320px|thumbnail|ಅಶಿರ ಬಾನು.ಎಸ್

ಜನನ ಮತ್ತು ಶಾಲೆ ಜೀವನ

ಬದಲಾಯಿಸಿ

ನನ್ನ ಹೆಸರು ಅಶಿರ ಬಾನು. ನಾನು ಬೆಂಗಳೂರಿನಲ್ಲಿ ೨೯ ನವೆಂಬರ್ ೧೯೯೭ ರಂದು ಜನಿಸಿದೆ. ನಾನು ಹುಟಿದ್ದು, ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲೆ. ನಾನು ೧ನೇ ತರಗತಿಯಿಂದ ೫ನೇ ತರಗತಿಯವರೆಗು ಪ್ರೆಸಿಡೆನ್ಸಿ ಇಂಗ್ಲಿಷ್ ಸ್ಕೂಲಿನಲ್ಲಿ ಓದಿದ್ದೆ ಮತ್ತು ೬ನೇ ತರಗತಿಯಿಂದ ೧೦ನೇ ತರಗತಿಯವರೆಗು ಸೆಂಟ್ ಫ಼್ರನ್ಸಿಸ್ ಸ್ಕೂಲಿನಲ್ಲಿ ಓದಿದ್ದೆ. ನನ್ನ ಸ್ಕೂಲಿನಲ್ಲಿ ಪ್ರತಿ ವರ್ಷ ನಡೆಯುವ ಕೈಬರಹ ಸ್ಪರ್ಧೆಯಲ್ಲಿ ಮೊದಲನೆ ಬಹುಮಾನ ಪಡೆಯುತ್ತೇನೆ. ಮತ್ತು ನನ್ನ ಶಾಲೆಯಲ್ಲಿ ಪ್ರತಿ ವರ್ಷ ನಾನು ಡ್ರಾಯಿಂಗ್ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯುತ್ತಿದ್ದೆ.ನನಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೮೧% ಸಿಕ್ಕಿತ್ತು.

ಕುಟುಂಬ

ಬದಲಾಯಿಸಿ

ನನ್ನ ಮನೆಯಲ್ಲಿ ಒಟ್ಟು ಐದು ಜನರು.ನಾನು,ನನ್ನ ತಂದೆ,ತಾಯಿ ಮತ್ತು ಅಕ್ಕ ,ತಂಗಿಯರು.ನನ್ನ ತಂದೆಯ ಹೆಸರು ಸೇಹು ಅಹ್ಮದ್. ನನ್ನ ತಾಯಿಯ ಹೆಸರು ಮೀರಮ್ಮಾಲ್. ನನ್ನ ತಾಯಿ ನನ್ನನ್ನು ತುಂಬಾ ಪ್ರೀತಿಯಿಂದ ನೋಡುವರು.ನಮ್ಮ ಮನೆಯಲ್ಲಿ ಮೂರು ಹೆಣ್ಣು ಮಕ್ಕಳು.ನಮ್ಮ ಮನೆ ಯಾವಗಲು ಕುತುಹಲ ಮತ್ತು ಸಂತೋಷದಿಂದ ತುಂಬಿರುತ್ತದೆ.

ಪಿ.ಯು.ಸಿ ಜೀವನ

ಬದಲಾಯಿಸಿ

ಮತ್ತೆ ಮುಂದೆ ನಾನು ಸೆಂಟ್ ಫ಼್ರಾನ್ಸಿಸ್ ಪಿಯುಸಿ ಕಾಲೇಜಿನಲ್ಲಿ ಓದಿದ್ದೆ. ನಾನು ಪಿಯುಸಿನಲ್ಲಿ ವಿಜ್ಞಾನ ಗುಂಪು ತೆಗೆದುಕೊಂಡಿದೆ. ಅದರಲ್ಲಿ ಭೌತಶಾಸ್ತ್ರ, ಗಣಿತ ಮತ್ತು ಎಲೆಕ್ಟ್ರಾನಿಕ್ಸ್ ಒಳಗೂಂಡಿದೆ ವಿಜ್ಞಾನ ಗುಂಪು. ನನ್ನ ಮೊದಲ ವರ್ಷದ ಪಿಯುಸಿನಲ್ಲಿ ೮೩% ಸಿಕ್ಕಿತ್ತು. ಮತ್ತು ನನ್ನ ಎರಡನೇ ವರ್ಷದ ಪಿಯುಸಿನಲ್ಲಿ ೮೬.೬% ಸಿಕ್ಕಿತು. ಅದರಲ್ಲು ಇಂಗ್ಲಿಷಿನಲ್ಲಿ ಅತ್ಯಂತ ಹೆಚ್ಛು ಅಂಕಗಳನ್ನು ಪಡೆದಿದೆ. ಅದಕ್ಕೆ ನನಗೆ ಬಹುಮಾನ ಕೊಟ್ಟಿದರು-ಇಂಗ್ಲಿಷ್ ಕುಶಲತೆಯ ಪ್ರಶಸ್ತಿ. ಮತ್ತು ಎಲೆಕ್ಟ್ರಾನಿಕ್ಸಿನಲ್ಲಿ ನನಗೆ ೯೬ ಅಂಕ ದೊರಕಿತು. ಕ್ಲಾಸಿನಲ್ಲಿ ೯೬ ಅಂಕ ಪಡೆದು ಎರಡನೇ ಸ್ಥಾನ ಹೊಂದಿದೆ.ನನಗೆ ಇಷ್ಟವಾದ ಶಿಷಕ್ಕರು ನನ್ನ ಎಲೆಕ್ಟ್ರಾನಿಕ್ಸಿ ಶಿಕ್ಷಕರು,ಅವರು ಪ್ರತಿ ಒಂದು ವಿಷಯಗಳನ್ನು ತುಂಬ ಅರ್ಧವಾಗುವ ರೀತಿಯಲ್ಲಿ ಕಳಿಸುವರು.ಅವರ ಬೋಧನೆಗಳು ನನಗೆ ತುಂಬ ಇಷ್ಟ.

ನನ್ನ ಹವ್ಯಾಸ

ಬದಲಾಯಿಸಿ

ನನ್ನ ಅಸಕ್ತಿಗಳು ಅಡುಗೆ ಮಾಡುವುದು, ಚಿತ್ರಕಲೆ, ರೇಖಾಚಿತ್ರ, ಸಂಗೀತ ಕೇಳುವುದು, ಪುಸ್ತಕ ಓದುವುದು. ನನಗೆ ಚಲನಚಿತ್ರಗಳನ್ನು ನೋಡಲು ತುಂಬಾ ಇಷ್ಟ. ನಾನು ನನ್ನ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿದೆ. ನನ್ನ ಶಾಲೆಯಲ್ಲಿ ದೈಹಿಕ ತರಬೇತಿ ಸಮಯದಲ್ಲಿ ನಾನು ಸಾಮಾನ್ಯವಾಗಿ ಥ್ರೋ ಬಾಲ್ ಆಡುತ್ತೇನೆ ಮತ್ತು ನಾನು ಅನೇಕ ಅಂತರ ಶಾಲಾ ಸ್ಪರ್ಧೆಗಳಲ್ಲಿ ಆಡಿದ್ದೇನೆ.


ನನಗೆ ಎಲೆಕ್ಟ್ರಾನಿಕ್ಸ್ ಎಂದರೆ ತುಂಬಾ ಇಷ್ಟ ಅದರ ಬಗ್ಗೆ ಇನ್ನೂ ಓದಬೇಕೆಂಬ ಹಕ್ಕು ನನಗಿತ್ತು. ನನಗೆ ಎಲೆಕ್ಟ್ರಾನಿಕ್ಸ್ ಬಗ್ಗೆ ಹೆಚ್ಛಿನ ಅಧ್ಯಯನ ಆಸಕ್ತಿ ಪ್ರಾರಂಭವಾದರಿಂದ ಅದರ ಬಗ್ಗೆ ಓದಿದ್ದೆ. ನನಗೆ ಇಂಜಿನಿಯರಿಂಗ್ ಮಾಡಲು ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ನಾನು B.Sc-ಎಲೆಕ್ಟ್ರಾನಿಕ್ಸ್ ಓದಲು ನಿರ್ಧರಿಸಿದೆ. ಮತ್ತು ಮತ್ತಷ್ಟು ನಾನು ಎಲೆಕ್ಟ್ರಾನಿಕ್ಸಿನಲ್ಲಿ M.Sc ಒದಲು ಯೋಚಿಸಿದೆನೆ. ಪಿಯುಸಿ ಮುಗಿದ ನಂತರ ನನ್ನ ಮತ್ತಷ್ಟು ಉನ್ನತ ಶಿಕ್ಷಣ ಕಾಲೇಜು ಒಂದರಲ್ಲಿ ಸೇರಲು ನಿರ್ಧರಿಸಿದರು. ಆದ್ದರಿಂದ ನಾನು ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ಸೇರಲು ನಿರ್ಧರಿಸಿದೆ.ಮತ್ತು ಈಗ ನಾನು ಈ ಕಾಲೇಜಿನಲ್ಲಿ ನಿಜವಾಗಿಯೂ ಖುಷಿಯಿಂದಿದ್ದೇನೆ ನನ್ನ ಹೊಸ ಸ್ನೇಹಿತರೊಂದಿಗೆ. ನನ್ನ ಶಿಕ್ಷಕರು ಕಲಿಸಲು ಮೂಲಕ ನಾನು ನಿಜವಾಗಿಯೂ ತುಂಬಾ ತೃಪ್ತಿಯಾಗಿದ್ದೇನೆ. ಆದರೆ ನಾವು ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿರುವ ಪಾಠಗಳನ್ನು ಅತ್ಯಂತ ಆನಂದದಿಂದ ಕೇಳಿಸುತ್ತೇವೆ. ಈ ಕಾಲೇಜಿನಲ್ಲಿ ಅನೇಕ ಪಠ್ಯೇತರ ಚಟುವಟಿಕೆಗಳು ಹೊಂದಿರುವುದರಲ್ಲಿ ತುಂಬ ಖುಷಿ. ನನ್ನ ಕ್ಲಾಸಿನಲ್ಲಿ ನನಗೆ ಅನೇಕ ಹೋಸ ಸ್ನೇಹಿತರು ಸಿಕ್ಕಿದ್ದಾರೆ ಅವರು ವಿವಿಧ ರಾಜ್ಯಗಳು ಮತ್ತು ದೇಶದಿಂದ ಬಂದಿದ್ದಾರೆ. ಎಲ್ಲಾ ಮಾಸ್ಟರು ತುಂಬಾ ಚೆನ್ನಾಗಿ ಪಾಠವನ್ನು ಕಳಿಸುತ್ತಿದ್ದಾರೆ.

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Azirabanu.s