ಸದಸ್ಯ:DEEPTHI KULAL1/ನನ್ನ ಪ್ರಯೋಗಪುಟ

ನನ್ನ ಜೀವನ ಮತ್ತು ಹವ್ಯಾಸ

ಜೀವನ:

ನನ್ನ ಹೆಸರು ದೀಪ್ತಿ ಕುಲಾಲ್ ನಾನು ಹುಟ್ಟಿದ್ದು ಮಂಗಳೂರಿನಲ್ಲಿ ದಿನಾಂಕ ೨೨-೦೪-೧೯೯೯ ನನ್ನ ತಂದೆ ತಾಯಿಗೆ ೨ ನೇ ಪುತ್ರಿಯಾಗಿ ಜನಿಸಿದ್ದೇನೆ.ನನ್ನ ಜೀವನದಲ್ಲಿ ಎಷ್ಟೊಂದು ಒಳಿತು ಕೆಡುಕುಗಳು ಬಂದಿವೆ ಅದಕ್ಕೆ ಎದೆಗೊಡದೆ ನಾನು ಮುಂದೆ ಸಾಗಿದ್ದೇನೆ. ನನ್ನ ಜೀವನ ನನ್ನ ಕೈಯಲ್ಲಿದೆ. ಅದು ಒಂದು ಬೊಗರಿ ಇದ್ದಂತೆ ನಾನು ಅದನ್ನು ಹೇಗೆ ತಿರುಗಿಸುತ್ತೇನು ಅದು ಹಾಗೆ ತಿರುಗುತ್ತದೆ. ನನ್ನ ಜೀವನದ ಮುಖ್ಯ ಗುರಿ ಕಷ್ಟಪಟ್ಟು ಕಳಿತು ತಂದೆ ತಾಯಿಗೆ ಒಳ್ಳೆಯ ಮಗಳಾಗಿ ಬಾಳುವುದು.

ಹವ್ಯಾಸ:

ಓದುವುದು, ಬರೆಯುವುದು, ಟಿ.ವಿ. ನೋಡುವುದು.