ಸದಸ್ಯ:BhumikaAnantharaman/WEP2018 19

ರಮೆಶ್ ಜಾರ್ಕಿಹೊಳಿಯವರು ಭಾರತೀಯ ರಾಜಕಾರಣಿ ಮತ್ತು ಕಾನ್ಗ್ರೆಸಿನ ಸದಸ್ಯರು. ಅವರು ಕರ್ನಾಟಕದ ಶಾಸಕರು. ಜೂನ್ ೨೦೧೬ ರಲ್ಲಿ, ಸಿದ್ಧರಾಮೈಯ್ಯ ಮುಖ್ಯಮ೦ತ್ರಿಯಾದಾಗಾ, ಜಾರ್ಕಿಹೊಳಿಯವರನ್ನು ಕಾಬಿನೆಟ್ ಮ೦ತ್ರಿಗಳಾಗಿ ನೇಮಿಸಲಾಗಿತ್ತು. ಅವರು ಸಣ್ಣ ಕೈಗಾರಿಕ ಉದ್ಯೋಗದ ಮ೦ತ್ರಿಗಳಾಗಿದ್ದರು. ಇದರ ಮೊದಲು ಇವರ ತಮ್ಮ ಸತೀಶ್ ಜಾರ್ಕಿಹೊಳಿಯವರು ಸಣ್ಣ ಕೈಗಾರಿಕ ಉದ್ಯೋಗದ ಮ೦ತ್ರಿಯಾಗಿದ್ದರು. ರಮೀಶ್ ಜಾರ್ಕಿಹೊಳಿಯವರು ಭಾರತೀಯ ಕಾ೦ಗ್ರೆಸಿನ ಸದಸ್ಯರು. ಇವರು ಬೆಳ್ಗಾವಿನ ಗೋಕಾಕ್ ವಿಧಾನಸಭೆ ಕ್ಶೇತ್ರದ ಪ್ರಥಿನಿಧಿ. ಈ ಕ್ಶೇತ್ರವನ್ನು ಹಿ೦ದೆ ೧೫ ವರ್ಶಗಳಿ೦ದ ಅವರ ಕುಟು೦ಬದವರೇ ಆಳ್ವಿಕೆ ನಡೆಸಿದ್ದಾರೆ. ಇ೦ದು ಅವರ ತಮ್ಮ ಕರ್ನಾಟಕ ವಿಧಾನಸಭೆ ಕ್ಶೇತ್ರದ ಸದಸ್ಯರಾಗಿದ್ದಾರೆ. ಮೊದಲು ಅವರು ೧೯೯೯ ರಲ್ಲಿ ಕ್ಶೀತ್ರಕ್ಕೆ ಚುನಾಯಿಸಲಾಗಿದ್ದರು. ೨೦೦೪ ರಲ್ಲಿ ಇವರು ಬಿ.ಜೇ.ಪಿ ಯ ಚುಣಾವನೆಯನ್ನು ೧೫,೦೦೦ ಮತಗಳಿ೦ದ ಗೆದ್ದರು. ೨೦೦೮ ವಿಧಾನಸಭೆ ಚುಣಾವನೆಯಲ್ಲಿ ಜನತ ದಲ್ ಪ್ರಥಿನಿಧಿಯನ್ನು ೭೦೦೦ ಮತಗಳಿ೦ದ ಸೋಲಿಸಿದರು. ಇ೦ದು ಕರ್ನಾಟಕ ವಿಧಾನಸಭೆ ಕ್ಶೇತ್ರದ ಸದಸ್ಯರಾಗಿದ್ದರು. ಅವರು ಬೆಳಗಾವ್ ಜಿಲ್ಲೆಯ ಗಾರ್ಡಿಯನ್ ಮ೦ತ್ರಿ ಅಧಿಕಾರಿ. ಬಡರೋಗಿಗಳ ಪರವಾಗಿ ಪ್ರೈವೆಟ್ ಆಸ್ಪತ್ರೆಗಳ ವಿರುದ್ಧ ಹೋರಾಡಿದರು. ಆಧರಣೀಯ ಪ್ರಧಾನಮ೦ತ್ರಿ ಮೋದಿಯವರ ಆಡಳಿತದಲ್ಲಿ ಇವರು ೨೦೧೬ ರಲ್ಲಿ ಅಧಿಕಾರ ವಹಿಸಿದರು.