DR_Vijayamma ಬದಲಾಯಿಸಿ

ನಮ್ಮ ನಡುವಿನ ಸಾ೦ಸ್ಕೃತಿಕ ತಾರೆ - ಡಾ. ವಿಜಯಾ


ಡಾ. ವಿಜಯಾ (ಇಳಾ) ನಾಡಿನ ಬಹುಜನರ ಪಾಲಿಗೆ "ವಿಜಯಮ್ಮ". ಆ ಹೆಸರು ಕೇಳಿದವರಿಗೆ ಸಾಮಾನ್ಯವಾಗಿ ಮನಸ್ಸಿನಲ್ಲಿ ಮೂಡುವ ಚಿತ್ರ ಯಾವತ್ತೂ ಒಪ್ಪವಾಗಿ, ಅಭಿರುಚಿಯಿ೦ದ ವಸ್ತ್ರ ಧರಿಸುವ, ನೀಳಕಾಯದ, ದೊಡ್ಡ ಹಣೆಬೊಟ್ಟಿನ, ನಿತ್ಯ ವರ್ಚಸ್ಸಿನ ಮಹಿಳೆಯದು, ಈ ಸಾಮಾನ್ಯ ಕಣ್ ನೆಲೆಯ ಆಚೆಗೆ ಬಹುಮುಖವಾದ ಸಾ೦ಸ್ಕೃತಿಕ ಆಸಕ್ತಿ ಹಾಗೂ ಸಾಧನೆಗಳುಳ್ಳ ಹಲವು ಆಯಾಮಗಳ ವ್ಯಕ್ತಿ ಅವರು ಎನ್ನುವುದು ಅವರ ನಿಕಟ ಸ೦ಪರ್ಕಕ್ಕೆ ಬ೦ದ ಎಲ್ಲರಿಗೂ ಅನುಭವಕ್ಕೆ ಬರುವ೦ಥದು.

  1. personal info
  2. professional info
  3. achievement
  4. awards