ಸದಸ್ಯ:Arvind siquera/sandbox
ಭಾರತೀಯ ಸೇನೆ ಜಗತ್ತಿನಲ್ಲೆ ಹೆಸರು ಪಡೆದ ಸೈನ್ಯವಾಗಿದೆ ಹಾಗೂ ಇದು ಭಾರತದಲ್ಲೆ ೩ನೇ ಶಕ್ತಿವಂತ ಸೇನೆಯಾಗಿದೆ.
ಭಾರತದ ಸೈನ್ಯದಲ್ಲಿ ಮೂರು ಮುಖ್ಯ ಅ೦ಗಗಳು
ಬದಲಾಯಿಸಿ- ಭಾರತೀಯ ಭೂಸೇನೆ
- ಭಾರತೀಯ ವಾಯುಸೇನೆ
- ಭಾರತೀಯ ನೌಕಾಸೇನೆ
- 27-10-2014 ರಲ್ಲಿ
- ಏರ್ ಛೀಫ್ ಮಾರ್ಷಲ್ ಅರೂಪ್ ರಾಹಾ ;
- ನೆವ್ವೀ (ನೌಕಾ)ಛೀಫ್ ಅಡ್ಮಿರಲ್ ಆರ್.ಕೆ. ಧೊವನ್
- ಜೆನರಲ್ ದಲ್ಬೀರ್ ಸಿಂಗ್ ಸುಹಾಗ್
ಇವುಗಳೊ೦ದಿಗೆ ಭಾರತೀಯ ಸೈನ್ಯದ ಅ೦ಗಗಳಾಗಿ ಅಥವಾ ಇವುಗಳ ಜೊತೆ ಕೆಲಸ ಮಾಡುವ ಅ೦ಗಗಳು ಸಹ ಸೇರಿವೆ:
- ಗಡಿ ರಕ್ಷಣಾ ದಳ (ಬಿಎಸ್‍ಎಫ್)
- ಅಸ್ಸಾಮ್ ರೈಫಲ್ಸ್
- ರಾಷ್ಟ್ರೀಯ ರೈಫಲ್ಸ್
ಇತ್ತೀಚೆಗೆ (ಸಪ್ಟ೦ಬರ್ ೨೦೦೩ ರಲ್ಲಿ) ಸೇರಿಸಲ್ಪಟ್ಟ ಒಂದು ಅ೦ಗವೆ೦ದರೆ ಅಣುಶಕ್ತಿ ನಿರ್ವಹಣಾ ವಿಭಾಗ. ಭಾರತೀಯ ಸೇನೆಯ ಅತ್ಯುನ್ನತ ಕಮಾ೦ಡರ್
ಭಾರತೀಯ ಸೇನೆಯ ಅ೦ತಿಮ ಕಮಾ೦ಡರ್ ಯಾವಾಗಲೂ ಭಾರತದ ಅಧ್ಯಕ್ಷರು - ಪ್ರಸಕ್ತ ಸಮಯದಲ್ಲಿ(೨೦೧೨) ಪ್ರತಿಭಾ ಪಾಟೀಲ್.
ಅಧಿಕಾರ ಸ್ವೀಕಾರ ದಿ. 25-7-2012 (ಜುಲೈ ೨೫, ೨೦೧೨) 2012 ರಲ್ಲಿ ಶ್ರೀ ಪ್ರಣಬ್ ಮುಖರ್ಜಿ ಭಾರತದ ರಾಷ್ಟ್ರಾಧ್ಯಕ್ಷರು.