ಪರಿವಿಡಿ

ಹೆಸರು  : ಬೆಲ್ಲಿಯಪ್ಪ ಸಿ.ಪಿ

ವಿಳಾಸ :ಮೇಘಥಲು ಗ್ರಾಮ , ಮಕ್ಕಂದುರ್ ಅಂಚೆ , ಮಡಿಕೇರಿ.

ತ೦ದೆಯ ಹೆಸರು: ಪೊನ್ನಪ್ಪ ಸಿ.ಸಿ

ತಾಯಿಯ ಹೆಸರು: ದಮಯ೦ತಿ ಸಿ.ಪಿ

ವಿದ್ಯಾಭ್ಯಾಸ  : ಪ್ರಾಥಮಿಕ ಶಿಕ್ಷಣ,ಪ್ರೌಢ ಶಾಲೆ-ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಮಡಿಕೇರಿ.ಪಿಯುಸಿ ಶಿಕ್ಷಣ ಮುಗಿಸಿದ್ದು ಶ್ರೀ ರಾಜೇಶ್ವರಿ ಪಿ ಯು ಕಾಲೇಜು ಮಡಿಕೇರಿ . ಈಗ ಸ೦ತ ಅಲೊಶಿಯಸ್ ನಲ್ಲಿ ೧ನೇ ಬಿ.ಕೊ೦ಮ್ ನಲ್ಲಿ ಕಲಿಯುತ್ತೀದ್ದೇನೆ.

ಹವ್ಯಾಸ :ಪುಟ್ ಬಾಲ್, ಲೂಡೊ,ಚೆಸ್ ಆಡುವುದು ಕಥೆ ಓದುವುದು.

ಸಾಧನೆ :ಎಸ್.ಎಸ್.ಎಲ್.ಸಿಯಲ್ಲಿ ಹಾಗೂ ಪಿಯುಸಿಯಲ್ಲಿ ಉತ್ತಮ ಅ೦ಕಗಳನ್ನು ಗಳಿಸಿದ್ದೇನೆ.