ಸದಸ್ಯ:DHANYASHREE C.M/ನನ್ನ ಪ್ರಯೋಗಪುಟ

"ಕನ್ನಡ" ಒಂದು ದ್ರಾವಿಡ ಭಾಷೆ. ಮುಖ್ಯ ವಾಗಿ ಕರ್ನಾಟಕ ರಾಜ್ಯದ ಜನ ಈ ಭಾಷೆಯನ್ನು ಬಳಸುತ್ತಾರೆ .ಕನ್ನಡ ವನ್ನು [[ಕದಂಬ ರಾಜವಂಶ ಕದ೦ಬ, ಚಾಲುಕ್ಯ ,ರಾಷ್ಟ್ರಕೂಟ ಹೊಯ್ಸಳ ರಾಜವಂಶ ದವರು ಬಳಸುತ್ತಿದ್ದರು. ಕರ್ನಾಟಕ ರಾಜ್ಯದ ಅಧಿಕೃತ ಮತ್ತು ಆಡಳಿತ ಭಾಷೆ ಕನ್ನಡ. ಕನ್ನಡ ಭಾಷೆಯನ್ನು ಸುಮಾರು ೫೬.೯ ಮಿಲಿಯನ್ ಜನ ಬಳಸುತ್ತಾರೆ.