ಸದಸ್ಯ:Chaitra. B. H./ನನ್ನ ಪ್ರಯೋಗಪುಟ
ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾವನ ಮಣಿಪಾಲ ಸಮೀಪದ ೮೦ ಬಡಗಬೆಟ್ಟು ಗ್ರಾಪಂ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ನಿರ್ಮಿಸಲಾಗಿರುವ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾವನವನ್ನು ಅರಣ್ಯ ಇಲಾಖೆ ಕುಂದಾಪುರ ವಿಭಾಗ ವತಿಯಿಂದ ೨೦೧೮ ಫೆ.೨೪ ರಂದು ಉದ್ಘಾಟನೆಗೊಂಡಿತು. ೧೦ ಎಕರೆ ಪ್ರದೆಶವನ್ನು ಹೊಂದಿರುವ ಈ ಪಾರ್ಕ್‌ನಲ್ಲಿ ಎಲ್ಲರಿಗೂ ಅನುಕೂಲಕರವಾಗುವ ರೀತಿಯಲ್ಲಿ ವಾಕಿಂಗ್ ಟ್ರಾಕ್, ಪರಿಸರ ಹಾಗೂ ಪ್ರಾಣಿಪಕ್ಷಿಗಳ ಸಂಪೂರ್ಣ ಮಾಹಿತಿ ಹೊಂದಿರುವ ಫಲಕವನ್ನು ಅಳವಡಿಸಿದ್ದಾರೆ. ಮರದ ಹಟ್, ಜೋಕಾಲಿ, ಯಕ್ಷಗಾನ, ಹುಲಿಕುಣಿತ, ಬೂತಕೋಲ, ಕಂಬಳ, ಎತ್ತಿನಗಾಡಿಗಳ ಕಲಾಕೃತಿ ನಿರ್ಮಿಸಲಾಗಿದೆ. ಈ ಟ್ರೀ ಪಾರ್ಕ್ ಎಲ್ಲರ ಆರ್ಕಷಣೆಯ ಕೇಂದ್ರವಾಗಿದ್ದು ಉಡುಪಿ, ಮಣಿಪಾಲ ನಾಗರಿಕರ ನೆಚ್ಚಿನ ತಾಣವಾಗಿ ರೂಪಗೋಳ್ಳುತ್ತಿದೆ. ಕೊರೋನ ಲಾಕ್ ಡೌನ್‌ನಿಂದಾಗಿ ಬಂದ್ ಆಗಿದ್ದ ಈ ಪಾರ್ಕ್ ಇದೀಗ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ.
ಇತ್ತೀಚೆಗೆ ಟ್ರೀ ಪಾರ್ಕ್ ಪ್ರವೇಶದ್ವಾರದಲ್ಲಿ ಅನಾವರಣಗೊಳಿಸಲಾದ ಸಾಲು ಮರದ ತಿಮ್ಮಕ್ಕ ಅವರ ಪೈಬರ್ ಗ್ಲಾಸನ ಕಲಾಕೃಯು ಪಾರ್ಕಗೆ ಹೊಸ ಲುಕ್ ನೀಡುವುದುರೊಂದಿಗೆ ಎಲ್ಲರ ಗಮನ ಸೆಳೆಯುತ್ತದೆ.ಈ