ಮದುವೆಯ ಲಕ್ಶಣಗಲು: ಕ್ರಿಸ್ತೀಯ ವಿವಾಹ ತನ್ನ ಮೂಲ ಭೂತ ಲಕ್ಶಣಗಳು ದೇವರು ಮತು ವಿಶ್ವಾಸಿಗಳ ಒಡಂಬಡಿಕೆಯ ಮೆಲೆ ಆದಾರಿತನವಾಗಿರುತ್ತದೆ. ೧.ಐಕ್ಯತೆ : ಐಕ್ಯತೆಯೆಂದರೆ ಒಂದು ಗಂಡು ಮತ್ತ್ತು ಒಂದು ಹೆಣ್ಣನ ನಡುವಿನ ಅವಿನಾಸಂಬಂದ.ಏಕಪತಿ/ಎಕಪತ್ನಿ ಸಂಬಂದ.(ಅದಿ:೧ನೇ ಅದ್ಯಾಯ,ಮಾರ್ಕ ೧೦:೬-೮೦)

೨.ನಿಷ್ಟೆ : ನಿಷ್ಟೆಯೆಂದರೆ ತನ್ನ ಬಾಳ ಸಂಪೊರ್ಣ ನಿಷ್ತೆಯಿಂದಿರುವುದು.ಇದು ವ್ಯಕ್ತಿಯನ್ನು (ವಿವಾಹವಾದ ವ್ಯಕ್ತಿಯನ್ನು) ಪರ ಪುರುಷ ಅಧವಾ ಮಹಿಳೆಯೊಂದಿಗೆ ಆನೈತಿಕ ಸಂಬಂದವನ್ನು ಬೆಳೆಸುವುತ್ತದೆ. ಇದು ಕೆವಲ ಲೈಂಗೀಕ ಸಬಂದವನ್ನು ಮಾತ್ರ ನಿಬಂದಿಸುವುದಲ್ಲಿ ಭಾವನತ್ಮಕ ಸಂಬಂದವೂ ಸಹ ಹಾದರವೆ.

೩.ಅವಿಚ್ಛೆದನಿಯ : ದಂಪತಿಗಳು ಜೀವಂತ ಅಂದರೆ ಉಸಿರಿರುವವರೆಗೂ ವ್ವವಾಹಿಕ ಬಂದನವನ್ನು ಚೆದಿಸುವಂತಿಲ್ಲ ಅಂದರೆ ವಿಚ್ಚದನ.ಕ್ರಿಸ್ತನ ವಾಕ್ಯ ಬಹಳ ಸ್ವಷ್ತವಾಗಿ ದೆವರು ಕೂಡಿಸಿದ್ದನ್ನು ಮನುಷ್ಯನು ವಿಚ್ಚೆದಿಸದಿರಲಿ.

೪.ಸಂತಾನೊತ್ರತ್ತಿಗೆ ಮುಕ್ತಮನೊಬಾವ : ಮದುವೆ ದೆವರ ಸಹಸೈಷ್ತಿಕಾರ್ಯದಲ್ಲಿ ಭಾಗವಹಿಸುವ ವಿಶಿಷ್ತ್ತ ಪ್ರಕ್ರಿಯೆ,ದೆವರ ಸೈಷ್ತಯ ಮೂಲವಾದ ಪ್ರೀತಿ ಜೀವಪರವಾಗಿರುವುದರಿಂದ ದಂಪತಿಗಳು ಸಂತಾನೊತ್ರತ್ತಿ ಕಾರ್ಯಕ್ಕೆ ತಡೆಯೊಡ್ಡಬಾರದು.

"ಕ್ಯಧೊಲಿಕ್ ಸಂಪ್ರದಾಯದಲ್ಲಿ ಮದುವೆ ಒಂದು ಸಂಸ್ದೆ " ವಿವಾಹಸಂಸ್ಕಾರವನ್ನು ನೀಡುವವರು ಗಂಡು ಮತು ಹೆಣ್ಣು. ಇವರು ಪರಸ್ಪರ ಸಂಸ್ಕಾರವನ್ನು ನೀಡುವವರಾಗಿದ್ದಾರೆತಯೆ ಹೊರತು ಗುರುಗಳಲ್ಲ. ಈ ರೀತಿಯಾಗಿ ಕ್ರಿಸ್ತನಿಂದ ಧರ್ಮಸಬೆಗೆ ಹರಿದು ಬರುವ ವರಪ್ರಸಾದಗಳು ದಂಪತಿಗಳ ಪರಸ್ಪರ ಪ್ರೀತಿ ಮತ್ತು ಸೆವೆಗೆ ಸಂಪೊರ್ಣವಾಗಿ ಲಬಿಸುವುದು.

ಕ್ಯಧೊಲಿಕ ವಿವಾಹಕ್ಕೆ ಸಂಬಂಧಿಸಿದ ಕಾನೊನುಳು ೧.ವಿಪ್ನೆಗಳೇನೊಇರಬಾರದು. ೨.ಸಂಪೊರ್ಣಸಮ್ಮತಿ,ಒಪ್ಪಿಗೆ. ೩.ಧರ್ಮಸಬಭೆಯ ಕಾನೊನು ಪಾಲಿಸಿರಬೆಕು.

         ಒಂದು ವಿವಾಹ ಸಕ್ರಮ ಮತ್ತು ನ್ಯಯಸಮ್ಮತವಾಗಿರಬೆಕು.