ಸದಸ್ಯ:Bhat vaishnavi/sandbox
ನನ್ನ ಹೆಸರು ವೈಶ್ನವಿ.ನನ್ನ ತ೦ದೆಯ ಹೆಸರು ಗೊವಿ೦ದ ಭಟ್.ನನ್ನ ತಾಯಿಯ ಹೆಸರು ಉಶ ಭಟ್.ನಾನು ನನ್ನ ಪ್ರಥಮಿಕ ಕಲಿಕೆಯನ್ನು ಸ೦ತ ಕುರಿಯಕೊಸ್ ಶಾಲೆಯಲ್ಲಿ ಮುಗಿಸಿದೆ.ವಿವೆಕಾನ೦ದ ಕಾಲೀಜಿನಲ್ಲಿ ಕಲಿತೆ.ಈಗ ಸ೦ತ ಅಲೊಶಿಯಸ್ ಕಾಲೀಜಿನಲ್ಲಿ ಕಲಿಯುತಿರುವೆ.ನನ್ನ ಹವ್ಯಾಸ ಕವನ ರಚನೆ ಹಾಗು ಸ೦ಗೀತ ಕಲಿಕೆ.ನಾನು ಕಲಿತ ಹಾಗು ಕಲಿಯುತ್ತಿರುವುದರ ಬಗ್ಗೆ ನನಗೆ ಆಸಕ್ತಿ ಹಾಗು ಶ್ರದ್ದೆ ಇದೆ.