ಸದಸ್ಯ:Ashwin Nambeesan/ನನ್ನ ಪ್ರಯೋಗಪುಟ

ಸಂಪಾಜೆ ಎಂಬ ಗ್ರಾಮವು ಕೊಡಗು ಜಿಲ್ಲೆಯ,ಮಡಿಕೇರಿ ತಾಲೂಕಿಗಿ ಒಳಪಟ್ಟ ಗ್ರಾಮ.ಈ ಗ್ರಾಮ ಮಡಿಕೇರಿಂದ ಮಂಗಳೂರಿಗೆ ಸಂಪರ್ಕಿಸುವ ಎನ್ ಹೆಚ್-275ನೆ ರಸ್ತೆಯಲ್ಲಿ ಈ ಊರು ಸಿಗುತ್ತದೆ.ಸಂಪಾಜೆ ಮಾಡಿಕೇರಿಯಿಂದ 31 ಕಿಲೋಮೀಟರ್ ದೂರದಲ್ಲಿದೆ.ಸಂಪಾಜೆ ಪಶ್ಚಿಮಘಟ್ಟದ ಪ್ರದೇಶಕ್ಕೆ ಸೇರಿಕೊಂಡಿದೆ. ಇಲ್ಲಿ ಮಂಗ,ನವಿಲು ಮರಕುಟಿಕ,ಆನೆ ಮುಂತಾದ ಪ್ರಾಣಿಗಲ್ಲನ್ನು ಕಾಣಬಹುದು.ರಬ್ಬರ್, ಅಡಿಕೆ,ಗೋಡಂಭಿ,ಮುಖ್ಯ ಬೆಳೆಗಳಾಗಿವೆ.ಇಲ್ಲಿ ಜೇನುಕೃಷಿಯನ್ನು ಮಾಡಲಾಗುತ್ತದೆ.ತುಳು,ಅರೆಭಾಷೆ,ಕನ್ನಡ ಮತ್ತು ಕೊಡವ ಭಾಷೆಗಳನ್ನು ಮಾತಾಡಲಾಗುತ್ತದೆ.ಇಲ್ಲಿಂದ ಸುಳ್ಯ,ಮಂಗಳೂರು,ಪಾಣತ್ತುರು,ಚಾರ್ಮಾಡಿಘಾಟ್,ಶಿರಾಡಿ ಘಾಟ್,ಮಡಿಕೇರಿ,ಸುಬ್ರಹ್ಮಣ್ಯ ಮುಂತಾದ ಸ್ಥಳಗಳನ್ನು ಸಂಪರ್ಕಿಸಲಾಗುತದೆ.