ಸದಸ್ಯ:Dandinashiva/ನನ್ನ ಪ್ರಯೋಗಪುಟ
ಎನ್ ಕೆ ಲೋಲಾಕ್ಷಿ
ಬದಲಾಯಿಸಿಹೆಸರು : ಡಾ.ಎನ್.ಕೆ. ಲೋಲಾಕ್ಷಿ
ವಿದ್ಯಾರ್ಹತೆ : ಎಂ.ಎ(ಕನ್ನಡ), ಎಂ.ಎ (ಎಂ.ಸಿ.ಜೆ), ಪಿ.ಜಿ.ಡಿ.ಎಂ.ಸಿ.ಜೆ, ಪಿಎಚ್.ಡಿ
ಹುದ್ದೆ : ಅಸಿಸ್ಟೆಂಟ್ ಪ್ರೊಫೆಸರ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
ತಂದೆ-ತಾಯಿ : ಕೃಷ್ಣಪ್ಪ – ರಂಗಮ್ಮ
ಹುಟ್ಟಿದ ಊರು : ನುಗ್ಗೇಹಳ್ಳಿ, ಚನ್ನರಾಯಪಟ್ಟಣ(ತಾ). ಹಾಸನ (ಜಿಲ್ಲೆ)
ಸಂಶೋಧನಾ ವಿಷಯ : ಪ್ರೊ. ದೇಜಗೌ ಅವರ ವಿಮರ್ಶೆ ಮತ್ತು ಸಂಶೋಧನೆ.
ವಿಳಾಸ : ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ
ಮಾನಸ ಗಂಗೋತ್ರಿ, ಮೈಸೂರು
ಅನುಭವ : ೨೦೦೩ ರಿಂದ ೨೦೦೮ ರ ವರೆಗೆ ಮಂಗಳ ಗಂಗೋತ್ರಿ
ಮAಗಳೂರು ವಿಶ್ವವಿದ್ಯಾನಿಲಯ, ಮಂಗಳೂರು.
೨೦೦೮ ಅಕ್ಟೋಬರ್‌ನಿಂದ ಮಾನಸÀ ಗಂಗೋತ್ರಿ
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
ಮಾರ್ಗದರ್ಶನ :
೧. ಎಂ.ಫಿಲ್ – ೮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ.
೨. ಪಿ.ಎಚ್‌ಡಿ – ೯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ.
ಪರಿಣಿತಿ ಕ್ಷೇತ್ರ
• ಕನ್ನಡ ಸಾಹಿತ್ಯ, ಮಹಿಳಾ ಸಾಹಿತ್ಯ, ಸಂವಹನ ಮಾಧ್ಯಮ
• ‘ಭಾವನ’ - ಕನ್ನಡ ಭಾವಗೀತೆಗಳ ಧ್ವನಿ ಸುರುಳಿ ರಚನೆ
• ಮಹಾಪೂರ್ಣಿಮ ನಾಟಕಕ್ಕೆ ಗೀತ ರಚನೆ
• ಬೆಲ್ಲದ ದೋಣಿ ನಾಟಕಕ್ಕೆ ಗೀತ ರಚನೆ
• ಸಿನೀಮಾ ಗೀತ ರಚನೆ (ದೃಶ್ಯೀಕರಣ ನಡೆಯುತ್ತಿದೆ)
• ಬುಡಕಟ್ಟು ಬದುಕನ್ನು ಕುರಿತಾದ ಸಾಕ್ಷö್ಯ ಚಿತ್ರ ನಿರ್ದೇಶನ ( ತಯಾರಿಕೆ ಹಂತದಲ್ಲಿದೆ)
ಪ್ರಕಟಿತ ಪುಸ್ತಕಗಳು : ೧. ಕನ್ನಡ ಪತ್ರಿಕೆಗಳು ಮತ್ತು ಮಹಿಳೆ- (ಸಂ.) – ೨೦೦೬
೨. ಭಾವನಾ – ೨೦೧೦
೩. ದೇಜಗೌ ವಿಮರ್ಶೆ : ಹರಹು ಮತ್ತು ಹೊಳಹು-೨೦೧೦
೪. ಗಡಿನಾಡ ಸಂಚಾರಿ ಚಾರಿತ್ರಿಕ ಪ್ರಸ್ತುತತೆ -೨೦೧೨
೫. ರಾಷ್ಟಿçÃಯವಾದಿ ಚಿಂತನೆ ಮತ್ತು ಮಹಿಳೆ – ೨೦೧೨
೬. ವಿ.ಕೃ.ಗೋಕಾಕರ ಭಾರತಸಿಂಧುರಶ್ಮಿ : ಪುನರವಲೋಕನ- (ಸಂ)-೨೦೧೧
೭. ಫ್ರೆöÊಡೇ ಫೀವರ್ ಕವನ ಸಂಕಲನ (ಪ್ರಕಟಣೆಯಲ್ಲಿದೆ.)
೮. ಭಾವನಾ ಕವನ ಸಂಕಲನದ ಆಯ್ದಪದ್ಯಗಳು ಇಂಗ್ಲೀಷಿಗೆ ಅನುವಾದವಾಗಿದೆ.
೯. ಹೆಣ್ಣಾಗಿ ಬರೆ (Wಡಿiಣiಟಿg ಚಿs ಚಿ ತಿomಚಿಟಿ) ವಿಮರ್ಶಾ ಕೃತಿ ಪ್ರಕಟಣೆಯ ಹಂತದಲ್ಲಿದೆ.
೧೦. ಮೈಸೂರು ದಸರಾ ನೆನಪಿನ ಸಂಚಿಕೆ-೨೦೧೩
ಪ್ರಕಟಿತ ಲೇಖನಗಳು :
೧. ರತ್ನಾಕರವರ್ಣಿಯ ಭರತೇಶ ವೈಭವ : ಜಾನಪದೀಯ ಅಧ್ಯಯನ
೨. ರತ್ನಾಕರವರ್ಣಿ : ಸಮಕಾಲೀನ ಸಂದರ್ಭ
೩. ಕರಾವಳಿ ಸಾಂಸ್ಕೃತಿಕ ಪರಿಸರ ವಿಜ್ಞಾನ
೪. ಮಾಧ್ಯಮಗಳಲ್ಲಿ ಮಹಿಳಾ ಅನನ್ಯತೆ
೫. ಜನ್‌ಥೆರಪಿ ಮೈಸೂರು ದರ್ಶನ
೬. ಅಕ್ಕನ ವಚನಗಳಲ್ಲಿ ದಾಂಪತ್ಯ ಒಡೆಯುವಿಕೆ ಮತ್ತು ಮರುಕಟ್ಟುವಿಕೆ
೭. ‘ಇಳೆಯ ಕಣ್ಣು’ – ಧರಣಿ ತತ್ವ ನಿರೂಪಣೆ
೮. ಹುಲಿಯ ಹಾಡು ಮತ್ತು ಗೋವಿನ ಹಾಡಿನಲ್ಲಿ ಮಾತೃ ಸಂವೇದನೆ
೯. ವಸ್ತç ಸಂಹಿತೆ ಎಂಬ ಸಾಂಸ್ಕೃತಿಕ ಬಂಧನ
೧೦. ದಲಿತ ಚಳುವಳಿ ಮತ್ತು ಮಾಧ್ಯಮ
ರಾಷ್ಟಿçÃಯ ಮಟ್ಟ/ರಾಜ್ಯಮಟ್ಟ/ಜಿಲ್ಲಾಮಟ್ಟದ ಸಮ್ಮೇಳನ/ವಿಚಾರಸಂಕಿರಣದಲ್ಲಿ ಪ್ರಬಂಧ ಮಂಡಣೆ: