕ್ರೈಸ್ತ ಧರ್ಮದ ಮೂಲ ಚಿಹ್ನೆಯಾಗಿದೆ ಮತ್ತು ಇದು ಕ್ರೈಸ್ತ ಧರ್ಮದ ಪ್ರತೀಕವಾಗಿದೆ. ರ್ಚಚ್ ಗಳಲ್ಲಿ ಇತರೆ ಸಾಮಾನ್ಯ ಚಿಹ್ನೆಗಳೆಂದರೆ ವೃತ್ತ ಇದು ಹಾಶ್ವತತೆಯನ್ನು ಪ್ರತಿನಿಧಿಸುತ್ತದೆ. ಅಥವಾ ಅಕ್ಷಾಗನ(ನಕ್ಷತ್ರ) ಅಕಾರವನ್ನು ನೀಡಿವುದರ ಮೂಲಕ ಇದು ಪ್ರಪಂಚಕ್ಕೆ ಬೆಳಕನ್ನು ಹರಡುವುದನ್ನು ಸಾಚಿಸುತ್ತದೆ
ಕ್ರಿಸ್ಮಸ್
ಬದಲಾಯಿಸಿ"ಚರ್ಚ್" ನಲ್ಲಿ "ಕ್ರಿಸ್ಮಸ್" ಎಂಬ ಹಬ್ಬವನ್ನು ಅತೀ ಜೋರಾಗಿ ಆಚರಿಸುತ್ತಾರೆ."ಕ್ರಿಸ್ ಮಸ್" ಹಬ್ಬದ ದಿನ, ಎಲ್ಲರೂ ಹಾಡುಗಳು ಹಾಡಿ , ಪ್ರಾರ್ಥನೆಗಳನ್ನು ಮಾಡುತ್ತಾರೆ.ಏಸು ಕ್ರಿಸ್ತನ ಜನನವನ್ನು ವಿವರಿಸುತ್ತಾರೆ. ವಿವಿಧ ರೀತಿಯಲ್ಲಿ ಬೊಂಬೆಗಳನ್ನು ಇಟ್ಟು ಆಚರಿಸುತ್ತಾರೆ. ಹೀಗೆ ಎಲ್ಲಾ ರೀತಿಯ ನಿಯಮ ಹಾಗೂ ನೀತಿಯನ್ನು ಇಲ್ಲಿ ನೋಡಬಹುದು.
ಚರ್ಚ್ ಒಂದು ಕಟ್ತ್ಡ, ಚರ್ಚ್ ಒಂದು ಕ್ರೈಸ್ತ ಧರ್ಮದ ಪವಿತ್ರ ಜಾಗ .ಅಲ್ಲಿ ಅವರು ತಮ್ಮ ದೇವರಾದ ಜಿಸಸ್ ನನ್ನು ಪೂಜಿಸುತ್ತಾರೆ ಇನ್ನೊಂದು ಅರ್ಥದಲ್ಲಿ ಕ್ರೈಸ್ಥರು ಆರಾಧನೆಗಾಗಿ ಬಳಸುವ ಕಟ್ಟಡ. ಆದರೆ ಈ ಕಟ್ಟಡಗಳಲ್ಲಿ ವಿವಿಧ ತರಹಗಳಿವೆ ಅವುಗಳಲ್ಲಿ ಸಾಂಪ್ರದಾಯಕ ಕ್ರಿಶ್ಚಿಯನ್ ವಾಸ್ತುಶಿಲ್ಪ ಕೂಡ ಒಂದು. ಹೊಸತರಹದ ಚರ್ಚ್ ಗಳು ಈಗಿನ ಆಧುನಿಕತೆಗೆ ತಕ್ಕಾಗಿ ವಿದವಿಧವಾದ ಶೈಲಿಯನ್ನು ಕಟ್ಟಿದ್ದಾರೆ. ಬೇರೆ ಬೇರೆ ವ್ಯವಸ್ಥೆಗಳಿಗಾಗಿ ತಮಗೆ ಅನುಕೂಲವಾಗುವಂತೆ ಕಟ್ಟಿದ್ದಾರೆ. ಚರ್ಚಿನ ಗೋಪುರಗಳು ನೋಡುಗರಿಗೆ ಸ್ವರ್ಗದ ಕಡೆ ತೋರಿಸುವ ಸಂಕೇತವಾಗಿ ನಿಲ್ಲಿಸಲಾಗಿದೆ. ಪ್ರತಿ ಭಾನುವಾರವು ಕ್ರೈಸ್ತ ಧರ್ಮದ ಜನರು ಚರ್ಚ್ ಗೆ ಹೋಗಿ ಪ್ರಾರ್ಥನೆ ಮಾಡುತ್ತಾರೆ. ಪ್ರಪಾಂಚದಲ್ಲಿ ಅತ್ತಿ ದೊಡ್ಡ ಚರ್ಚ್ ಕೆಥದ್ರಿಲ ಚರ್ಚ್. ಇದು ಒಂದು ಅತ್ತಿ ದೊಡ್ಡ ಚರ್ಚ್ ವಿಶ್ವದಲ್ಲಿ.
ಚರ್ಚ್ ವಿಧಗಳು
ಬದಲಾಯಿಸಿಚರ್ಚ್ ಗಳಲ್ಲಿ ೨ ವಿಧಗಳಿವೆ. ೧)ಬೆಸಿಲಿಕಾ:-ಬೆಸಿಲಿಕಾ ಎಂಬ ಪದವು ಗ್ರೀಕ್ ಭಾಷೆಯಿಂದ ಬಂದಿದೆ.ಚರ್ಚ್ ನ ಮುಖ್ಯಸ್ಥವನ್ನು "ಪೋಪ್" ಎಂದು ಕರೆಯುತ್ತಾರೆ. ೨)ಕ್ಯಾಥೆಡ್ರಲ್:-ಕ್ಯಾಥೆಡ್ರಲ್ ಕಟ್ಟಡವನ್ನು ಮಧ್ಯ ಯುಗದ ಕಾಲದಲ್ಲಿ ಇಂಗ್ಲೆಂಡಿನಲ್ಲಿ ನಿರ್ಮಿಸಲಾಗಿತ್ತು. ಕ್ಯಾಥೆಡ್ರಲ್ ಎಂಬ ಪದವನ್ನು ಕ್ಯಾಥೆಡ್ರಾ ಅಥವಾ ಬಿಷಪ್ಸ್ ಥ್ರೋನ್ ಎಂಬ ಪದಗಳಿಂದ ಬಂದಿದೆ.ದೊಡ್ಡ ಗಾತ್ರದಲ್ಲಿರುವ ಚರ್ಚ್ ಗಳನ್ನು ಕ್ಯಾಥೆಡ್ರಲ್ ಚರ್ಚ್ ಗಳೆಂದು ಕರೆಯುತ್ತಾರೆ.