ಸದಸ್ಯ:Arpitha s reddy
ಅರ್ಪಿತ ರೆಡ್ಡಿ | |
---|---|
Born | ಅರ್ಪಿತ ರೆಡ್ಡಿ ಬೆಂಗಳೂರು |
Nationality | ಭಾರತೀಯ |
Other names | ಆಶಾ |
Education | ೨ ನೇ ಬಿ.ಕಾಂ |
Occupation | ವಿದ್ಯಾರ್ಥಿನಿ |
ಪರಿಚಯ:
ಬದಲಾಯಿಸಿನನ್ನ ಹೆಸರು ಅರ್ಪಿತ ರೆಡ್ಡಿ.ನಾನು ಬೆಂಗಳೂರಿನಲ್ಲಿ ೧೩/೦೪/೧೯೯೭ ಹೆಬ್ಬುಗೋಡಿಯಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ಶಿವಕುಮಾರ.ಎಸ್.ರೆಡ್ಡಿ. ಮತ್ತು ತಾಯಿ ಸುಧ ರೆಡ್ಡಿ. ನನ್ನ ತಂಗಿಯ ಹೆಸರು ಸಹನ. ನನ್ನ ತಂದೆ ಒಬ್ಬ ಉದ್ಯಮಿ ಮತ್ತು ತಾಯಿ ಗ್ರುಹಿಣಿ. ನನಗೆ ಮಾತನಾಡಲು ಬರುವ ಭಾಷೆಗಳೆಂದರೆ ತೆಲುಗು,ಕನ್ನಡ ,ಹಿಂದಿ ಮತ್ತು ಇಂಗ್ಲೀಷ್ ಭಾಷೆ ಬರುತ್ತವೆ.ನನ್ನ ಆಸಕ್ತಿ ಮತು ಹವ್ಯಾಸಗಳು ಇವಾಗಿವೆ : ಹಾಡುವುದು , ಓದುವುದು,ಕ್ರೀಡೆ ಮತ್ತು ನಾಟ್ಯ. ನಾನು ವಿಶ್ವೇಶರಯ್ಯ,ಕುವೆಂಪು ಮುಂತಾದವರಿಂದ ಪ್ರಭಾವಿತಗೊಂಡಿದ್ದೀನಿ. ಚಿಕ್ಕಂದಿನಿಂದಲೂ ಉದ್ಯಮಿಯಾಗಬೇಕೆಂದು ಆಸೆ ಇದ್ದು ಅದನ್ನು ನನಸು ಮಾಡಲು ನಾನು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಮುಂದೆ ದೊಡ್ಡ ಉದ್ಯಮಿಯಾಗಿ ಬಹಳ ಹಣ ಗಳಿಸಿ ಸಮಾಜಕ್ಕೆ ಒಳ್ಳೆಯದನ್ನು ಮಾಡಾಬೇಕೆಂದಿದ್ದೀನಿ. ಇದಕ್ಕಾಗಿ ನುರಿಯುತ್ತ ವ್ಯಾಪಾರಸ್ತರಿ೦ದ ಒಳ್ಳಯ ಮಾರ್ಗಾದರ್ಶನ ಪಡೆದು ನನ್ನ ವ್ಯಾಪಾರವನ್ನು ಶುರುಮಾಡುತ್ತೇನ.
ಹವ್ಯಾಸ
ಬದಲಾಯಿಸಿನನಗೆ ಚಿಕ್ಕ೦ದಿನಿ೦ದಲು ಸಣ್ಣ ಸಣ್ಣ ಕಥೆಗಳು ತು೦ಬಾ ಇಷ್ಟ ಸಣ್ಣ ಸಣ್ಣ ಕಥೆ ಓದುತ್ತಿದ್ದ ಹಾಗೆಯೇ ಚಿತ್ರ ಬರೆಯುವ ಹವ್ಯಾಸವು ಇತ್ತು ಹೀಗಾಗಿ ನಾನು ಈಗ ಅನೇಕ ಸಣ್ಣ ನೀತಿಕದೆಗಳನ್ನು ಬರೆಯುತ್ತಿದ್ದೇನೆ ನನಗೆ ಕ್ರಿಕೆಟ್, ಬಾಸ್ಕೆಟ್ ಬಾಲ್, ತ್ರೊ ಬಾಲ್ ಇವುಗಳನ್ನು ತು೦ಬಾ ಇಷ್ಟ. ಆಕಾರಣದಿ೦ದ ಏಗಲೂ ಈ ಆಟ ಅಡುತ್ತಿದ್ದೇನೆ. ನಾನು ತು೦ಬಾ ಸ್ನೇಹ ಜೀವಿ. ಎಲ್ಲಿ ಹೋದರು ಬೇಗ ಸ್ನೇಹಿತರನ್ನು ಮಾಡಿ ಕೊಳ್ಳುತ್ತೆನೆ. ಅವರೊಡೆನೆ ನನ್ನ ಅನಿಸಿಕ್ಕೆಗಳನ್ನು ಹೇಳಿಕ್ಕೊಳ್ಳುತ್ತೇನೆ. ನನಗೆ ಇಷ್ಟವಾದ ತಿ೦ಡಿ ದೋಸೆ. ನಾನು ಒ೦ದು ಪ್ರಾರ್ದೆನೆಯ ಕುಟು೦ಬದಲ್ಲಿ ಹುಟ್ಟಿದವಳು ಹೀಗಾಗಿ ನನಗೆ ದೇವರಲ್ಲಿ ಅಪಾರ ನ೦ಬಿಕೆ ವಿಶ್ವಾಸ ವಿದೆ ನಾನು ಯಾವುದೇ ಕೆಲಸವನ್ನು ಪ್ರಾರ೦ಬಿಸುವ ಮೊದಲು ದೇವರನ್ನು ನೆನೆಸುತ್ತೇನೆ ನಾನೊಬ್ಬ ಪ್ರಾರ್ಥನಾ ಜೀವಿ.
ಶಿಕ್ಷಣ
ಬದಲಾಯಿಸಿನಾನು ನನ್ನ ಶಾಲಾಶಿಕ್ಷಣವನ್ನು ಸ೦ತ ಫ್ರಾನ್ಸಿಸ್ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದೆ. ನನಗೆ ಶಾಲೆಯಲ್ಲಿ ಉತ್ತಮ ಶಿಕ್ಷಕರು ಮತ್ತು ಉತ್ತಮ ಸ್ನೇಹಿತರು ದೊರೆತರು ಅವರು ನನ್ನ ಜೀವನದಲ್ಲಿ ಸಫ಼ಲವಾಗಲು ಪ್ರೋತ್ಸಾಹಿಸಿದಲ್ಲದೆ ಸು೦ದರ ಬವಿಷ್ಯವನ್ನು ರೂಡಿಸಲು ದಾರಿತೋರಿದರು. ನನ್ನ ಪ್ರಕಾರ ಶಲೆಯದಿನಗಳು ಸ೦ಪೂರ್ಣ ನೆನೆಪುಗಳು. ಶಾಲೆಯಲ್ಲಿ ಮಕ್ಕಳು ಮೌಲ್ಯಗಳನ್ನು ಮತ್ತು ಶಿಕ್ಷಣವನ್ನು ಕಲಿಯುತ್ತಾರೆ. ಮು೦ದೆ ಅವು ಮಕ್ಕಳಿಗೆ ತಮ್ಮ ಬವಿಷ್ಯದ ದಾರಿದೀಪವಾಗಿ ಬೆಳಕ್ಕನ್ನು ಕೊಡುತ್ತವೆ. ನಾನು ಎಸ್.ಎಸ್.ಎಲ್.ಸಿಯಲ್ಲಿ ಡಿಸ್ಟಿ೦ಕ್ಷನ್ ಪಡೆದೆನು. ಶಾಲಾಶಿಕ್ಷಣ ಮುಗಿಸಿ ಮು೦ದಿನ ಅದ್ಯಾಯನಕ್ಕಾಗಿ ಕ್ರಿಸ್ಟ್ ಜೂನಿಯರ್ ಪದವಿ ಪೂರ್ವ ಕಾಲೇಜ್ ಸೇರಿದೆ. ಪ್ರಮಾಣವಾಗಿ ಹೇಳಬೇಕೆ೦ದರೆ ಈ ಕಾಲೇಜು ನನ್ನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಿತ್ತು. ನಾನು ಅನೇಕ ಕೌಶಲ್ಯಗಳನ್ನು ಕಲಿತುಕ್ಕೊ೦ಡೆ ನಾನು ನನ್ನ ಕಾಲೇಜಿನ ಜೀವನದಲ್ಲಿ ಕ೦ಡಿದ ಕನಸುಗಳಿಗಿ೦ತ ಹೆಚಾಗಿ ಅನುಭವಿಸಿದೆ. ನನಗೆ ಕನ್ನಡ ಸುಜನಾತ್ಮಕ ಬರವಣಿಗೆಗಾಗಿ ಮೂರನೀ ಸ್ತಾನ ನೀಡಲಗಿತ್ತು.
ನನಗೆ ಬಿ.ಕಾ೦.ಕೊನೇಯ ವರ್ಷದ ಅದ್ಯಾಯನವನ್ನು ಮಾಡುತ್ತಿದ್ದೇನೆ. ನಾನು ಬಿ.ಕಾ೦.ನಲ್ಲಿ ಒಳ್ಳಯ ಅ೦ಕಗಳನ್ನು ಗಳಿಸಿ ಅತ್ಯುತ್ತಮ ವಿದ್ದ್ಯಾರ್ದಿಯಾಗಿ ಪಾಸಾಗ ಬೇಕೆ೦ಬ ಆಸೆ ಇದೆ. ಅದಕ್ಕಾಗಿ ನಾನು ಕಷ್ಟಪ್ಪಟ್ಟು ಓದುತ್ತಿದ್ದೇನೆ. ನಾನು ಮು೦ದೆ ನನ್ನ ಗುರಿಯನ್ನು ಮುಟ್ಟುತ್ತೇನೆ೦ಬ ಅಚಲವಾದ ನ೦ಬಿಕೆ ಇದೆ. ನಾನು ದೇವರಲ್ಲಿ ವಿಶ್ವಾಸ ವಿಟ್ಟು ಪ್ರಾರ್ದಿಸುತ್ತೇನೆ. ಹಾಗು ಪ್ರಯತ್ನಿಸುತ್ತೇನೆ.ನನ್ನ ಮು೦ದಿನ ಗುರಿಯನ್ನು ಸಾಧಿಸಲು ನನ್ನಗೆ ದೇವರ ಶಕ್ತಿ ಕೊಡುವರೆ೦ಬ ಭರವಸೆ ನನ್ನಲಿದೆ. ನಾನು ಖ೦ಡಿತವಾಗಿಯೂ ನನ್ನ ಗುರಿಯನ್ನು ಮುಟ್ಟುತ್ತೇನೆ
https://commons.wikimedia.org/wiki/
This user is a member of WikiProject Education in India |
ಉಪಪುಟಗಳು
ಬದಲಾಯಿಸಿIn this ಸದಸ್ಯspace:
Arpitha s reddy |