ಸದಸ್ಯ:Basava vinay vp/ನನ್ನ ಪ್ರಯೋಗಪುಟ

Vinay vp Indian Writer.Basava vinay vp.

vinay vp

Full Name : Vinay prasad(born on 11 September 1996) is an Indian writer. writes in the Kannada and English languages.

Education : Diploma(CSE)Nanjangud

Father Name : P Chinnapadappa

Mother Name : Shashikala.

Nationality India

State Karnataka

Lives in Mysore

From Chamarajanagara Harave Village

One of his writings: ಮೌಢ್ಯ ತೊರೆದು, ಜ್ಞಾನವಂತನಾಗು. ಜಾತಿ ತೊರೆದು, ನೀತಿವಂತನಾಗು. ಅಹಂಕಾರ ತೊರೆದು, ಗುಣವಂತನಾಗು. ಆಗಲೇ ನೀನು ಉತ್ತಮ-ಶ್ರೇಷ್ಠ ವ್ಯಕ್ತಿ ಆಗಲು ಸಾಧ್ಯ.

Vinay vp

ಉಲ್ಲೇಖಗಳು

1 ಶರಣರ ಮಹಾತ್ಮರ-ಮಹಾನ್ ವ್ಯಕ್ತಿಗಳ ತತ್ವಗಳನ್ನ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಹೋಗುವವನೆ ನಿಜವಾದ ದೇಶಪ್ರೇಮಿ....

2 ಮೂರು ನೂರು ಗುಡಿಸುತ್ತರೇನು ಫಲವಿಲ್ಲ, ಅಲ್ಲಿರುವ ಕಲ್ಲಿನ ಮೂರ್ತಿ-ಲೋಹದ ಗೊಂಬೆಯಲ್ಲಿ ಯಾವ ಶಕ್ತಿಯೂ ಇಲ್ಲ, ನಿನಗೆ ನಿನ್ನ ಶಕ್ತಿಯೇ ದೇವರು, ಶ್ರಮಕ್ಕೆ ಪ್ರತಿ ಫಲವೆ ದೇವರು.

3 ಕನ್ನಡವ ಓದು ನೀ ಮನುಜ ಕನ್ನಡವನೆ ಉಸಿರಾಗಿಸಿಕೊ ಮನುಜ ಕರುಡುನಾಡಲೆ ಕನ್ನಡವೇ ತುಂಬಿರಲಿ... ಚಂದನ ವನದ ಕರುನಾಡಲಿ ಮಿಂಚುತ್ತಿರುವುದು ಕನ್ನಡ

ಕನ್ನಡವ ಓದು ನೀ ಮನುಜ ಕನ್ನಡವೇ ನಿತ್ಯ ನೀ ಓದು ಮನುಜ ಹಾರುತಿರಲಿ ಕರುನಾಡ ಕನ್ನಡದ ಬಾವುಟ ಧರ್ಮ ಧರ್ಮಗಳಲ್ಲಿ ಉಳಿಸು ಕನ್ನಡವ ನೀ ಮನುಜ ಸರ್ವ ಧರ್ಮಗಳ ಪ್ರೀತಿಸು ನೀ ಮನುಜ

ಕನ್ನಡವ ಓದು ನೀ ಮನುಜ ಕನ್ನಡವನೆ ನೀ ಮೈದುಂಬಿಸಿಕೋ ಮನುಜ ಸಾಧನೆಯ ಹಾದಿಯಲ್ಲಿ ಕನ್ನಡವೆ ತುಂಬಿರಲಿ ಮನುಜ ಪೂಜೆಯ ಮಾಡಿ ಎನನು ಸಾಧಿಸಲು ಆಗದು ನೀ ಮನುಜ..


4 ಜನರು ಜಾತಿ ಧರ್ಮ ಪಕ್ಷಕ್ಕಾಗಿ ಹೋರಾಡುವಷ್ಟು ಸತ್ಯ, ನ್ಯಾಯಕ್ಕಾಗಿ ಹೋರಾಡುವುದಿಲ್ಲ, ನಾವು ಸತ್ಯ, ನ್ಯಾಯಕ್ಕಾಗಿ ಹೋರಾಡಬೇಕು. ಸತ್ಯವೇ ಧರ್ಮ ನ್ಯಾಯವೇ ದೇವರು..


5 ನಾವು ಯಾವಗಲೂ ಸತ್ಯ, ನ್ಯಾಯದ ಜೊತೆ ನಿಲ್ಲಬೇಕು, ಯಾವುದೇ ರಾಜಕೀಯ ಪಕ್ಷದ ಜೊತೆ ಅಲ್ಲ. ಅಧಿಕಾರಕ್ಕಾಗಿ ಎಲ್ಲವನ್ನೂ ಬಳಸಿಕೊಳ್ಳುತ್ತಾರೆ.


6 ನೀನು ಕೆಟ್ಟವನಾಗಿದ್ದರೆ, ಜಗತ್ತು ನಿನ್ನನ್ನು ಒಪ್ಪಿಕೊಳ್ಳುತ್ತದೆ....


7 ನುಡಿ ಕನ್ನಡ, ನಡೆ ಕನ್ನಡ, ತಂಪು ಕನ್ನಡ, ಇಂಪು ಕನ್ನಡ, ಉಸಿರು ಕನ್ನಡ, ಹಸಿರು ಕನ್ನಡ, ಕನ್ನಡ.. ಕನ್ನಡ.. ಎಷ್ಟು ಚಂದ ಕನ್ನಡ ಭಾಷೆ, ಎಲ್ಲಾ ಭಾಷೆಗೂ ಮಿಗಿಲು ನಮ್ಮ ಕನ್ನಡ ಭಾಷೆ...


8 ಬುದ್ಧ,ಬಸವ,ಅಂಬೇಡ್ಕರ್ ಇಂತಹ ಮಹಾನ್ ವ್ಯಕ್ತಿಗಳು ಹುಟ್ಟಿದ ದೇಶ, ಆದರೂ ಮೌಡ್ಯತೆ ಹೆಚ್ಚಿದೆ. ನಮ್ಮ ದೇಶದಲ್ಲಿ ಜ್ಞಾನಿಗಳಿಗಿಂತ, ಅಜ್ಞಾನಿಗಳೆ ಹೆಚ್ಚು.....


9 ಇಂದು ನಿನ್ನ ನೋಡಿ ನಗುವರೆಲ್ಲರೂ, ನಾಳೆ ನಿನ್ನ ಗೆಲುವನ್ನು ನೋಡಿ ಮೌನವಾಗುತ್ತಾರೆ, ವಿರೊಧಿಗಳ ನಗುವೆ ನಿನ್ನ ಯಶಸ್ಸಿಗೆ ಸ್ಪೂರ್ತಿ....

10 ಜಾತಿ - ಪಕ್ಷವನ್ನು ಪ್ರೀತಿಸುವವನು ದೇಶವನ್ನು ಪ್ರೀತಿಸಲಾರ....

11 ಮೂರ್ಖರಿಗೆ,ಅಹಂಕಾರರಿಗೆ,ಮೋಸಗಾರರಿಗೆ ಕಳ್ಳರಿಗೆ,ಮಾನಸಿಕ ಬಯೋತ್ಪದಕರಿಗೆ, ಏನನ್ನು ಉಪದೇಶಿಸಬೇಡಿ ಏಕೆಂದರೆ ಅವರು ಸತ್ಯವನ್ನು ಎಂದೂ ಒಪ್ಪುವುದಿಲ್ಲ.


12 ವೇದ, ಶಾಸ್ತ್ರ, ಪುರಾಣ, ಕಟ್ಟು ಕತೆಗಳಿಗಿಂತ. ವಚನ ಸಾಹಿತ್ಯ ಮತ್ತು ಭಾರತ ಸಂವಿಧಾನ ಇವೆರಡು ಮನುಷ್ಯನಿಗೆ ಅತ್ಯ ಅಮೂಲ್ಯವಾದವು..

13 ನನ್ನ ದೇಶದಲ್ಲಿ ಕಾಲ್ಪನಿಕ ವ್ಯಕ್ತಿ ಅಥವ ಕಟ್ಟು ಕತೆಗಳಿಗೆ ಸಿಕ್ಕ ಪ್ರಾಮುಖ್ಯತೆ,ನೈಜ ಇತಿಹಾಸ ಅಥವ ವ್ಯಕ್ತಿಗಳಿಗೆ ಸಿಗಲಿಲ್ಲ, ದುರದೃಷ್ಟಕರವೆಂದರೆ ಸುಳ್ಳಿನ ಹಿಂದೆ ನನ್ನ ದೇಶ...

14 ಕರೆಯದೆ ಬಂದಳೊ, ಮರೆಯದೆ ನೆನಪಾಗುವಳೊ, ನೆನಪಿನ ನನ್ನೊಳಗ, ನಿನ್ನ ನಗುವೊಂದೆ ಕೊನೆದಾಗಿತೂ.....