ಹೆತ್ತವರು
          
                           ಹೆತ್ತವರು ನಮಗೆ ದೇವರ ಸಮಾನ... ಅವರಲ್ಲಿ ನಾವು ದೇವರನ್ನು ಕಾಣಬಹುದು.
             ಅವರಿಗೆ ನಾವು ಗೌರವದಿಂದ ನೋಡಬೇಕು. ಅವರಿಗೆ ನಾವು ಸರಿಸಮಾನವಾದ
                          ಪ್ರೀತಿಯನ್ನು ಕೊಡಬೇಕು.ಮಕ್ಕಳಿಗೆ ತಂದೆ ತಾಯಿಯೇ ದೇವರು.ಅವರಿಂದ ನಾವು
                          ಎಂಬುದನ್ನು ಮರೆಯಬಾರದು.