ಸದಸ್ಯ:Balaraj vishwakarma/ನನ್ನ ಪ್ರಯೋಗಪುಟ

ಶ್ರೀಕ್ಷೇತ್ರ ದಕ್ಷಿಣ ಕಾಶಿ, ತಿಂಥಣಿಯ ಶ್ರೀ ಜಗದ್ಗುರು ಮೌನೇಶ್ವರರ ಜೀಜೀವನ ಚರಿತ್ರೆ

ಶ್ರೀಕ್ಷೇತ್ರ ದಕ್ಷಿಣ ಕಾಶಿ, ತಿಂಥಣಿಯ ಶ್ರೀ ಜಗದ್ಗುರು ಮೌನೇಶ್ವರರು

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಗೋನಾಳ(ದೇವರಗೋನಾಲ) ಎಂಬ ಗ್ರಾಮದ ವಿಶ್ವಕರ್ಮ ಕುಲ ದಂಪತಿಗಳಾದ ತಂದೆ

ಶೇಷಪ್ಪ ತಾಯಿ ಶೇಷಮ್ಮನವರ ಉದರದಿ ಮೌನೇಶ್ವರರು ಜನಿಸಿದರು.

ತಂದೆ ಶೇಷಪ್ಪನವರು ಪಂಚಾಳರ(ವಿಶ್ವಕರ್ಮರ) ಪಂಚವೃತ್ತಿಗಳಲ್ಲಿಒಂದಾದ ಕಂಬಾರಿಕೆ ವೃತ್ತಿಯನ್ನು ನಡೆಸುತ್ತಿದ್ದರು. ಮದುವೆಯಾಗಿ ಅನೇಕ ದಿನಗಳುರುಳಿದರೂ

ದಂಪತಿಗಳಿಬ್ಬರಿಗೂ ಸಂತಾನಯೋಗ ಪ್ರಾಪ್ತಿಯಾಗಲಿಲ್ಲ. ದೈವಬಕ್ತಿ ಸಂಪನ್ನರಾಗಿದ್ದ. ಶೇಷಮ್ಮನವರು ಆದಿಲಿಂಗೇಶ್ವರನಿಗೆ ೧೨ ವರ್ಷಗಳ ಕಾಲ ಸೇವೆ ಮಾಡಿ ಜಗದ್ಗುರು ಮೌನೇಶ್ವರರನ್ನು ಪುತ್ರರನ್ನಾಗಿ ಪಡೆದರು.

ಬಾಲಾವಸ್ತೆಯಲ್ಲಿ ಮೌನೇಶ್ವರರು ಸುರಪುರದ ರಾಜಪುತ್ರನಿಗೆ ಪ್ರಾಣದಾನ ಮಾಡಿದ್ದು.

ಗೋನಾಳದಲ್ಲಿ ಗಾಣಿಗೇರ ಪರ್ವತಪ್ಪನ ದಾರಿದ್ರ್ಯ ನಿವಾರಿಸಿದ್ದು.

ಶ್ರೀ ರಾಚೋಟಿ ವೀರಭದ್ರೇಶ್ವರ ದೇವರಿಗೆ  ತುಪ್ಪದೂಟ ಮಾದಡಿಸಿದ್ದು.

ಕಾಶಿ ಮಹಾಕ್ಷೇತ್ರದಲ್ಲಿ ಮೌನೆಶ್ವರರ ಮಹಾತ್ಮೆ.

ವಿಜಾಪುರದ

ಆದಿಲ್ ಷಾ ನ

ಆಸ್ಥಾನದಲ್ಲಿ ತಮ್ಮ ಪವಾಡವನ್ನು ತೋರಿಸಿ ಇಡೀ ಸಭೆಯೇ ನಿಬ್ಬೆರಗಾಗುವಂತೆ ಮಾಡಿ, "ಅಲ್ಲಾ ನಾನೆ ಅಲ್ಲಮನೂ ನಾನೆ" ಎಂದು ಮುಸಲ್ಮಾನ ಬಾಂದವರಲ್ಲಿ ತೋರಿದ ಮಹಾತ್ಮೆ.

ಮತ್ತು

ಗಗನಪುರದ ಗಂಗಪ್ಪಯ್ಯನೊಂದಿಗೆ ಅಪಾರ ಮಹಿಮೆ.

ಶಿರಸಂಗಿಯ ಮತಿಯ ಬಾಂದವರ ಆಜ್ಞಾನದಅಂಧಕಾರ ನಿವಾರಣೆ.

ಲಿಂಗನಬಂಡಿಯಲ್ಲಿ ಮೌನೇಶ್ವರರಲ್ಲಿಗೆ ತಿರುಪತಿಯ ವೆಂಕಟರಮಣನ ಆಗಮನ.

ಲಕ್ಷ್ಮೇಶ್ವರದಲ್ಲಿ ಪಿಡ್ಡವ್ವ ಮರಣಿಸಿ ಮೌನೇಶ್ವರರಿಂದ ಪುನರ್ಜೀವ ಪಡೆದು ಪಾವನಳದಳು.

ವರವಿಯಲ್ಲಿ ಸದ್ಬಕ್ತೆ ಜಕ್ಕವ್ವಗಾಗಿ ಕಾಶಿ ಗಂಗಾ (ನದಿ) ಆಗಮನ(ಇಂದಿಗೂ ನಾವು ನೋಡಬಹುದು).

ಕಲ್ಲಿನಲ್ಲಿ ಮೌನೇಶ್ವರನ ಹಾಗೂ ಕುರಿಗಳ ಹೆಜ್ಜೆ ಮೂಡಿದವು.

ಶಿರಹಟ್ಟಿ ಫಕೀರಸ್ವಾಮಿಗಳ ಮಠಕೊಂದು ಮರಿ ಮರಣಿಸಿ ಮರಳಿ ಧರೆಗಿಳಿದ ವರ ಪುರುಷ ಮೌನೆಶ್ವರರು.

ಕೊನೆಯದಾಗಿ ಶ್ರೀ ಮೌನೆಶ್ವರರು ತಿಂಥಣಿ ಕ್ಷೇತ್ರಕ್ಕೆ ಆಗಮಿಸಿ

ಗುರುಪುತ್ರ ಗಂಗಪ್ಪನಯ್ಯನೊಂದಿಗೆ ಮಾತನಾಡಿ ಕೃಷ್ಣಾ ನದಿಯದಡದಲ್ಲಿ ತಪಗೈದರು.(ಈ ಸಂಧರ್ಭದಲ್ಲಿ ಮೌನೆಶ್ವರರು ತಪಸ್ಸಿಗೆಂದು ನದಿದಡದಿ ಕುಳಿತಾಗ ರಭಸದಿಂದ ಭೊರ್ಗರೆವ ಕೃಷ್ಣೆಯ(ಕೃಷ್ಣಾನದಿ) ಶಬ್ಧವೂ ಮೌನೇಶ್ವರರ ತಪಸ್ಸಿಗೆ ಭಂಗವುಂಟು ಮಾಡತೊಡಗಿತು ಆಗ ಮೌನೇಶ್ವರರು ಕೃಷ್ಣಗೆ   

"ಕೃಷ್ಣೆ ಮೌನಳಾಗಿ ಸಾಗು" ಎಂದು ಆಜ್ಞೆಯಿತ್ತರು. ಅಂದಿನಿಂದ ಕೃಷ್ಣೆಯು ಶಾಂತಳಾದಳು. ಈಗಲೂ ನಾವು ಶ್ರೀಕ್ಷೇತ್ರ ತಿಂಥಣಿಯಲ್ಲಿ ಕೃಷ್ಣಾನದಿಯು ಶಾಂತವಾಗಿ ಹರಿಯುವದನ್ನು ಕಾಣಬಹುದು.)

ಶ್ರೀ ಮೌನೆಶ್ವರರು ತಮ್ಮ ಶಿಷ್ಯನಾದ ಗಂಗಪ್ಪನಯ್ಯನಿಗೆ ಕೈಲಾಸ ತೋರಿಸಿದ ಸ್ಥಳ (ಕೈಲಾಸಕಟ್ಟಿ)

ಮೌನೆಶ್ವರರು ಕುಲುಮೆ ಮಾಡಿದ ಸ್ಥಳ (ಕೋಣನ ಗವಿ), ಹಲವಾರು ಪವಾಡಗಳನ್ನು ಮಾಡಿ ಕೊನೆಗೆ ಶ್ರೀ ಮೌನೆಶ್ವರರು ಗುಹಾ (ಗವಿ)ಪ್ರವೇಶಿಸಿದರು.

ಪ್ರತಿ ವರ್ಷವೂ ಭರತ ಹುಣ್ಣಿಮೆಗೆ ಮೌನೇಶ್ವರರ ಜಾತ್ರೆ ಯಾವುದೇ ಮತ ಭೇದವಿಲ್ಲದೇ ವಿಜ್ರಂಭಣೆಯಿಂದ ನಡೆಯುತ್ತದೆ.

.

.

.ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಗೋನಾಳ(ದೇವರಗೋನಾಲ) ಎಂಬ ಗ್ರಾಮದ ವಿಶ್ವಕರ್ಮ ಕುಲ ದಂಪತಿಗಳಾದ ತಂದೆ

ಶೇಷಪ್ಪ ತಾಯಿ ಶೇಷಮ್ಮನವರ ಉದರದಿ ಮೌನೇಶ್ವರರು ಜನಿಸಿದರು.

ತಂದೆ ಶೇಷಪ್ಪನವರು ಪಂಚಾಳರ(ವಿಶ್ವಕರ್ಮರ) ಪಂಚವೃತ್ತಿಗಳಲ್ಲಿಒಂದಾದ ಕಂಬಾರಿಕೆ ವೃತ್ತಿಯನ್ನು ನಡೆಸುತ್ತಿದ್ದರು. ಮದುವೆಯಾಗಿ ಅನೇಕ ದಿನಗಳುರುಳಿದರೂ

ದಂಪತಿಗಳಿಬ್ಬರಿಗೂ ಸಂತಾನಯೋಗ ಪ್ರಾಪ್ತಿಯಾಗಲಿಲ್ಲ. ದೈವಬಕ್ತಿ ಸಂಪನ್ನರಾಗಿದ್ದ. ಶೇಷಮ್ಮನವರು ಆದಿಲಿಂಗೇಶ್ವರನಿಗೆ ೧೨ ವರ್ಷಗಳ ಕಾಲ ಸೇವೆ ಮಾಡಿ ಜಗದ್ಗುರು ಮೌನೇಶ್ವರರನ್ನು ಪುತ್ರರನ್ನಾಗಿ ಪಡೆದರು.

ಬಾಲಾವಸ್ತೆಯಲ್ಲಿ ಮೌನೇಶ್ವರರು ಸುರಪುರದ ರಾಜಪುತ್ರನಿಗೆ ಪ್ರಾಣದಾನ ಮಾಡಿದ್ದು.

ಗೋನಾಳದಲ್ಲಿ ಗಾಣಿಗೇರ ಪರ್ವತಪ್ಪನ ದಾರಿದ್ರ್ಯ ನಿವಾರಿಸಿದ್ದು.

ಶ್ರೀ ರಾಚೋಟಿ ವೀರಭದ್ರೇಶ್ವರ ದೇವರಿಗೆ  ತುಪ್ಪದೂಟ ಮಾದಡಿಸಿದ್ದು.

ಕಾಶಿ ಮಹಾಕ್ಷೇತ್ರದಲ್ಲಿ ಮೌನೆಶ್ವರರ ಮಹಾತ್ಮೆ.

ವಿಜಾಪುರದ

ಆದಿಲ್ ಷಾ ನ

ಆಸ್ಥಾನದಲ್ಲಿ ತಮ್ಮ ಪವಾಡವನ್ನು ತೋರಿಸಿ ಇಡೀ ಸಭೆಯೇ ನಿಬ್ಬೆರಗಾಗುವಂತೆ ಮಾಡಿ, "ಅಲ್ಲಾ ನಾನೆ ಅಲ್ಲಮನೂ ನಾನೆ" ಎಂದು ಮುಸಲ್ಮಾನ ಬಾಂದವರಲ್ಲಿ ತೋರಿದ ಮಹಾತ್ಮೆ.

ಮುತ್ತು

ಶ್ರೀ ಕ್ಷೇತ್ರ ದಕ್ಷಿಣಕಾಶಿ ತಿಂಥಣಿಯ ಗೂಗಲ್ ಮ್ಯಾಪ್👇

Shri Kshetra Tintani Mouneshwar Temple

Google map, 👇👇

https://maps.app.goo.gl/9oNY3WYvJjnun9hM6