ಸದಸ್ಯ:BharathiArathi/ನನ್ನ ಪ್ರಯೋಗಪುಟ

ಮೈಸೂರ್ ಒಂದು ಸುಂದರ ಸ್ಥಳ . ಮೈಸೂರು ಅನೇಕ ವಿಷಯಗಳಿಗೆ ಪ್ರಸಿದ್ಧವಾಗಿದೆ .  ಒಂದು ಆಕರ್ಷಣೆಯನ್ನು ನೀಡುತ್ತದೆ ಅಲ್ಲಿ ಚಾಮುಂಡೇಶ್ವರಿ ತಾಯಿಯನ್ನು ಅಂಬಾರಿಯಲ್ಲಿ ಹೊತ್ತು ಮೆರೆಸುತ್ತಾರೆ. ಮೈಸೂರು ಅರಮನೆ ಪ್ರವಾಸಿ ತಾಣವಾಗಿದೆ.

ಮೈಸೂರಿನ ಪ್ರಸಿದ್ಧ ವಿಷಯಗಳು

  • ಮೈಸೂರು ಮಲ್ಲಿಗೆ
  • ಮೈಸೂರ್ಪಕ್
  • ಮೈಸೂರಿಸಿಲ್ಕ್


ಮೈಸೂರು ಮಲ್ಲಿಗೆ

ಬದಲಾಯಿಸಿ

ಮೈಸೂರ್ ಮಲ್ಲಿಗೆ ಮೈಸೂರಿನಲ್ಲಿ ಪ್ರಸಿದ್ಧವಾಗಿದೆ ಮತ್ತು ಅದು ಒಂದು ಸುವಾಸನೆ ನೀಡುವಂತ ಹೂವು.