ಸದಸ್ಯ:Boomika.c/ನನ್ನ ಪ್ರಯೋಗಪುಟ

ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಇಂಡಿಯನ್ ಕಾಫಿ ಹೌಸ್ ಬೆಂಗಳೂರು. ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ದಿ ಇಂಡಿಯನ್ ಕಾಫಿ ಹೌಸ್ ನಲ್ಲಿ ಕಾಫಿ ಹೀರುತ್ತಿದ್ದ ಕಾಫಿ ಪ್ರಿಯರಿಗೆ ವರ್ಷಗಳಿಂದ ಕಾಫಿ, ತಿಂಡಿಗಳ ಸೇವೆ ನೀಡಿದೆ[]1957ರಲ್ಲಿ ಭಾರತೀಯ ಕಾಫಿ ನೌಕರರ ಸಹಕಾರ ಸಂಘ ನಿರ್ಮಾಣವಾಗಿ ಕಾಫಿ ಹೌಸ್ ; ದಿ ಇಂಡಿಯನ್ ಕಾಫಿ ಹೌಸ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ಪುರರ್ಜೀವನ ಪಡೆಯಿತು

ಸೇವಕ

ಇಂಡಿಯನ್ ಕಾಫಿ ಹೌಸ್ ನಲ್ಲಿ ಚಿಕ್ಕವರಿಂದ ದೊಡವರವರೆಗೂ ಎಲ್ಲಾರೂ ಜಯವಾಗಲಿ ಎಂದು ಆಶಿಸುತ್ತಾರೆ. ಕಾಫಿ ಹೌಸ್ ಸಾಮಾನ್ಯ ಜನರಿಗೆ ಸಂತೋಷವಾದ ಸ್ಥಳ . ಕೆಲವರಿಗೆ ಕಾಫಿ ಎಂದರೆನೆ ವ್ಯಸನಕಾರಿಯಾದ ದ್ರವ್ಯ ಈಗ ಅದರಲ್ಲೂ ಕಾಫಿ ಹೌಸ್ ಎಂದರೆ ಅಲ್ಲಿಗೆ ತಮ್ಮ ಸ್ನೇಹಿತರು , ಭಂದು ಮಿತ್ರರು , ಅವರಿಗೆ ಆಪ್ತರಾದವರು , ಬೇಜಾರಾದಾಗ ಒಬ್ಬರೇ ಕುಳಿತು ಕೂಳ್ಳುವ ಜಾಗ ಹೀಗಾಗಿ ಕಾಫಿ ಹೌಸ್ ಕೂಡ ವ್ಯಸನಕಾರಿಯಾದ ಸ್ಥಳ. ಏಕೆ ಕಾಫಿ ಹೌಸ್ ವ್ಯಸನಕಾರಿ ಸ್ಥಳ ಎಂದರೆ ಅಲ್ಲಿನ ಸಿಬ್ಬಂದಿ ಸ್ನೇಹಿತರಂತೆ ಇರುತ್ತಾರೆ , ಒಳ್ಳೆಯ ರುಚಿಕರವಾದ ಊಟ ಸಿಗುತ್ತೆ , ಹಣಕ್ಕೆ ತಕ್ಕಂತೆ ಮೌಲ್ಯವಾದ ತಿಂಡಿಯೂ ಸಿಗುತ್ತೆ. ಸಾಮಾನ್ಯವಾಗಿ ಇಲ್ಲಿ ಜನರು ೨೦ನಿಮಿಷದಿಂದ ೧ಗಂಟೆಯವರೆಗೂ ಕಾಲ ಕಳೆಯುತ್ತಾರೆ .ಇಂಡಿಯನ್ ಕಾಫಿ ಹೌಸ್ ಒಂದು ಸಹಕಾರಿಯಾದ ಸಮಾಜ. ೧೯೩೬ರಲ್ಲಿ ಕಾಫಿ ಹೌಸ್ ಸ್ಥಾಪಿಸಲಾಯಿತು .೪೦೦ ಸ್ಥಳಗಳಲ್ಲಿ ಸ್ಥಾಪಿಸಿದ್ದಾರೆ. ಸಾಮಾನ್ಯವಾಗಿ ಕೆಲವೊಂದು ದಿನಗಳಂದು ಬಿಡುವಿಲ್ಲದಂತೆ ಇರುತ್ತದೆ. ಇಲ್ಲಿನ ತಿಂಡಿಗಳಲ್ಲಿ ಬಹಳ ಪ್ರಸಿದ್ದವಾದ ತಿಂಡಿಗಳು ಉಪ್ಪಿಟ್ಟು , ಇಡ್ಲಿ-ವಡೆ , ಟ್ಟೋಸ್ಟ್ ಮೇಲೆ ಮ್ಮೊಟ್ಟೆ ಇತ್ಯಾದಿ. ಸಸ್ಯಹಾರಿ ಕಟ್ಲೆಟ್ ಮತ್ತು ಆಂಗ್ಲ ತಿಂಡಿಗಳಿಗೆ ಉತ್ತಮವಾದ ಜಾಗವೆಂದು ಪ್ರಸಿದ್ದಿಯಾಗಿದೆ.ಇಂಡಿಯನ್ ಕಾಫಿ ಹೌಸ್ ಜಗತ್ತಿನ ದೊಡ್ಡ ರೆಸ್ಟೋರೆಂಟ್ ಸರಣಿ ಎಂದು ಕರೆಯುತ್ತಾರೆ .[]

ಕಾಫಿ ಹೌಸ್
ಬೇರೆ ಬೇರೆ ರೆಸ್ಟೋರೆಂಟ್ ಗಳಲ್ಲಿ ಅಲ್ಲಿನ ಮಾಣಿ ನಯ ನಾಜುಕಿನಿಂದ , ಶುಭ್ರವಾದ ವಸ್ತ್ರಗಳನ್ನು ಧರಿಸಿರುತ್ತಾರೆ ಅಂತೆಯೇ ಕಾಫಿ ಹೌಸ್ ನಲ್ಲಿಯೂ ಮಾಣಿಯ ಅಲಂಕಾರ ಇದೇ ರೀತಿ ಒಂದು ಮಾತ್ರ ಬದಲಾವಣೆ ಆಗುತ್ತೇ ಅದೇನೆಂದರೆ ಅವನ ತಲೆ ಮೇಲೆ ಪೇಟ ಧರಿಸುತ್ತಾನೆ ಅದು ಸ್ವಲ್ಪ ವಿಭಿನ್ನವಾಗಿರುತ್ತದೆ. ಕೆಲವೂ ನಿಯಮಾವಳಿಯಿಂದ ಅವರು ಕಾಫಿ ಹೌಸ್ ಮುಚ್ಚಲು ನಿರ್ಧರಿಸಿದ್ದರು ಆದರೆ ಕೆಲವರ ಸಹಕಾರದಿಂದ ಎ.ಕೆ.ಗೋಪಾಲನ್ ಮತ್ತ್ ಇತ್ತರರು ಸೇರಿ ಪುನಃರಾರಂಭಿಸಿದರು ಹೀಗೆ ಮತ್ತೆ ಜನ್ಮ ತಾಳಿತು ಈ ರೀತಿ ಆಗದೆ ಇದ್ದಿದ್ದರೆ ಈ ಕಾಲದಲ್ಲಿ ನಾವು ಕಾಫಿ ಹೌಸ್ ನೋಡಲು ಸಾಧ್ಯವಾಗುತಿರಲಿಲ್ಲ.ಕಾಫಿ ಹೌಸ್ ಶಾಖೆಗಳು ೪೦೦ ಸ್ಥಳಗಳಲ್ಲಿ ತೆರೆದಿದ್ದು ಕೇರಳದಲ್ಲಿ ದೊಡ್ಡ ಸಂಖ್ಯೆಗಳಲ್ಲಿ ಸ್ಥಾಪಿತಗೊಂಡಿವೆ , ಕೊಲ್ಕತ್ತಾ , ಚಂಡಿಗರ್ , ಹಿಮಾಚಲ ಪ್ರದೇಶ , ಕರ್ನಾಟಕ ಇತ್ಯಾದಿ ಕಡೆಯಲ್ಲಿ ಶಾಖೆಗಳನ್ನು ತೆರೆಯಲಾಗಿದೆ . ಇಂಡಿಯನ್ ಕಾಫಿ ಹೌಸ್ ಎಷ್ಟೊಂದು ಜನರಿಗೆ ಕಾಫಿ ನೀಡಿರುವ ಇತಿಹಾಸವೂ ಇದೆ , ಮೊದಲು ಬರೆ ೫೦ ಕಾಫಿ ಹೌಸ್ ಸ್ಥಾಪಿತವಾಗಿತ್ತು ಆದರೆ ಈಗ ಇಡೀ ಇಂಡಿಯದಲ್ಲಿ ತೆರೆದಿದೆ.ಕಾಫಿ ಹೌಸ್ ೫೦ನೇ ವರ್ಷದ ಆಚರಣೆಮಾಡಿದೆ. ಇದು ನೌಕರರು ನಿರ್ವಹಿಸುತ್ತಿದ್ದರು ಹಾಗು ಅವರ ಸ್ವಾಮ್ಯದಲ್ಲೆ ನಡೆಯುತ್ತಿದೆ. ೧೧ ಸದಸ್ಯರಿಂದ ನಿರ್ವಹಿಸಲ್ಲಾಗಿದೆ. ಕಾಫಿ ಹೌಸ್ ದೊಡ್ಡ ರೆಸ್ಟೋರೆಂಟ್ ಸರಣಿ ಎಂದು ಕೇರಳದಲ್ಲಿ ಪ್ರಸಿದ್ದಿಯಾಗಿದೆ.ಇದರ ಕಾರ್ಯ ತ್ರಿಸುರಿಂದ ತಿರುವನಂತಪುರಂ ವರೆಗೂ ಹರಡಿದೆ. ಇಲ್ಲಿ ಕಾಫಿ ಪೌಡರ್ ಅದರ ಸುವಾಸನೆಗೆ ಗುರುತಾಗಿದೆ. ಇದರ ಕಾರಣ ಇಲ್ಲಿಯಾ ಕಾಫಿಯ ರುಚಿಯೂ ಬಹಳ ರುಚಿಯಾಗಿದೆ. ಇದರ ಔಟ್ಲೆಟ್ ಮೊದಲು ಮುಂಬೈನಲ್ಲಿ ತೆರೆಯಲಾಗಿದೆ. ೧೩ ಸಹಕಾರ ಸಂಘಗಳು ಇದ್ದಾವೆ.ಇದರ ಶಾಖೆಗಳು ಕಲ್ಕತ್ತಾದಲ್ಲಿ ಹೆಚ್ಚಿವೆ. ಒಟ್ಟಿನಲ್ಲಿ ಕಾಫಿ ಹೌಸ್ ಸ್ನೇಹಿತರ ಜೊತೆ ಕಾಲ ಕಳೆಯುವುದಕ್ಕೆ ಒಳೆಯ ಜಾಗ .ಇದು "ಕಾಫಿ ಹೌಸ್ `ಆಟ್ ಕಾಲೇಜ್ ಸ್ಟ್ರೀಟ್" ಎಂದೇ ಪ್ರಸಿದ್ದಿಯಾಗಿದೆ.ಇದು ವ್ಯವಸ್ಥಾಕ ಕಮಿಟಿಯಿಂದ ಕೂಡಿದ್ದರಿಂದ ಇಲ್ಲ್ನ ನೌಕರರೇ ಅವರನ್ನು ಚುನಾಯಿತ ಮಾಡುತ್ತಾರೆ.

ಕಾಫಿ ಬೀಜವನ್ನು ಹುರಿದು ನಂತರ ತಯಾರಿಸಲಾಗುತ್ತದೆ. ಕಾಫಿಯನ್ನು ಬಿಸಿಯಾಗಿ ಹಾಗೂ ತಣ್ಣಗೆ ಕುಡಿಯಲಾಗುತ್ತದೆ .ಕಾಫಿ ಪ್ರಪಂಚದಲ್ಲಿ ಆರನೇ ಹೆಚ್ಚು ರಫ್ತು ಮಾಡಲಾಗುವ ವಸ್ತುವಾಗಿತ್ತು. ಕಾಫಿಯನ್ನು ನೀರು ಹಾಗು ಹಾಲಿನೊಂದಿಗೆ ಚೆನ್ನಾಗಿರುವ ರುಚಿ ನೀಡುತ್ತದೆ.ಕಾಫಿ ಬೀಜಗಳಲ್ಲಿ ಎರಡು ಬೇಧಗಳಿವೆ ಒಂದು ಅರಾಬಿಕ ಮತ್ತು ರೋಬಸ್ಟ . ಅರಾಬಿಕ ತಳಿಯು ಇತಿಯೋಪಿಯಾದಲ್ಲಿ , ರೋಬಸ್ಟ ಯುಗಾಂಡ ದೇಶದಲ್ಲಿ ಉಗಮ ಗೊಳುತ್ತದೆ.ಹೆಚ್ಚು ಕಾಫಿ ಬೆಳೆಯುವ ರಾಷ್ಟ್ರಗಳಲ್ಲಿ ಭಾರತ ಆರನೇ ಸ್ಥಾನದಲ್ಲಿದೆ . ಕಾಫಿಯನ್ನು ಒಂದು ಪಾತ್ರೆಯಲ್ಲಿ ನೀರು ಮತ್ತು ಸಕ್ಕರೆಯನ್ನು ಹಾಗೂ ಹಾಲನ್ನು ಬೇಯಿಸಿಕ್ಕೊಂಡು ಕಾಫಿ ಪುಡಿಯನ್ನು ಸೇರಿಸಿದರೆ ಕಾಫಿ ಕುಡಿಯುವುದಕ್ಕೆ ತಯಾರಿಸಲಾಗುವುದು . ಕಾಫಿಯೂ ಹಳ್ಳಿಗಳಲ್ಲಿ ಜನರು ತಿಂಡಿ ಸೇವಿಸಿದನಂತರ ಕುಡಿಯುವ ಒಂದು ಪೇಯವಾಗಿತ್ತು ಆದರೆ ಈಗ ಅದು ವಿಶ್ವದಲ್ಲಿ ಬೇರೆ ರಿತಿಯಿಂದ ಪ್ರಸ್ಸಿದ್ದವಾಗಿದೆ ಈಗ ಬೇರೆ ಬೇರೆ ರೀತಿಯ ಕಾಫಿಯೂ ಮಾರುಕಟ್ಟೆಯಲ್ಲಿ ಬಂದಿದೆ .ಅದರ ಬೆಲೆಯು ವ್ಯತ್ಯಾಸಗೊಳ್ಳುತ್ತದೆ ಒಂದೊಂದು ರೀತಿಯ ಕಾಫಿಗೂ ಬೇರೆ ಬೇರೆ ರೀತಿಯ ಬೇಲೆ . ಯಾವ ರೀತಿ ಅದು ಬೆಳೆದಿದೆ ಆಂದರೆ ಕಾಫಿಗಾಗಿಯೇ ಒಂದೊಂದು ಅಂಗಡಿಗಳನ್ನು ತೆರೆಯಲಾರಂಬಿಸಿದ್ದಾರೆ. ಕಾಫಿಯೂ ಮಾರಾಟಕ್ಕೆ ಇಳಿದಿದೆ ಇಡೀ ಜಗತ್ತೇ ಕಾಫಿಯನ್ನು ಕೊಂಡುಕೊಳುತ್ತಾರೆ.ಕಾಫಿಯೂ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿದೆ.ಕಾಫಿಯೂ ೫೦ ದೇಶದಲ್ಲಿ ಬೆಳೆಯಲಾಗಿದೆ. ೫೦೦೦೦೦ಟನ್ ಕಾಫಿಯೂ ೩೦ ದೇಶದಲ್ಲಿಯೇ ಬೆಳೆಯಲಾಗಿದೆ.ಬ್ರೆಜಿಲ್ ದೇಶವು ಹೆಚ್ಚು ಕಾಫಿಯನ್ನು ಮಾರುತ್ತದೆ.

ಮಳೆಗಾಲ ಹಾಗೂ ಬೇಸಿಗೆ ವಾತಾವರಣ ಕಾಫಿ ಬೆಳೆಯುವುದಕ್ಕೆ ಸರಿಯಾಗಿ ಹೊಂದುತ್ತದೆ. ಹೀಗಾಗಿ ಈವಾತಾವರಣವು ಬಹುತೇಕ ಕಡೆ ಇರುವುದರಿಂದ ಕಾಫಿಯ ಮಾರಾಟವು ಹಾಗೂ ಬಳಕೆಯು ತುಂಬ ಜಾಸ್ತಿ .ಇದು ಅಂತರಾಷ್ಟ್ರಿಯ ಮಟ್ಟದವರೆಗೂ ಬೆಳೆದಿದೆ. ಕಾಫಿಯು ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ಸಿಗುತ್ತಿದ್ದ ಒಂದು ಪೇಯ ಆದರೆ ಈಗ ಅದೇ ಕಾಫಿ ಮಾರುಕಟ್ಟೆಯಲ್ಲಿ ಬೆಳೆದು ನಿಂತಿರುವುದನ್ನು ಊಹಿಸಕು ಆಗದಿರುವುದು.

  1. http://www.discoverbangalore.com/restreview32.htm
  2. http://indiancoffeehouse.com/