ಸದಸ್ಯ:CHANDINI.B/ನನ್ನ ಪ್ರಯೋಗಪುಟ

An article title is the large heading displayed above the article's content and the basis for the article's page name and URL.[1] The title indicates wha

t the article is about and distinguishes it from other articles.[2]

india

karnatic music

The title may simply be the name (or a name) of the subject of the article, or it may be a description of the topic. Because no two articles can have the same title,[3] it is sometimes necessary to add distinguishing information, often in the form of a description in parentheses after the name.Generally, article titles are based on what the subject is called in reliable sources. When this offers multiple possibilities, editors choose among them by considering several principles: the ideal article title resembles titles for similar articles, precisely identifies the subject, and is short, natural, distinguishable and recognizable.

This page explains in detail the considerations, or naming conventions, on which choices of article title are based. (This page does not detail titling for pages in other namespaces, such as categories.) It is supplemented by other more specific guidelines (see the box to the right), which should be interpreted in conjunction with other policies, particularly the three core content policies: Verifiability, No original research, and Neutral point of view.

If necessary, an article's title can be changed by a page move.[4] For information on page move procedures, see Wikipedia:Moving a page, and Wikipedia:Requested moves.

ಒಂದು ಲೇಖನದ ಶೀರ್ಷಿಕೆಯು ಆ ಲೇಖನದ ಮೇಲೆ ಕಾಣುವ ದೊಡ್ಡ ತಲೆಬರಹವಾಗಿರುತ್ತದೆ ಹಾಗು ಲೇಖನಿಯ ಪುಟದ ಹೆಸರು ಮತ್ತು ಯುಆರ್‍ಎಲ್‍ನ ಮೂಲವಾಗಿರುತ್ತದೆ.ಶೀರ್ಷಿಕೆಯು ಒಂದು ಲೇಖನದ ವಿಷಯವನ್ನು ಸೂಚಿಸುವಂತದ್ದಾಗಿದ್ದು ಅದನ್ನು ಇತರೆ ಲೇಖನಿಗಳಿಂದ ಬೇರ್ಪಡಿಸುತ್ತದೆ. ಸಾಮಾನ್ಯವಾಗಿ ಶೀರ್ಷಿಕೆಯು ಲೇಖನದಲ್ಲಿರುವ ವಿಷಯದ ಹೆಸರಾಗಿರಬಹುದು ಅಥವಾ ವಿಷಯದ ವಿವರಣೆಯಾಗಿರಬಹುದು. ಏಕೆಂದರೆ,ಯಾವುದೇ ಎರಡು ಲೇಖನಿಗಳಿಗೆ ಒಂದೇ ಹೆಸರಿರುವಂತ್ತಿಲ್ಲ.ಕೆಲವೊಮ್ಮೆ ಲೇಖನದ ಕುರಿತು ವಿಶೇಷ ಮಾಹಿತಿಯನ್ನು ವಿವರಣೆಯ ರೂಪದಲ್ಲಿ ಶೀರ್ಷಿಕೆಯ ಪಕ್ಕ, ಆವರಣಗಳಲ್ಲಿ ನೀಡುವುದು ಅಗತ್ಯ.ಸಾಮಾನ್ಯವಾಗಿ ಲೇಖನಿಯ ಶೀರ್ಷಿಕೆಗಳು ವಿಷಯದ ಮೇಲೆ ಆಧಾರಿತವಾಗಿರುತ್ತದೆ.ಆದರಿದು ಅನೇಕ ಸಾಧ್ಯತೆಗಳನ್ನು ನೀಡಿದಾಗ,ಸಂಪಾದಕರು ಸರಿಯಾದ ಶೀರ್ಷಿಕೆಯನ್ನು ನಿರ್ಧರಿಸಲು ಅನೇಕ ಸಿದ್ಧಾಂತಗಳನ್ನು ಪರಿಗಣಿಸುವರು:ಒಂದು ಅತ್ಯುತ್ತಮ ಲೇಖನಿಯ ಶೀರ್ಷಿಕೆಯು ಅದೇ ವಿಧದ ಇತರೆ ಲೇಖನಿಗಳ ಶೀರ್ಷಿಕೆಗಳಿಗೆ ಹೋಲುತ್ತದೆ,ನಿಖರವಾಗಿ ವಿಷಯವನ್ನು ಗುರುತಿಸುತ್ತದೆ,ಹಾಗು ಚಿಕ್ಕದಾಗಿರುತ್ತದೆ,ನೈಜ,ವಿಶಿಷ್ಟ ಮತ್ತು ಸುಲಭವಾಗಿ ಗುರುತಿಸುವಂತದ್ದಾಗಿರುತ್ತದೆ.

ಈ ಪುಟವು ಪರಿಗಣನೆಗಳನ್ನು,ಹೆಸರಿಸುವ ಸಂಪ್ರದಾಯಗಳನ್ನು ಹಾಗು ಶೀರ್ಷಿಕೆಗಳ ಆಯ್ಕೆ ಆಧಾರಿತವಾಗಿರುವ ವಿಷಯಗಳ ಬಗ್ಗೆ ವಿವರವಾಗಿ ವಿವರಿಸುತ್ತದೆ.ಇದು ಇತರೆ ಹೆಚ್ಚು ನಿರ್ದಿಷ್ಟ ಮಾರ್ಗದರ್ಶನಗಳಿಂದ ಪೂರಕವಾಗಿದೆ(ಬಲಗಡೆಯ ಬಾಕ್ಸ್ ನೋಡಿ),ಇದನ್ನು ಇತರೆ ಒಪ್ಪಂದಗಳ ಸಂಯೋಗದೊಂದಿಗೆ ಅರ್ಥೈಸಿಕೊಳ್ಳತಕ್ಕದ್ದು, ವಿಶೇಷವಾಗಿ ಮೂರು ವಿಷಯ ನೀತಿಗಳು:ಪರಿಶೀಲನ ಸಾಧ್ಯತೆ,ಮೂಲ ಪರಿಶೋಧನೆಗಳಿರದಂತ ಹಾಗು ಪಕ್ಷಾತೀತ ದೃಷ್ಟಿಕೋನ. ಅಗತ್ಯವಿದ್ದಲ್ಲಿ,ಪುಟ ಸರಿಸುವಿಕೆಯಿಂದ ಲೇಖನಿಯ ಶೀರ್ಷಿಕೆಯನ್ನು ಬದಲಾಯಿಸಬಹುದು.ಪುಟ ಸರಿಸುವ ವಿಧಾನಗಳ ಮಾಹಿತಿಗಾಗಿ,


Use commonly recognizable names

the article title is usually the name of the person, or of the place, or of whatever else the topic of the article is. However, some topics have multiple names, and this can lead to confusion about which name should be used in the article's title. Wikipedia generally prefers the name that is most commonly used (as determined by its prevalence in a significant majority of independent, reliable English-language sources) as such names will usually best fit the criteria listed above.[5] When there is no single, obvious name that is demonstrably the most frequently used for the topic by these sources, editors should reach a consensus as to which title is best by considering these criteria directly.

ಸಾಮಾನ್ಯವಾಗಿ ಗುರುತಿಸಬಹುದಾದ ಹೆಸರುಗಳನ್ನು ಬಳಸಿ

ಲೇಖನದ ಶೀರ್ಷಿಕೆಯು ಸಾಮಾನ್ಯವಾಗಿ ವ್ಯಕ್ತಿಯ ಹೆಸರು, ಅಥವಾ ಸ್ಥಳ, ಅಥವಾ ಲೇಖನದ ಮುಖ್ಯ ವಿಷಯವಾಗಿರುತ್ತದೆ.ಆದರೆ ಕೆಲವು ವಿಷಯಗಳಿಗೆ ಅನೇಕ ಹೆಸರುಗಳಿರುತ್ತವೆ. ಇದು ಲೇಖನದ ಶೀರ್ಷಿಕೆಗೆ ಯಾವ ಹೆಸರು ನೀಡಬೇಕೆಂಬ ಗೊಂದಲಕ್ಕೆ ಕಾರಣವಾಗುತ್ತದೆ.ವಿಕಿಪೀಡಿಯ ಸಾಮಾನ್ಯವಾಗಿ ಹೆಚ್ಚಿನ ಬಳಕೆಯಲ್ಲಿರುವ ಹೆಸರುಗಳಿಗೆ ಆದ್ಯತೆ ನೀಡುತ್ತದೆ. ಯಾವಾಗ ವಿಷಯಕ್ಕೆ ಒಂದು ಸ್ಪಷ್ಟ ಅಥವಾ ಹೆಚ್ಚಲಾಗಿ

ಬಳಸುವ ಹೆಸರು ಇರುವುದಿಲ್ಲವೋ ,ಆಗ  ಸಂಪಾದಕರೆಲ್ಲಾ ಒಮ್ಮತದಿಂದ ಈ  ಮೇಲ್ಕಂಡ ಮಾನದಂಡಗಳನ್ನು ಪರಿಗಣಿಸಿ ಲೇಖನಕ್ಕೆ ಒಂದು ಸೂಕ್ತ ಶೀರ್ಷಿಕೆಯನ್ನು ನೀಡಬೇಕು.

Wikipedia does not necessarily use the subject's "official" name as an article title; it generally prefers to use the name that is most frequently used to refer to the subject in English-language reliable sources. This includes usage in the sources used as references for the article. For cases where usage differs among English-speaking countries, see also National varieties of English below. Editors should also consider the criteria outlined above. Ambiguous[6] or inaccurate names for the article subject, as determined in reliable sources, are often avoided even though they may be more frequently used by reliable sources. Neutrality is also considered; our policy on neutral titles, and what neutrality in titles is, follows in the next section. Article titles should be neither vulgar (unless unavoidable) nor pedantic. When there are multiple names for a subject, all of them fairly common, and the most common has problems, it is perfectly reasonable to choose one of the others.

Although official, scientific, birth, original, or trademarked names are often used for article titles, the term or name most typically used in reliable sources is generally preferred. Other encyclopedias are among the sources that may be helpful in deciding what titles are in an encyclopedic register, as well as what names are most frequently used.

The following are examples of the application of the concept of commonly used names in support of recognizability:


ವಿಕಿಪಿಡಿಯ ಅಗತ್ಯವಾಗಿ ಒಂದು ವಿಷಯದ ಅಧಿಕೃತ ಹೆಸರನ್ನು ಅದರ ಲೇಖನದ ಶೀರ್ಷಿಕೆಯನ್ನಾಗಿ ಬಳಸುವುದಿಲ್ಲ ಬದಲಾಗಿ ಕನ್ನಡದ ವಿಶ್ವಾಸಾರ್ಹ ಮೂಲಗಳಲ್ಲಿ ಈ ವಿಷಯವನ್ನು ಉಲ್ಲೇಖಿಸಲು ಹೆಚ್ಚಾಗಿ ಬಳಸಲಾಗುವ ಹೆಸರಿಗೆ ಆದ್ಯತೆ ನೀಡುತ್ತದೆ.ಸಂಪಾದಕರು ಮೇಲೆ ನಿರೂಪಿಸಿದ ಮಾನದಂಡಗಳನ್ನು ಸಹ ಪರಿಗಣಿಸಬೇಕು. ವಿಶ್ವಾಸಾರ್ಹ ಮೂಲಗಳಲ್ಲಿಯೇ ಲೇಖನದಲ್ಲಿನ ವಿಷಯವು ಅಸ್ಪಷ್ಟ ಅಥವಾ ಅಸಮರ್ಪಕ ಹೆಸರಿನಲ್ಲಿದ್ದರೆ, ಸಾಮಾನ್ಯವಾಗಿ ಅಂತಹ ಹೆಸರುಗಳನ್ನು ಬಳಸುವುದಿಲ್ಲ. ತಟಸ್ಥತೆಯನ್ನು ಸಹ ಪರಿಗಣಿಸಬೇಕು;ತಟಸ್ಥ ಶೀರ್ಷಿಕೆಗಳ ಬಗೆಗಿನ ನಮ್ಮ ನೀತಿ,ಮತ್ತು ಶೀರ್ಷಿಕೆಗಳಲ್ಲಿ ಏಂತಹ ತಟಸ್ಥತೆಯಿರಬೇಕು ಎಂಬ ವಿಷಯಗಳ ಬಗೆಗಿನ ಮಾಹಿತಿ ಮುಂದಿನ ಭಾಗಗಳಲ್ಲಿ ಕಾಣಬಹುದು. ಲೇಖನದ ಶೀರ್ಷಿಕೆಯು ಅಸಭ್ಯ ಅಥವಾ ನಿಷ್ಠುರವೆನಿಸುವಂತದ್ದಾಗಿರಬಾರದು.ಕೆಲವೊಮ್ಮೆ ಒಂದು ವಿಷಯಕ್ಕೆ ಅನೇಕ ಹೆಸರುಗಳಿದ್ದು,ಎಲ್ಲಾ ಹೆಸರುಗಳನ್ನು ಸರ್ವೇಸಾಮಾನ್ಯವಾಗಿ ಬಳಸುವಂತ್ತಿದ್ದು,ಅದರಲ್ಲಿ ಹೆಚ್ಚಾಗಿ ಬಳಸುವಂತ ಹೆಸರಿಗೆ ಸಮಸ್ಯೆಯಿದ್ದಲ್ಲಿ,ಇನ್ನಿತರೆ ಹೆಸರುಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಳ್ಳುವುದು ಯೋಗ್ಯ. ಆದರೂ ಅಧಿಕೃತ,ವೈಜ್ಞಾನಿಕ,ಜನನ,ಮೂಲದಂತ ಹೆಸರುಗಳನ್ನೇ ಸಾಮಾನ್ಯವಾಗಿ ಲೇಖನದ ಶೀರ್ಷಿಕೆಯನ್ನಾಗಿ ಬಳಸಿದರೂ,ವಿಶ್ವಾಸಾರ್ಹ ಮೂಲಗಳಲ್ಲಿ ಬಳಕೆಯಾಗಿರುವ ಪದ ಅಥವಾ ಹೆಸರುಗಳಿಗೇ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವಿಶ್ವಕೋಶದಂತಹ ಮೂಲಗಳೂ ಸಹ ಸೂಕ್ತ ಶೀರ್ಷಿಕೆಯನ್ನು ನಿರ್ಧರಿಸುವಲ್ಲಿ ಸಹಾಯಕವಾಗಬಹುದು. ಸಾಮಾನ್ಯವಾಗಿ ಬಳಸುವ ಹೆಸರುಗಳು ಎಂಬ ಪರಿಕಲ್ಪನೆಗೆ ಅನ್ವಯ ಉದಾಹರಣೆಗಳು ಈ ಕೆಳಕಂಡಂತಿವೆ:

People

Bill Clinton (not: William Jefferson Clinton) Bono (not: Paul Hewson) Cat Stevens (not: Yusuf Islam or Steven Georgiou) François Mitterrand (not: François Maurice Adrien Marie Mitterrand) John F. Kennedy (not: Jack Kennedy) Lady Gaga (not: Stefani Germanotta) Liberace (not: Władziu Liberace) Mahatma Gandhi (not: Mohandas Karamchand Gandhi) Marie Curie (not: Marie Skłodowska-Curie) Places

The Hague (not: 's-Gravenhage) Halifax, Nova Scotia (not: Halifax Regional Municipality) Manhattan (not: New York County or County of New York) United Kingdom (not: United Kingdom of Great Britain and Northern Ireland) Science and nature topics

Caffeine (not: 1,3,7-Trimethyl-1H-purine-2,6(3H,7H)-dione) Down syndrome (not: Trisomy 21) Fuchsia (not: Lady's ear drops) Guinea pig (not: Cavia porcellus) Other topics

FIFA (not: Fédération Internationale de Football Association or International Federation of Association Football) McLaren (not: McLaren-Honda) Romeo and Juliet (not: The Tragedy of Romeo and Juliet) Seven Samurai (not: Shichinin no Samurai)

In determining which of several alternative names is most frequently used, it is useful to observe the usage of major international organizations, major English-language media outlets, quality encyclopedias, geographic name servers, major scientific bodies, and notable scientific journals. A search engine may help to collect this data; when using a search engine, restrict the results to pages written in English, and exclude the word "Wikipedia". When using Google, generally a search of Google Books and News Archive should be defaulted to before a web search, as they concentrate reliable sources (exclude works from Books, LLC when searching Google Books[7]). Search engine results are subject to certain biases and technical limitations; for detailed advice on the use of search engines and the interpretation of their results, see Wikipedia:Search engine test.

ಹಲವು ಪರ್ಯಾಯ ಹೆಸರುಗಳಲ್ಲಿ ಯಾವುದು ಹೆಚ್ಚಿನ ಬಳಕೆಯಲ್ಲಿದೆ ಎಂದು ನಿರ್ಧರಿಸುವಾಗ,ಪ್ರಮುಖ ಕನ್ನಡ ಭಾಷೆಯ ಮಾಧ್ಯಮಗಳು,ಗುಣಮಟ್ಟದ ವಿಶ್ವಕೋಶಗಳು,ಬೌಗೋಳಿಕ ಹೆಸರುಗಳು,ಪ್ರಮುಖ ವೈಜ್ಞಾನಿಕ ಸಂಸ್ಥೆಗಳು,ಮತ್ತು ಗಮನಾರ್ಹ ವೈಜ್ಞಾನಿಕ ಪತ್ರಿಕೆಗಳಲ್ಲಿನ ಪದ ಬಳಕೆಯನ್ನು ಗಮನಿಸುವುದು ಸಹಾಯಕಾರಿ. ಒಂದು ಹುಡುಕಾಟದ ಎಂಜಿನ್ ಈ ಮಾಹಿತಿ ಸಂಗ್ರಹಿಸುವಲ್ಲಿ ಸಹಾಯಮಾಡುತ್ತದೆ. ಹುಡುಕಾಟದ ಎಂಜಿನ್‍ನನ್ನು ಬಳಸುವಾಗ "ವಿಕಿಪಿಡಿಯ" ಎಂಬ ಪದವನ್ನು ಬಿಟ್ಟು,ಕನ್ನಡದಲ್ಲಿ ಬರೆಯಲಾದ ಪುಟಗಳನ್ನು ಮಾತ್ರ ಪರಿಗಣಿಸಬೇಕು.ಹುಡುಕಾಟದ ಎಂಜಿನ್‍ನ ಫಲಿತಾಂಶಗಳು ನಿರ್ದಿಷ್ಟ ಪೂರ್ವಗ್ರಹಗಳನ್ನು ಮತ್ತು ತಾಂತ್ರಿಕ ಮಿತಿಗಳನ್ನು ಒಳಗೊಂಡಿರುತ್ತವೆ.ಹುಡುಕಾಟದ ಎಂಜಿನ್‍ನ ಬಳಕೆ ಮತ್ತು ಅದರ ಪಲಿತಾಂಶಗಳ ವಿವರಣೆ ಬಗ್ಗೆ ಮಾಹಿತಿ ಪಡೆಯಲು ನೋಡಿ Wikipedia:Search engine test.

Name changes Sometimes, the subject of an article will undergo a change of name. When this occurs, COMMONNAME still applies, but we give extra weight to sources written after the name change is announced. If the sources written after the change is announced routinely use the new name, Wikipedia should follow suit and change relevant titles to match. If, on the other hand, sources written after the name change is announced continue to use the established name, Wikipedia should continue to do so as well, per COMMONNAME.

ikipedia is not a crystal ball. We do not know what terms or names will be used in the future, but only what is and has been in use, and is therefore familiar to our readers. However, common sense can be applied – if the subject of an article changes its name, it is reasonable to consider the usage since the change. This provision also applies to names used as part of descriptive titles.

ಹೆಸರು ಬದಲಾವಣೆಗಳು

ಕೆಲವೊಮ್ಮೆ,ಲೇಖನದಲ್ಲಿನ ವಿಷಯವು ತನ್ನ ಹೆಸರಿನ ಬದಲಾವಣೆಯನ್ನು ಕಾಣಬಹುದು.ಇದು ಸಂಭವಿಸಿದಾಗ COMMONNAME ಇನ್ನೂ ಅನ್ವಯಿಸುತ್ತದೆ,ಆದರೆ ಹೆಸರು ಬದಲಾವಣೆ ಘೋಷಿಣೆಯಾದ ನಂತರ ಲಿಖಿತವಾದ ಮೂಲಗಳಿಗೆ ಹೆಚ್ಚುನ ತೂಕ ನೀಡುತ್ತೇವೆ.ಬದಲಾವಣೆಯ ನಂತರ ಲಿಖಿತವಾದ ಮೂಲಗಳು ವಾಡಿಕೆಯಂತೆ ಹೊಸ ಹೆಸರನ್ನು ಬಳಸಿದ್ದಲ್ಲಿ,ವಿಕಿಪೀಡಿಯ ಅದಕ್ಕೆ ಅನುಸಾರವಾಗಿ ಸಂಬಂಧಿತ ಶೀರ್ಷಿಕೆಗಳನ್ನು ಬದಲಾಯಿಸಬೇಕು.ಆದರೆ ಇನ್ನೊಂದೆಡೆ, ಹೆಸರು ಬದಲಾವಣೆ ಘೋಷಿತವಾದ ನಂತರ ಲಿಖಿತವಾದ ಮೂಲಗಳು, ಹಳೆಯ ಹೆಸರನ್ನೇ ಉಪಯೋಗಿಸುತ್ತಾ ಮುಂದುವರೆದರೆ,ವಿಕಿಪೀಡಿಯ ಸಹ ಹಳೆಯ ಹೆಸರನ್ನೇ ಉಪಯೋಗಿಸುತ್ತಾ ಮುಂದುವರಿಯಬಹುದು. ವಿಕಿಪೀಡಿಯ ಸ್ಪಟಿಕದ ಚೆಂಡಲ್ಲ.ಆದ್ದರಿಂದ ಈಗ ಬಳಕೆಯಲ್ಲಿರುವ ಹೆಸರುಗಳು ಹಾಗು ಓದುಗರಿಗೆ ಪರಿಚಿತವಾದುದನ್ನು ಬಿಟ್ಟು ಯಾವ ಪದಗಳು ಅಥವಾ ಹೆಸರುಗಳು ಭವಿಷ್ಯದಲ್ಲಿ ಬಳಕೆಯಾಗಬಹುದು ಎಂದು ನಮಗೆ ತಿಳಿದಿಲ್ಲ. ಆದರೆ common sense - ಒಂದು ಲೇಖನದ ವಿಷಯವು ತನ್ನ ಹೆಸರಿನ ಬದಲಾವಣೆಯನ್ನು ಹೊಂದಿದರೆ,ಅದರ ಬಳಿಕ ಬದಲಾವಣೆಯನ್ನು ಪರಿಗಣಿಸಿ ಹೊಸ ಹೆಸರನ್ನು ಬಳಸುವುದು ಸಮಂಜಸವಾಗಿದೆ.ಈ ಅವಕಾಶವು ವಿವರಣಾತ್ಮಕ ಶೀರ್ಷಿಕೆಗಳ ಅಂಗವಾದ ಪದಗಳಿಗೂ ಅನ್ವಯಿಸುತ್ತದೆ.


Explicit conventions

Wikipedia has many naming conventions relating to specific subject domains (as listed in the box at the top of this page). In rare cases these recommend the use of titles that are not strictly the common name (as in the case of the conventions for medicine). This practice of using specialized names is often controversial, and should not be adopted unless it produces clear benefits outweighing the use of common names; when it is, the article titles adopted should follow a neutral and common convention specific to that subject domain, and otherwise adhere to the general principles for titling articles on Wikipedia.


ಸ್ಪಷ್ಟ ಸಂಪ್ರದಾಯಗಳು/ವ್ಯವಸ್ಥೆಗಳು

ವಿಕಿಪೀಡಿಯ ನಿರ್ದಿಷ್ಟ ವಿಷಯದ ಡೊಮೇನ್ಗಳಿಗೆ ಸಂಬಂಧಿಸಿದಂತೆ ಅನೇಕ ನಾಮಕರಣ ವ್ಯವಸ್ಥೆಗಳನ್ನು ಹೊಂದಿದೆ. ಅಪರೂಪದ ಸಂದರ್ಭಗಳಲ್ಲಿ, ಸಾಮಾನ್ಯ ಹೆಸರಾಗಿರದಂತಹ ಪದಗಳನ್ನು ಶೀರ್ಷಿಕೆಯನ್ನಾಗಿ ಬಳಸುವಂತೆ ಸೂಚಿಸುತ್ತವೆ (ಔಷಧಿಗಳ ವಿಷಯದಲ್ಲಿ). ವಿಶೇಷ ಹೆಸರುಗಳನ್ನು ಶೀರ್ಷಿಕೆಯನ್ನಾಗಿ ಬಳಸುವ ಅಭ್ಯಾಸವು ಅನೇಕವೇಳೆ ವಿವಾದಾಸ್ಪದವಾಗಿದೆ,ಅದು ಸಾಮಾನ್ಯ ಹೆಸರಿಗಿಂತ ಹೆಚ್ಚಿನ ಪ್ರಯೋಜನವನ್ನು ಒದಗಿಸುವುದಿಲ್ಲವಾದಲ್ಲಿ ಅಂತಹ ಹೆಸರುಗಳನ್ನು ಬಳಸಬಾರದು.ಹಾಗೂ ಬಳಸಿದಲ್ಲಿ, ಅದು ತಟಸ್ಥ ಹಾಗು ವಿಷಯಕ್ಕೆ ಅನುಗುಣವಾಗಿರಬೇಕು.


Article title format

The following points are used in deciding on questions not covered by the five principles; consistency on these helps avoid duplicate articles: Use sentence case Titles are written in sentence case. The initial letter of a title is almost always capitalized by default; otherwise, words are not capitalized unless they would be so in running text. When this is done, the title is simple to link to in other articles: Northwestern University offers more graduate work than a typical liberal arts college. Note that the capitalization of the initial letter is ignored in links. For initial lowercase letters, as in eBay, see the technical restrictions page. For more guidance, see Naming conventions (capitalization) and Manual of Style/Proper names


ಲೇಖನ ಶೀರ್ಷಿಕೆ ನಮೂನೆ

ಈ ಕೆಳಗಿರುವ ಅಂಶಗಳು ಬಹಳ ಸಹಾಯಕಾರಿಯಾಗಿವೆ.ಇವುಗಳ ಮೇಲಿನ ಸ್ಥಿರತೆ ನಕಲಿ ಲೇಖನಗಳನ್ನು ತಪ್ಪಿಸಲು ಸಹಾಯಮಾಡುತ್ತದೆ:

ವಾಕ್ಯ case ಬಳಸಿ ಶೀರ್ಷಿಕೆಗಳನ್ನು ವಾಕ್ಯ case ನಲ್ಲಿ ಬರೆಯಲಾಗುತ್ತದೆ.ಶೀರ್ಷಿಕೆಯ ಆರಂಭಿಕ ಅಕ್ಷರವು ಯಾವಾಗಲೂ ಪೂರ್ವನಿಯೋಜಿತವಾಗಿ ..........................................................


Use the singular form Article titles are generally singular in form, e.g. Horse, not Horses. Exceptions include nouns that are always in a plural form in English (e.g. scissors or trousers) and the names of classes of objects (e.g. Arabic numerals or Bantu languages). For more guidance, see Naming conventions (plurals)

ಏಕವಚನ ರೂಪ ಬಳಸಿ ಲೇಖನದ ಶೀರ್ಷಿಕೆಯು ಸಾಮಾನ್ಯವಾಗಿ ಏಕವಚನ ರೂಪದಲ್ಲಿರುತ್ತದೆ.(ಉದಾಹರಣೆಗೆ:ಕುದುರೆ, ಕುದುರೆಗಳು ಅಲ್ಲ).ಯಾವಗಲೂ ಬಹುವಚನದಲ್ಲಿನ ನಾಮಪದಗಳಿಗೆ ವಿನಾಯತಿ ನೀಡಲಾಗಿದೆ ಮತ್ತು ವಸ್ತುಗಳ ಗುಂಪಿನ ಹೆಸರು,(ಉದಾಹರಣೆಗೆ: ಅರೇಬಿಕ್ ಅಂಕಿಗಳು) ಹೆಚ್ಚಿನ ಮಾರ್ಗದರ್ಶನಕ್ಕಾಗಿ ನೋಡಿ,Naming conventions (plurals)


Avoid ambiguous abbreviations Abbreviations and acronyms are often ambiguous and thus should be avoided unless the subject is known primarily by its abbreviation and that abbreviation is primarily associated with the subject (e.g. NATO, laser, SCSI). It is also unnecessary to include an acronym in addition to the name in a title. Acronyms may be used for parenthetical disambiguation (e.g. Conservative Party (UK), Georgia (U.S. state)). For more details, see WP:ACRONYMTITLE.


ಅಸ್ಪಷ್ಟ ಸಂಕ್ಷೇಪಣಗಳನ್ನು ಬಳಸುವಂತಿಲ್ಲ ಸಂಕ್ಷೇಪಣಗಳು ಮತ್ತು ಅಡಕಪದಗಳು ಸಾಮಾನ್ಯವಾಗಿ ಅಸ್ಪಷ್ಟವಾಗಿರುತ್ತವೆ.ಒಂದು ಲೇಖನವು ತನ್ನ ಸಂಕ್ಷಿಪ್ತ ರೂಪದಲ್ಲಿ ಹೆಚ್ಚು ಪರಿಚಿತವಾಗಿದ್ದು ಹಾಗು ಅದು ವಿಷಯಕ್ಕೆ ಹೆಚ್ಚಾಗಿ ಸಂಬಂಧಿತವಾಗಿದ್ದ ಪಕ್ಷವನ್ನು ಹೊರತುಪಡಿಸಿ,ಸಂಕ್ಷೇಪಣಗಳನ್ನು ಬಳಸುವಂತಿಲ್ಲ.(ಉದಾಹರಣೆಗೆ:ಇಸ್ರೊ).ಶೀರ್ಷಿಕೆಯೊಂದಿಗೆ ಅದರ ಸಂಕ್ಷಿಪ್ತ ಅಥವಾ ಅಡಕಪದವನ್ನು ಸೇರಿಸುವುದು ಸಹ ಅನವಶ್ಯಕ. Acronyms may be used for parenthetical disambiguation (e.g. Conservative Party (UK), Georgia (U.S. state)). For more details, see WP:ACRONYMTITLE


Avoid definite and indefinite articles Do not place definite or indefinite articles (the, a, and an) at the beginning of titles unless they are part of a proper name (e.g. The Old Man and the Sea) or otherwise change the meaning (e.g. The Crown). They are noise words that needlessly lengthen article titles, and interfere with sorting and searching. For more guidance, see Naming conventions (definite or indefinite article at beginning of name)


.........................................


Use nouns Nouns and noun phrases are normally preferred over titles using other parts of speech; such a title can be the subject of the first sentence. One major exception is for titles that are quotations or titles of works: A rolling stone gathers no moss, or "Try to Remember". Adjective and verb forms (e.g. elegant, integrate) should redirect to articles titled with the corresponding noun (Elegance, Integration), although sometimes they are disambiguation pages, like Organic and Talk. Sometimes the noun corresponding to a verb is the gerund (-ing form), as in Swimming.

ನಾಮಪದಗಳನ್ನು ಬಳಸಿ

ನಾಮಪದಗಳನ್ನು ಮತ್ತು ನಾಮಪದದ ನುಡಿಗಟ್ಟುಗಳನ್ನು ಸಾಮಾನ್ಯವಾಗಿ ಲೇಖನಗಳ ಶೀರ್ಷಿಕೆಯನ್ನಾಗಿ ಬಳಸಲಾಗುವುದು.ಇಂತಹ ಶೀರ್ಷಿಕೆಯು ಲೇಖನದ ಮೊದಲ ವಾಕ್ಯದ ವಿಷಯವಾಗಿರಬಹುದು.ಒಂದು ಲೇಖನದ ಶೀರ್ಷಿಕೆಗಳಿಗಿರುವ ಪ್ರಮುಖ ವಿನಾಯಿತಿಯೆಂದರೆ,ಉಲ್ಲೇಖಗಳು ಅಥವಾ ಕೃತಿಗಳ ಶೀರ್ಷಿಕೆಗಳನ್ನು ಉಪಯೋಗಿಸುವಂತಿಲ್ಲ. ವಿಶೇಷಣ ಮತ್ತು ಕ್ರಿಯಾಪದ ರೂಪದಲ್ಲಿನ ಪದಗಳು,ಅವುಗಳ ಸಂವಾದಿ ನಾಮಪದದ ಶೀರ್ಷಿಕೆಯಿರುವ ಲೇಖನಗಳಿಗೆ ಮರುನಿರ್ದೇಶನಗೊಳ್ಳುತ್ತವೆ.


Do not enclose titles in quotes Article titles that are quotes (or song titles, etc.) are not enclosed in quotation marks (e.g. To be, or not to be is the article title, whereas "To be, or not to be" is a redirect to that article). An exception is made when the quotation marks are part of a name or title (as in the movie "Crocodile" Dundee or the album "Heroes" (David Bowie album)).

ಶೀರ್ಷಿಕೆಗಳಿಗೆ ಕೋಟ್ಸ್/ಉದ್ದರಣ ಚಿನ್ಹೆ ಬಳಸಬಾರದು ಪ್ರಸಿದ್ದ ಉಲ್ಲೇಖಗಳು ಲೇಖನದ ಶೀರ್ಷಿಕೆಯಾಗಿದ್ದಾಗ, ಅದನ್ನು ಕೋಟ್ಸಿನ ಒಳಗೆ ಬರೆಯುವಂತಿಲ್ಲ.ಈ ಕೋಟ್ಸ್ ಗಳು ಲೇಖನದ ಶೀರ್ಷಿಕೆಯ ಅಥವಾ ಹೆಸರಿನ ಅಂಗವಾಗಿದ್ದಾಗ ಮಾತ್ರ ಅದನ್ನು ಬಳಸಬಹುದು.


Do not create subsidiary articles Do not use titles suggesting that one article forms part of another: even if an article is considered subsidiary to another (as where summary style is used), it should be named independently. For example, an article on transport in Azerbaijan should not be given a name like "Azerbaijan/Transport" or "Azerbaijan (transport)", use Transport in Azerbaijan. (This does not always apply in non-article namespaces: see Wikipedia:Subpages.)

ಉಪಾಂಗವಾದ ಲೇಖನಗಳನ್ನು ಸೃಷ್ಟಿಸಬೇಡಿ ಒಂದು ಲೇಖನವು ಇನ್ನೊಂದರ ಅಂಗವಾಗಿದೆ ಎಂದು ಸೂಚಿಸುವ ಶೀರ್ಷಿಕೆಗಳನ್ನು ಬಳಸಬಾರದು:ಒಂದು ವೇಳೆ ಈ ಲೇಖನವು ಇನ್ನೊಂದರ ಅಂಗವಾಗಿದೆ ಎಂದು ಪರಿಗಣಿಸಲ್ಪಟ್ಟರೂ,ಎರಡು ಲೇಖನಗಳಿಗೂ ಬೇರೆ ಬೇರೆ ಹೆಸರಿಡಬೇಕು.


Follow reliable sources for names of persons When deciding whether to use middle names, or initials, follow the guidelines at WP:Middle names, which means using the form most commonly used by reliable sources (e.g.John F. Kennedy, J. P. Morgan, F. Scott Fitzgerald), with few if any exceptions. See also WP:CONCISE above

ವ್ಯಕ್ತಿಗಳ ಹೆಸರುಗಳಿಗೆ ವಿಶ್ವಾಸಾರ್ಹ ಮೂಲಗಳನ್ನು ಅನುಸರಿಸಬೇಕು ಮಧ್ಯದ ಹೆಸರು, ಕೊನೆಯ ಹೆಸರು ಅಥವಾ ಬೇರೆ ಯಾವ ಹೆಸರನ್ನು ಉಪಯೋಗಿಸಬೇಕೆಂದು ನಿರ್ಧರಿಸುವಾಗ WP:Middle names ನಲ್ಲಿ ನೀಡಿರುವ ಮಾರ್ಗದರ್ಶನಗಳನ್ನು ಅನುಸರಿಸಬೇಕಾಗುತ್ತದೆ.ಅಂದರೆ ವಿಶ್ವಾಸಾರ್ಹ ಮೂಲಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಹೆಸರು.


Special characters

There are technical restrictions on the use of certain characters in page titles. The following characters cannot be used at all:# < > [ ] | { } _ There are restrictions on titles containing colons, periods, and some other characters, which may be addressed through Template:Correct title. Technically, all other Unicode characters can be used in page titles. However, some characters should still be avoided or require special treatment:

ವಿಶೇಷ ಅಕ್ಷರಗಳು ಕೆಲವು ವಿಶೇಷ ಅಕ್ಷರಗಳನ್ನು ಪುಟದ ಶೀರ್ಷಿಕೆಯಲ್ಲಿ ಬಳಸಲು ಹಲವು ನಿರ್ಬಂಧನೆಗಳಿವೆ.ಈ ವಿಶೇಷ ಅಕ್ಷರಗಳನ್ನು ಬಳಸಲೇಬಾರದು:#<>[]|{}_ ತಾಂತ್ರಿಕವಾಗಿ, ಎಲ್ಲಾ ಇತರ ಯುನಿಕೋಡ್ ಅಕ್ಷರಗಳನ್ನು ಪುಟದ ಶೀರ್ಷಿಕೆಗಳಲ್ಲಿ ಬಳಸಬಹುದು.

• Characters not on a standard keyboard (use redirects): Sometimes the most appropriate title contains diacritics (accent marks), dashes, or other letters and characters not found on most English-language keyboards. This can make it difficult to navigate to the article directly. In such cases, provide redirects from versions of the title that use only standard keyboard characters. (Similarly, in cases where it is determined that the most appropriate title is one that omits diacritics, dashes, and other letters not found on most English-language keyboards, provide redirects from versions of the title that contain them.) However, avoid combining diacritical marks, which are difficult to type and interfere with adjacent characters.

ಪ್ರಮಾಣಿತ ಕೀಲಿಮಣೆಯಲ್ಲಿರದ ಅಕ್ಷರಗಳು (ಪುನರ್ನಿರ್ದೇಶನಗಳನ್ನು ಬಳಸಿ): ಕೆಲವೊಮ್ಮೆ ಸೂಕ್ತ ಶೀರ್ಷಿಕೆಯು,ಒತ್ತಿಹೇಳುವ ಚಿಹ್ನೆಗಳನ್ನು, ಗೆರೆಗಳನ್ನು ಅಥವಾ ಪ್ರಮಾಣಿತ ಕೀಲಿಮಣೆಯಲ್ಲಿ ಇಲ್ಲದೆ ಇರುವ ಅಕ್ಷರಗಳನ್ನು ಹೊಂದಿರುತ್ತದೆ.ಅಂತಹ ಸಂದರ್ಭಗಳಲ್ಲಿ, ಕೇವಲ ಪ್ರಮಾಣಿತ ಕೀಲಿಮಣೆಯಲ್ಲಿನ ಅಕ್ಷರಗಳನ್ನು ಉಪಯೋಗಿಸಿರುವಂತ ಶೀರ್ಷಿಕೆಯ ಆವೃತ್ತಿಗೆ ಪುನರ್ನಿರ್ದೇಶನಗೊಳ್ಳುತ್ತದೆ. ಆದರೆ ಒಟ್ಟಾರೆ ವೈಶಿಷ್ಟ್ಯವಾದ ಹಾಗು ಟೈಪ್‍ಮಾಡಲು ಕಷ್ಟವಾದ ಮತ್ತು ಪಕ್ಕದಲ್ಲಿನ ಅಕ್ಷರಗಳೊಂದಿಗೆ ಹಸ್ತಕ್ಷೇಪ ಮಾಡುವ ಚಿನ್ಹೆಗಳನ್ನು ಬಳಸದಿರುವುದು ಸೂಕ್ತ.

• Quotation marks (avoid them): Double ("...") and single quotation marks ('...'), as well as variations such as typographic quotation marks (“...”), "low-high" quotation marks („...“), guillemets («...»), grave and acute accents or backticks (`...´) and HTML tags (...) should be avoided in titles. Exceptions can be made when they are part of the proper title (e.g. "A" Is for Alibi) or required by orthography ("Weird Al" Yankovic). Similarly, various apostrophe(-like) variants (’ʻ ʾ ʿ ᾿ ῾ ‘ ’ c), should generally not be used in page titles. A common exception is the apostrophe character (') itself (e.g. Anthony d'Offay), which should, however, be used sparingly (e.g. Quran instead of Qur'an). If, exceptionally, other variants are used, a redirect with the apostrophe variant should be created (e.g. 'Abdu'l-Bahá redirects to `Abdu'l-Bahá). See also Wikipedia:Manual of Style (punctuation).

ಉದ್ಧರಣಾ ಚಿಹ್ನೆಗಳು(ಇವುಗಳನ್ನು ತಪ್ಪಿಸಿ)

ಜೋಡಿ ( "...") ಮತ್ತು ಏಕ ಉದ್ಧರಣಾ ಚಿಹ್ನೆಗಳು ( '...'), ಹಾಗೂ ವಿಭಿನ್ನವಾಗಿ ಮುದ್ರಣವಾದ ಉದ್ಧರಣಾ ಚಿಹ್ನೆಗಳು ( "..."), "ಕಡಿಮೆ ಹೆಚ್ಚು 'ಉದ್ಧರಣಾ ಚಿಹ್ನೆಗಳು ( "..."), guillemets ( «...»)ಇವುಗಳನ್ನೆಲ್ಲಾ ಶೀರ್ಷಿಕೆಗಳಲ್ಲಿ ಬಳಸಬಾರದು. ಇವು ಸರಿಯಾದ ಶೀರ್ಷಿಕೆಯ (ಉದಾಹರಣೆಗೆ "ಎ" ಬೇರೆಕಡೆ ಫಾರ್) ಭಾಗವಾಗಿದ್ದರೆ ಅಥವಾ ಸಂಯೋಜನೆ ( "ವಿಯರ್ಡ್ ಆಲ್" ಯಾಂಕೋವಿಕ್) ಮೂಲಕ ಅಗತ್ಯವಿದ್ದಾಗ, ವಿನಾಯಿತಿಗಳು ಮಾಡಬಹುದು. ಹಾಗೆಯೇ ವಿವಿಧ ಅಪಾಸ್ಟ್ರಫಿ (-like) ರೂಪಾಂತರಗಳನ್ನು ( 'ಸಿ' )ಸಹ ಪುಟದ ಶೀರ್ಷಿಕೆಗಳಲ್ಲಿ ಉಪಯೋಗಿಸುವಂತಿಲ್ಲ.ಸಾಮಾನ್ಯವಾಗಿ ಅಪಾಸ್ಟ್ರಫಿಗೆ(') ಮಾತ್ರ ವಿನಾಯಿತಿ ನೀಡಲಾಗಿದೆ.

• Symbols (avoid them): Symbols such as "♥", as sometimes found in advertisements or logos, should never be used in titles. This includes non-Latin punctuation such as the characters in Unicode's CJK Symbols and Punctuation block.

ಚಿನ್ಹೆಗಳು(ಇವುಗಳನ್ನು ತಪ್ಪಿಸಿ) ಕೆಲವೊಮ್ಮೆ ಜಾಹೀರಾತುಗಳು ಅಥವಾ ಲೋಗೊಗಳಲ್ಲಿ ಕಂಡುಬರುವಂತ "♥" ಚಿನ್ಹೆಗಳನ್ನು ಲೇಖನದ ಶೀರ್ಷಿಕೆಗಳಲ್ಲಿ ಬಳಸಲೇಬಾರದು.

• Characters not supported on all browsers (avoid them): If there is a reasonable alternative, avoid characters that are so rare that many browsers cannot render them. For example, the article on Weierstrass p carries that title rather than the symbol itself, which many readers would see as just a square box

ಎಲ್ಲಾ ಬ್ರೌಸರ್ಗಳಲ್ಲಿ ಬೆಂಬಲಿತವಾಗದ ಅಕ್ಷರಗಳು(ಇವುಗಳನ್ನು ತಪ್ಪಿಸಿ): ಸಮಂಜಸ ಪರ್ಯಾಯವಿದ್ದಲ್ಲಿ,ಅಪರೂಪದ ಅಕ್ಷರಗಳನ್ನು ಬಳಸಬೇಡಿ ಏಕೆಂದರೆ ಹಲವು ಬ್ರೌಸರ್ಗಳಿಗೆ ಅದನ್ನು ನಿರೂಪಿಸಲು ಸಾಧ್ಯವಾಗುವುದಿಲ್ಲ.


Italics and other formatting

Use italics when italics would be used in running text; for example, taxonomic names, the names of ships, the titles of books, films, and other creative works, and foreign phrases are italicized both in ordinary text and in article titles.[8] Italic formatting cannot be part of the actual (stored) title of a page; adding single quotes to a page title will cause those quotes to become part of the URL, rather than affecting its appearance. A title or part of it is made to appear in italics with the use of the DISPLAYTITLE magic word or the template. In addition, certain templates, includingTemplate:Infobox book, Template:Infobox film, and Template:Infobox album, by default italicize the titles of the pages they appear on; see those template pages for documentation. See Italics and formatting on the technical restrictions page for further details. Other types of formatting (such as bold type and superscript) can technically be achieved in the same way, but should generally not be used in Wikipedia article titles (except for articles on mathematics). Quotation marks (such as around song titles) would not require special techniques for display, but are nevertheless avoided in titles; see Article title format above.


ಇಟಾಲಿಕ್ಸ್ ಮತ್ತು ಇತರ ಸ್ವರೂಪ

ಒಂದು ಲೇಖನದಲ್ಲಿ ಇಟಾಲಿಕ್ಸ್ ಶೈಲಿಯನ್ನು ಬಳಸಬಹುದು.ಉದಾಹರಣೆಗೆ,ವೈಜ್ಞಾನಿಕ ವರ್ಗೀಕರಣದ ಹೆಸರುಗಳು, ಹಡಗುಗಳ ಹೆಸರುಗಳು, ಪುಸ್ತಕಗಳ ಶೀರ್ಷಿಕೆಗಳು, ಚಿತ್ರಗಳು, ಮತ್ತು ಇತರೆ ಸೃಜನಾತ್ಮಕ ಕೃತಿಗಳ ಮತ್ತು ವಿದೇಶಿ ನುಡಿಗಟ್ಟುಗಳನೆಲ್ಲ ಇಟಾಲಿಕ್ಸ್ ಶೈಲಿಯಲ್ಲಿಯೇ ಬರೆಯಬಹುದು.ಇಟಾಲಿಕ್ ಫಾರ್ಮ್ಯಾಟಿಂಗ್ ಒಂದು ಪುಟದ ನಿಜವಾದ ಶೀರ್ಷಿಕೆಯ ಭಾಗವಾಗಿರಲು ಸಾಧ್ಯವಿಲ್ಲ; ಒಂದು ಪುಟದ ಶೀರ್ಷಿಕೆಗೆ ತಂತುವನ್ನು ಸೇರಿಸುವುದರಿಂದ ಆ ಶೀರ್ಷಿಕೆಯು URL ನ ಭಾಗವಾಗಲು ಕಾರಣವಾಗುತ್ತದೆ. ಶೀರ್ಷಿಕೆ ಅಥವಾ ಅದರ ಭಾಗವನ್ನು ಇಟಾಲಿಕ್ಸ್ ರೂಪದಲ್ಲಿ ಕಾಣುವಂತೆ ಮಾಡಲು DISPLAYTITLE ಮ್ಯಾಜಿಕ್ ಪದ ಅಥವಾ ಟೆಂಪ್ಲೇಟು:ಇಟಾಲಿಕ್ ಶೀರ್ಷಿಕೆ ಟೆಂಪ್ಲೇಟ್ ಬಳಸಲಾಗುವುದು. ಜೊತೆಗೆ, ಕೆಲವು ಟೆಂಪ್ಲೇಟ್ಗಳು ಸೇರಿದಂತೆ Template: Infobox ಪುಸ್ತಕ, ಟೆಂಪ್ಲೇಟು: Infobox ಚಲನಚಿತ್ರ, ಮತ್ತು ಟೆಂಪ್ಲೇಟು: Infobox ಆಲ್ಬಂ ಪೂರ್ವನಿಯೋಜಿತವಾಗಿ ಅವರು ಕಾಣಿಸಿಕೊಳ್ಳುವ ಪುಟಗಳಲ್ಲಿನ ಶೀರ್ಷಿಕೆಗಳನ್ನು ಪೂರ್ವನಿಯೋಜಿತವಾಗಿ ಇಟಾಲಿಸೈಜ್ ಮಾಡುತ್ತವೆ. ಹೆಚ್ಚಿನ ವಿವರಗಳಿಗಾಗಿ ತಾಂತ್ರಿಕ ನಿರ್ಬಂಧಗಳು ಪುಟದಲ್ಲಿ ಇಟಾಲಿಕ್ಸ್ ಮತ್ತು ಫಾರ್ಮ್ಯಾಟಿಂಗ್ ನೋಡಿ. ಫಾರ್ಮ್ಯಾಟಿಂಗ್‍ನ ಇತರ ಬಗೆಗಳನ್ನು (ದಪ್ಪ ರೀತಿಯ ಮತ್ತು ಸೂಪರ್ಸ್ಕ್ರಿಪ್ಟ್ ಮಾಹಿತಿ) ತಾಂತ್ರಿಕವಾಗಿ ಅದೇ ರೀತಿಯಲ್ಲಿ ಸಾಧಿಸಬಹುದು, ಆದರೆ ಸಾಮಾನ್ಯವಾಗಿ ಇವುಗಳನ್ನು ವಿಕಿಪೀಡಿಯ ಲೇಖನಗಳ ಶೀರ್ಷಿಕೆಗಳಲ್ಲಿ ಬಳಸುವಂತ್ತಿಲ್ಲ (ಗಣಿತ ಲೇಖನಗಳು ಹೊರತುಪಡಿಸಿ).ಉದ್ಧರಣಾ ಚಿನ್ಹೆಗಳನ್ನು ಪ್ರದರ್ಶಿಸಲು ವಿಶೇಷ ತಂತ್ರಗಳ ಅವಶ್ಯಕತೆ ಇಲ್ಲ, ಆದರು ಸಹ ಅವುಗಳನ್ನು ಲೇಖನದ ಶೀರ್ಷಿಕೆಯಲ್ಲಿ ಬಳಸುವಂತಿಲ್ಲ.


Standard English and trademarks Policy shortcut: • WP:TITLETM Further information: Wikipedia:Manual of Style/Trademarks Article titles follow standard English text formatting in the case of trademarks, unless the trademarked spelling is demonstrably the most common usage in sources independent of the owner of the trademark. Items in full or partial uppercase (such as Invader ZIM) should have standard capitalization (Invader Zim); however, if the name is ambiguous, and one meaning is usually capitalized, this is one possible method of disambiguation. Exceptions include article titles with the first letter lowercase and the second letter uppercase, such as iPod and eBay. For these, see the technical restrictions guideline.

.............................................................


Considering title changes

Changing one controversial title to another without a discussion that leads to consensus is strongly discouraged. If an article title has been stable for a long time, and there is no good reason to change it, it should not be changed. Consensus among editors determines if there does exist a good reason to change the title. If it has never been stable, or it has been unstable for a long time, and no consensus can be reached on what the title should be, default to the title used by the first major contributor after the article ceased to be a stub.[9] Any potentially controversial proposal to change a title should be advertised at Wikipedia:Requested moves, and consensus reached before any change is made. Debating controversial titles is often unproductive, and there are many other ways to help improve Wikipedia. In discussing the appropriate title of an article, remember that the choice of title is not dependent on whether a name is "right" in a moral or political sense. Nor does the use of a name in the title of one article require that all related articles use the same name in their titles; there is often some reason for inconsistencies in common usage. For example, Wikipedia has articles on both the Battle of Stalingrad and on Volgograd, which is the current name of Stalingrad. Although titles for articles are subject to consensus, do not invent names or use extremely uncommon names as a means of compromising between opposing points of view. Wikipedia describes current usage but cannot prescribe a particular usage or invent new names.

ಶೀರ್ಷಿಕೆ ಬದಲಾವಣೆಗಳನ್ನು ಪರಿಗಣಿಸಿ

ಒಂದು ವಿವಾದಾತ್ಮಕ ಶೀರ್ಷಿಕೆಯನ್ನು ಚರ್ಚೆಯಿಲ್ಲದೆ ಅಥವಾ ಸಂಪಾದಕರ ಒಮ್ಮತವಿಲ್ಲದೆ ಮತ್ತೊಂದಕ್ಕೆ ಬದಲಾಯಿಸುವುದನ್ನು ಬಲವಾಗಿ ವಿರೋಧಿಸಲಾಗಿದೆ.ಒಂದು ಲೇಖನದ ಶೀರ್ಷಿಕೆಯು ದೀರ್ಘಕಾಲ ತನ್ನ ಸ್ಥಿರತೆಯನ್ನು ಉಳಿಸಿಕೊಂಡಿದ್ದಲ್ಲಿ, ಮತ್ತು ಅದನ್ನು ಬದಲಾಯಿಸಲು ಯಾವುದೇ ಉತ್ತಮ ಕಾರಣಗಳಿಲ್ಲದಿರುವಾಗ,ಅದನ್ನು ಬದಲಾಯಿಸಬಾರದು.ಶೀರ್ಷಿಕೆಯನ್ನು ಬದಲಾಯಿಸಲು ಉತ್ತಮ ಕಾರಣಗಳು ಅಸ್ತಿತ್ವದಲ್ಲಿವೆ ಅಥವಾ ಇಲ್ಲ ಎಂಬುದನ್ನು ಸಂಪಾದಕರು ಒಮ್ಮತವು ನಿರ್ಧರಿಸುತ್ತದೆ. ಆದರೆ ಒಂದು ಶೀರ್ಷಿಕೆಯು ಧೀರ್ಘಕಾಲದಿಂದ ಅಸ್ಥಿರವಾಗಿದ್ದಲ್ಲಿ, ಅಥವಾ ಶೀರ್ಷಿಕೆಗೆ ಸಂಪಾದಕರಿಂದ ಒಮ್ಮತ ಸಿಗದಿದ್ದಲ್ಲಿ,default to the title used by the first major contributor after the article ceased to be a stub.[9] ಶೀರ್ಷಿಕೆ ಬದಲಾಯಿಸಲು ಯಾವುದೇ ವಿವಾದದ ಪ್ರಸ್ತಾವನೆಯನ್ನು Wikipedia:Requested movesನಲ್ಲಿ ಪ್ರಚಾರ ಮಾಡಬೇಕು.ಮತ್ತು ಯಾವುದೇ ಬದಲಾವಣೆ ಮಾಡುವ ಮೊದಲು ಒಮ್ಮತವಿರಬೇಕು. ವಿವಾದಾತ್ಮಕ ಶೀರ್ಷಿಕೆಗಳ ಬಗ್ಗಿನ ಚರ್ಚೆ ಸಾಮಾನ್ಯವಾಗಿ ಉಪಯುಕ್ತವಲ್ಲ.ಹಾಗು ವಿಕಿಪೀಡಿಯದ ಸುಧಾರಣೆಗೆ ಸಹಾಯಮಾಡಲು ಅನೇಕ ಇತರ ಮಾರ್ಗಗಳಿವೆ.