ಸದಸ್ಯ:Bharathkumar90/sandbox
ನನ್ನ ಹೆಸರು ಭರತ್ ಕುಮಾರ್. ನನ್ನ ತಂದೆಯ ಹೆಸರು ಗೋಪಾಲ್ ಹಾಗೂ ತಾಯಿಯ ಹೆಸರು ಸುಧಾ. ತಂದೆ ತಾಯಿಯ ಅಕ್ಕರೆ ಆರೈಕೆಯಲ್ಲಿ ಬೆಳೆದ ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನನ್ನ ಪದವಿಪೂರ್ವ ಶಿಕ್ಷಣವನ್ನು ಪರಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದೆ. ಇದೀಗ ಪದವಿ ವ್ಯಾಸಂಗಕ್ಕಾಗಿ ಮಂಗಳೂರಿನ ಪ್ರಖ್ಯಾತ ಮತ್ತು ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸೇರ್ಪಡೆಗೊಂಡಿದ್ದೇನೆ. ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವುದು ಮತ್ತು ಕ್ರಿಕೆಟ್ ಆಡಿವುದು ನನ್ನ ನೆಚ್ಚಿನ ಹವ್ಯಾಸ.