ಸದಸ್ಯ:Ashakiranpakkala/ನನ್ನ ಪ್ರಯೋಗಪುಟ
ಕನ್ನಡದಲ್ಲಿ ಬರೆಯಲು ನನಗೆ ಸಹಾಯ ಮಾಡಿದ ಎಲ್ಲರಿಗೂ ವಂದನೆಗಳು.ನಾನು ಅಶಾ ಕಿರಣ್. ಕೆನರಾ ಕಾಲೇಜಿನ ಉಪಾನ್ಯಾಸಕಿ.ಭೌತಶಾಸ್ತ್ರ ವಿಭಾಗದಲ್ಲಿ ಮುಖ್ಯಸ್ತೆಯಾಗಿ ಕೆಲಸ ಮಾಡುತಿದ್ದೇನೆ.ಎರಡನೆಯ ದಿನದಲ್ಲಿ ನಾನು ಇನ್ನು ಹೆಚ್ಚಿನ ವಿಷಯ ಕಲಿತೆ.ಮಹಿಳೆಯರ ಆರೋಗ್ಯದ ಬಗ್ಗೆ ಬರೆಯಲು ನನಗೆ ಆಸಕ್ತಿ ಇದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ದೊಡ್ಡದು.