ಸದಸ್ಯ:Babu shagadadu/ನನ್ನ ಪ್ರಯೋಗಪುಟ
ಯಕ್ಷಗಾನ : ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ. ಇದು ಶಾಸ್ತ್ರೀಯ ಪೂರ್ವ ಸಂಗೀತ ಪ್ರಕಾರಗಳು ಮತ್ತು ನಾಟಕೀಯ ಕಲೆಗಳಿಂದ ವಿಕಸನಗೊಂಡಿದೆ ಎಂದು ನಂಬಲಾಗಿದೆ. [೧], ಸಂಗೀತ, ಮಾತನಾಡುವ ಪದ, ವಿಸ್ತಾರವಾದ ವೇಷಭೂಷಣಗಳು ಮತ್ತು ರಂಗ ತಂತ್ರವನ್ನು ಒಂದು ವಿಶಿಷ್ಟಓರೆ ಅಕ್ಷರಗಳಶೈಲಿ ಮತ್ತು ರೂಪದೊಂದಿಗೆ ಸಂಯೋಜಿಸುತ್ತದೆ. ಇದನ್ನು ಸಾಮಾನ್ಯವಾಗಿ ಜಾನಪದ ರಂಗಭೂಮಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಯಕ್ಷಗಾನ ಪ್ರಸಂಗಗಳು ಪದ್ಯ ರೂಪದಲ್ಲಿರುವ ಕಥಾ ವಸ್ತುಗಳಾಗಿವೆ. ಯಕ್ಷಗಾನಾ ದಲ್ಲಿ ಅರ್ಥಗಾರಿಕೆಗೆ ಪ್ರಸಂಗಗಳು ಮೂಲ ಪಠ್ಯಗಳಾಗಿರುತ್ತವೆ. 1980 ರದಶಕದಲ್ಲಿ ಆಗ ಬಹಳ ಜನಪ್ರಿಯವಾಗಿದ್ದ ತೆಂಕುತಿಟ್ಟು ಯಕ್ಷಗಾನದಲ್ಲಿ ಇನ್ನೊಂದು ಭಾಷಿಕ ಪ್ರಬೇಧದಪ್ಪಗಿನ ಅಕ್ಷರ ಕಾಣಿಸಿಕೊಂಡಿದ್ದು ವಿದ್ವಾಂಸರು ಅದನ್ನು ತುಳು ತಿಟ್ಟು ಎಂದು ಕರೆದರು.
ಏಕೆಂದರೆ ಈ ಬದಲಾಣೆಯು ಅದುವರೆಗೆ ಕನ್ನಡದಲ್ಲಿ ಪ್ರದರ್ಶಿತವಾಗುತ್ತಿದ್ದ ಯಕ್ಷಗಾನವನ್ನು ತುಳುವಿನೆಡೆಗೆ ಕರೆದೊಯ್ದಿತು. ಯಕ್ಷಗಾನ ಮಾಧ್ಯಮದಲ್ಲಿ ಧರ್ಮಸ್ಥಳ, ಮಂದಾರ್ತಿ, ಮಾರಣಕಟ್ಟೆ, ಕಟೀಲು, ಕಮಲಶಿಲೆ, ಹೊಸನಗರ ಮೇಳಗಳು ಯಕ್ಷಗಾನದ ಮೂಲಧಾತು ಎನಿಸಿಕೊಂಡಿರುವ ಪೌರಾಣಿಕ ಪ್ರಸಂಗಗಳನ್ನೇ ಹೆಚ್ಚಾಗಿ ಪ್ರದರ್ಶಿಸಿವೆ
ಕಿಂದರಿ ಜೋಗಿ ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು:
- ಪ್ರಸಂಗ
- ಪಾತ್ರಧಾರಿಗಳು
- ವೇಷಭೂಷಣ
- ಭಾಗವತಿಕೆ
- ಮಾತುಗಾರಿಕೆ
ಶ್ರೀ ಧರ್ಮಸ್ಥಳ ಮೇಳ
ಬದಲಾಯಿಸಿಕಟೇಲು ದುರ್ಗಪರಮೇಶ್ವರಿ ಮೇಳ
ಬದಲಾಯಿಸಿಶ್ರೀ ಅನ್ನಪೂಣೇಶ್ವರಿ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಮೇಳ
ಬದಲಾಯಿಸಿಶ್ರೀ ದುರ್ಗಾಪರಮೆಶ್ವರೀ ದಶಾವತಾರ ಯಕ್ಷಗಾನ ಮಂಡಳಿ, ಮಂದಾರ್ತಿ
ಬದಲಾಯಿಸಿಶ್ರೀ ಇಡಗುಂಜಿ ಮಹಾಗನಪತಿ ಯಕ್ಷಗಾನ ಮಂಡಳಿ ಕೆರೆಮನೆ
ಬದಲಾಯಿಸಿಶ್ರೀ ಗುರುನರಸಿಂಹ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ
ಬದಲಾಯಿಸಿಶ್ರೀ ಕಲಾಧಾರ ಯಕ್ಷರಂಗ ಬಳಗ, ಜಲವಳ್ಳಿ (ರಿ.)
ಬದಲಾಯಿಸಿಶ್ರೀ ಆನಂತಪದ್ಮನಾಭ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪೆರ್ಡೂರು
ಬದಲಾಯಿಸಿ==ಶ್ರೀ ಚೌಡಮ್ಮ ದೇವಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸಿಂಗದೂರು ಮತ್ತು ಇತರರು…==
- ↑ ನೃತ್ಯ