ಸದಸ್ಯ:DIVYA VALUR/ನನ್ನ ಪ್ರಯೋಗಪುಟ
ಶಿವಮೊಗ್ಗ
ಬದಲಾಯಿಸಿಶಿವಮೊಗ್ಗವು ಒಂದು ಫ್ರಸ್ಸಿದ್ದ ಪ್ರೆಕ್ಷಣೀಯ ಸ್ಥಳಗಳಲ್ಲಿ ಒಂದು. ಶಿವಮೊಗ್ಗವನ್ನು ಮಲೆನಾಡು ಏಂದು ಸಹ ಕರೆಯುತ್ತಾರೆ. ಇದು ಕರ್ಣಾಟಕದ ಒಂದು ಜಿಲ್ಲೆಯಾಗಿದೆ. ಇಲ್ಲಿನ ಹಲವಾರು ಪ್ರಸಿದ್ದ ಪ್ರೆಕ್ಷಣೀಯ ಸ್ಥಳಗಳು ಜನರ ಮನಸ್ಸನ್ನು ಮುದಗೊಳಿಸುತ್ತದೆ.
ತಾಲ್ಲೂಕುಗಳು
ಬದಲಾಯಿಸಿ- ಸಾಗರ
- ಹೊಸನಗರ
- ಶಿಕಾರಿಪುರ
- ಭದ್ರಾವತಿ
- ತೀರ್ಥಹಳ್ಳಿ
- ಸೊರಬ
- ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಸಿಗುವ ಸ್ಥಳಗಳು
ಬದಲಾಯಿಸಿಶಿವಮೊಗ್ಗವು ಮಲೆನಾಡಿನ ಒಂದು ಪ್ರಮೂಖ ಭಾಗವಾಗಿದ್ದು, ಇದು ಹಲವಾರು ವನ್ಯ ಜೀವ ರಾಶಿಯನ್ನು ಒಳಗೊಂಡಿದೆ.
ಉಲ್ಲೆಖಗಲು
ಬದಲಾಯಿಸಿಟೆಂಪ್ಲೇಟು:ಉಲ್ಲೇಖಗಲು