ಸದಸ್ಯ:Bhagyashree k Ronad/ನನ್ನ ಪ್ರಯೋಗಪುಟ

                                                                ಅಕ್ಷರ ದೇವರು                   
                                                                                                ಅಬ್ಬಾಸ ಮೇಲಿನಮನಿ

ಕವಿ ಪರಿಚಯ:

 ಕನ್ನಡದ ಪ್ರಮುಖ ಮುಸ್ಲಿ೦ ಲೇಖಕರಲ್ಲಿ ಅಬ್ಬಾಸ ಮೇಲಿನಮನಿ ಒಬ್ಬರು. ೧೯೫೪ ರಲ್ಲಿ ಜನಿಸಿದ ಮೇಲಿನಮನಿಯವರು ಮೂಲತ: ಬಾಗಲಕೋಟೆಯವರು. ಸದ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಅಬ್ಬಾಸ ಮೇಲಿನಿಯವರು ಕನ್ನಡದ ಮಹತ್ವದ ಲೇಖಕರಲ್ಲಿಯೂ ಒಬ್ಬರು.ಕನ್ನಡ ಕಥಾ ಲೋಕದಲ್ಲಿ ಹೊಸ ಆಕೃತಿಗಳನ್ನು ನಿರ್ಮಿಸಿದ ಶ್ರೆಯಸ್ಸು ಈವರದು .ಸದ್ಯ ಕನಾ೯ಟಕ ಸಕಾ೯ರದ ಕುವೆ೦ಪು ಭಾಷಾ ಭಾರತಿ ಪ್ರಾಧಿಕರದ ಸದಸ್ಯರು.

ಕೃತಿಗಳು:

ಕಥೆಯಾದಳು ಹುಡುಗಿ,ಭಾವೈಕ್ಯ ಬಂಧ,ಪ್ರೀತಿ ಬದುಕಿನ ಹಾಡು,ಈವು ಅಬ್ಬಾಸ್ ಮೇಲಿನಮನಿಯವರ ಕವನಸಂಕಲನಗಳು.ಪ್ರೀತಿಸಿದವರು,ಕಣ್ಣಮುಂದಿನ ಕಥೆ,ಅರ್ಧ ಸತ್ಯಗಳು,ಮತ್ತೊಂದು ಕಬ೯ಲಾ,ಹುಡಾಕಾಟ,ಅಥ೯,ಬದುಕು ಎಂದರೆ ಇಷ್ಟ,ಕನ್ನಡಿ ಒಳಗಣ ಬಿಂಬ,ಬಣದ ಹುಣ್ಣಿಮೆ-ಇವು ಅಬ್ಬಾಸರ ಐವತ್ತು ಕಥೆಗಳು'ಗಿರಣಿ ವಿ