ಸದಸ್ಯ:Chaymadhu/sandbox
ಸ್ಪರ್ಶ ಮಸೂರ
ಬದಲಾಯಿಸಿಸ್ಪರ್ಶ ಮಸೂರ (contact lenses) ಉಪಯೊಗಿಸುವವರಿಗೆ ಸೂಹಚನೆಗಳು:
- ಕರಗಳನ್ನು ಸಾಬುನಿನಿನ್ದ ತೊಳೆದನನ್ತರವೆ ಧರಿಸಿ
- ದ್ರಾವಣದ ಮರು ಉಪಯೊಗ ಮಾಡದಿರಿ
- ಮತ್ತೊಬ್ಬರ ಮಸೂರವನ್ನು ಉಪಯೊಗ ಮಾಡದಿರಿ
- ನೀರನ್ನು ಮಸೂರ ತೊಳೆಯಲು ಉಪಯೊಗ ಮಾಡದಿರಿ
- ಬಿರುಕು ಬಿಟ್ಟ ಮಸೂರ ಉಪಯೊಗ ಮಾಡದಿರಿ