ಸದಸ್ಯ:Bs bhoomika/ನನ್ನ ಪ್ರಯೋಗಪುಟ

ಉಲ್ಲೇಖ ದೋಷ: Invalid <ref> tag; refs with no name must have content= == ಭೂಮಿಕ ==

==ಪರಿಚಯ==
ಬದಲಾಯಿಸಿ

ಭೂಮಿಕ ಎ೦ಬುದು ನನ್ನ ಹೆಸರು. ನಾನು ಕರ್ನಾಟಕದವಳೂ. ನಾನು ಮುಲತಹ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಜನಿಸಿದೆನು.ಸುಮಾರು ೧೯ ವರ್ಶಗಳಿ೦ದ ಬೆ೦ಗಳೂರುನಲ್ಲಿ ನೆಲೆಸಿದ್ದೆನೆ. ನಾನು ನವ೦ಬರ್ ೩,೨೦೦೦ದಲ್ಲಿ ಜನಿಸಿದೆನು. ನನ್ನ ಮಾತ್ರುಭಾಷೆ ಕನ್ನಡ ನಾನು ತ೦ದೆ ತಾಯಿಗೆ ಒಬಳೇ ಮಗಳ ನನ್ನ ತ೦ದೆಯ ಹೆಸರು ಸದಾಶಿವು ಮತು ತಾಯಿ ಹೆಸರು ಸುಧಾ.

==ಶಿಕ್ಷಣ==

ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ವ್ಯಾಸಂಗವನ್ನು ಬಾಸ್ಟನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮುಗುಸಿದ್ಧೇನೆ ಮತ್ತು ಪಿ.ಯೂ.ಸಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜುನಲ್ಲಿ ಮುಗುಸಿದ್ಧೇನೆ.ನನಗೆ ೧೦ನೇ ತರಗತಿಯಲ್ಲಿ ೮೧% ಬಂದಿದೆ ಹಾಗೂ ಪಿ.ಯೂ.ಸಿಯಲ್ಲಿ ೮೭% ಬಂದಿದೆ.ನಾನು ಶಿಕ್ಷಣದಲ್ಲಿ ಸ್ಪರ್ಧಾತ್ಮಕ ಮತ್ತು ಜೀವನದಲ್ಲಿ ಯಶಸ್ವಿಯಾಗಲು ಇಚ್ಛಿಸುತ್ತೆನೆ. ನಾನು ಎಲರಿಗಿಂತ ವಿಭಿನ್ನವಾಗಿ ಯೋಚನೆ ಮಾಡಲು ಇಚ್ಛಿಸುತೇನೆ. ==ಗುರಿ==  

ನನ್ನ ಜೀವನದಲ್ಲಿ ಅನೇಕ ಗುರಿಗಳಿವೆ. ಒಮ್ಮೆ ನಾನು ಜಿಲ್ಲಾದಿಕಾರಿಯಾಗಲು ಇಷ್ಟಪಡುತೇನೆ.ಇನ್ನೊಮ್ಮೆ ಅರ್ಥಶಾಸ್ತ್ರಜ್ನ್ಯಾ  ಆಗುವ ಹಂಬಲ ಅದಕ್ಕಾಗಿ ನಾನು ಎಲ್ಲ ತರಹದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇನೆ. ನಾನು ಸಕ್ರಿಯ ವ್ಯಕ್ತಿ .

==ಚಟುವಟಿಕೆಗಳು==

ನಾನು ಎಲ್ಲ ತರಹದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತೇನೆ. ಪಿ.ಯು.ಸಿಯಲ್ಲಿ ಅನೇಕ ಕ್ಲಬ್ ಮತ್ತು ಅಸೋಸಿಯೇಷನ್ಗಳಲ್ಲಿ  ಭಾಗವಹಿಸೆದ್ದೇನೆ ಮತ್ತು ಸಿಎಸ್ಏನಲ್ಲಿ ಉಪಾದ್ಯಕ್ಷತೆಯನ್ನು ವಹಿಸಿಕೊಂಡಿದ್ದೆ.ಅದಕ್ಕೆ ಬಹಳ ಪ್ರಮಾಣಪತ್ರಗಳು ಸಹ ಪಡೆದುಕೊಂಡಿದ್ದೇನೆ.ನನ್ನ ದಿನನಿತ್ಯದ ಚಟುವಟಿಕೆಗಳೆಂದರೆ ಕಾಲ್ಗೆ ಗೆ ಹೋಗುವುದು,ಆಟವಾಡುಹುದು,ಪುಸ್ತಕಗಳನ್ನು ಓದುವುದು.ಸ್ವಾಮಿ ವಿವೇಕಾನಂದರು ನನ್ನ ಸ್ಫೂರ್ತಿಗಾರರು. ಅವರು ಯೋಚಿಸುವ ರೀತಿ ನನಗೆ ಯಶಸ್ವಿ ಜೀವನವನ್ನು ನಡೆಸಲು ಸಹಾಯಕವಾಗಿದೆ.ನಾನು ವಚನಗಳನ್ನು ಸಹ ಓದುತ್ತೇನೆ.ಬಸವಣ್ಣ,ಅಲ್ಲಮಪ್ರಭು,ಸರ್ವಜ್ಞ ಇವರುಗಳು ನಂಗೆ ಪ್ರಿಯವಾದ ವಚನಕಾರರು.ನಾನು ಅನೇಕ ಪುಸ್ತಕಗಳ್ಳನ್ನು ಓದುತ್ತೇನೆ.ನನಗೆ ಇಷ್ಟವಾದ ಪುಸ್ತಕಗಳಂದರೆ ಭಗವದ್ಗೀತಾ ,ಆವರಣ,ಯಾನ. ನಾನು ತುಂಬಾ ಜವಾಬ್ದಾರಿ ಮತ್ತು ಸಹಾನುಭೂತಿಯ ಹುಡುಗಿ. ನಾನು ಯಾವಾಗಲು ಇತರರಾಗಿ ಸಹಾಯ ಮಾಡುತ್ತೇನೆ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ನಾನು ಪ್ರಯತ ಪಡುತ್ತೇನೆ.

==ಆಸಕ್ತಿ==

ನನಗೆ ಸಂಗೀತದಲ್ಲಿ ಆಸಕ್ತಿ ಇದ್ದು ಭಕ್ತಿಗೀತೆಗಳನ್ನು ಹಾಡುತ್ತೇನೆ.  ಚಿತ್ರಕಲೆಯಲ್ಲು ನನಗೆ ಆಸಕ್ತಿ ಇದೆ.ನಾನು ಹೊಸ ರುಚಿಗಳನ್ನು ಮಾಡಲು ಪ್ರಯತ್ನಿಸುತ್ತೇನೆ. ನನಗೆ ಸಿನಿಮಾ ನೋಡಲು ಬಹಳ ಇಷ್ಟ.ನನ್ನ ಕರ್ತವ್ಯವನ್ನು ಅರಿತು ಯಾರಿಗೂ ಅಂದರೆ ನನ್ನ ತಂದೆ,ತಾಯಿ ಮತ್ತು ನಾನು ಕಲಿತ ಸಮಸ್ತೆಗಳಿಗೆ ಒಳ್ಳೆ ಹೆಸರನ್ನು ತರಲು ಪ್ರಯತ್ನ ಪಡುತ್ತೇನೆ. ನನ್ನ ಬಗ್ಗೆ ಹೇಳಲು ಅವಕಾಶ ಕೊಟ್ಟ ನನ್ನ ಶಿಕ್ಷಕರಿಗೆ ಧನ್ಯವಾದಗಳು.

reference;