ಸದಸ್ಯ:Bathroon/sandbox
ಸ್ತ್ರೀ (ಹೆಣ್ಣು)
ಆಮ್ಮ ಎನ್ನುವ ಪದಕೆ, ಒಡತಿ ಇವಳು ಸ್ತ್ರೀ, ಕರುಳಿನ ಕೂಗಿಗೆ ಓ , ಕೊಡುವ ಸಾಧ್ವಿ ಈಕೆ ಸ್ತ್ರೀ, ಸಂತೋಷದ ಹಿಂದಿನ ದು:ಖ , ಧೈರ್ಯದ ಹಿಂದಿನ ಅಧೈರ್ಯ , ತೆರೆಮರೆಯ ಹಿಂದಿನ ಕಣ್ಣೀರಧಾರೆ , ತಡೆದು ತಾಳುವಳು ಇವಳು ಸ್ತ್ರೀ, ತಾಯಿ, ಮಡಡದಿ, ಅಕ್ಕ, ತಂಗಿಯಾಗಿ , ಜೀವನ ನಡೆಸುವಳು , ಮುಳ್ಳಿನ ಮೇಲೆ ಬಿದ್ದ ಬಟ್ಟೆಯಂತೆ , ಹಾನಿಯಾಗುವುದು ಬಟ್ಟೆಗೊಂದೆ, ಜೀವನ ಮುಂದೂಡುವಳೂ , ಸುಳಿಯಲ್ಲಿ ಸಿಲುಕಿದ ದೋಣಿಹಂಗೆ , ಸಮಾಜದ ಮುಂದಿನ ಮೈತ್ರಿ , ಈಕೆ ಸ್ತ್ರೀ ಸ್ತ್ರೀ ಸ್ತ್ರೀ .