ನನ್ನ ಹೆಸರು ಅರ್ಪಿತ ಶಂಕರ್. ನಾನು ಮಂಡ್ಯ ಜಿಲ್ಲೆಯಲ್ಲಿ ಎಪ್ರಿಲ್ ೨೩, ೧೯೯೬ನಲ್ಲಿ ಜನಿಸಿದೆನು. ಅಲ್ಲಿ ನನ್ನ ಅಜ್ಜ ಮತ್ತು ಅಜ್ಜಿ ವಾಸಿಸುತ್ತಾರೆ. ಅವರ ಜೊತೆ ೧ ವರುಶದ ವಯ್ಯಸ್ಸಿನವರೆಗೆ ಇದ್ದು
ನಂತರ ಬೆಂಗಳೂರಿಗೆ ನಾನು ಮತ್ತು ನನ್ನ ತಾಯಿ ಬಂದೆವು. ನನಗೆ ಒಬ್ಬಳು ಅಕ್ಕ ಇದ್ದಳೆ. ಅವಳು ನನಗಿಂತ ೫ ವರುಶ ದೊಡ್ಡವಳು. ನನ್ನ ಮನೆಯಲ್ಲಿ ನನ್ನ ತಂದೆ, ತಾಯಿ ಅಕ್ಕ ಮತ್ತು ನಾನು ಇರುತ್ತಿವಿ.
ನಾನು ನನ್ನ ನುರ್ಸೆರಿಯನ್ನು ಬೆಂಗಳೂರಿನಲ್ಲಿ ಮುಗಿಸಿ, ೫ ವರುಶ ಇರುವಾಗ ಹ್ಯ್ ದರಬಾದ್ ಗೆ ತೆರಳಿದೆವು. ಅಲ್ಲಿಂದ ಮತ್ತೆ ೧೦ನೆ ವಯಸ್ಸಿನಲ್ಲಿ ಬಂದೆವು. ಅಲ್ಲಿಂದ ನಾನು ಹಲವಾರು ಭಾಶೆಗಳನ್ನು ಕಲೆತೆನು.
ಕನ್ನಡ ಮಾತ್ರು ಭಾಶೆ ಯಾಗಿದ್ದು ತೆಲುಗು, ಹಿಂದಿ ಯನ್ನು ಕೂಡ ಕಲೆತೆನು.
ನನ್ನ ಮುಖ್ಯವಾದ ಹವ್ಯಾಸಗಳು ಹಾಡುವುದು ಮತ್ತು ಪುಸ್ತಕ ಓದುವುದು. ಹಾಡುವುದೆಂದರೆ ನನಗೆ ಬಹಳ ಇಶ್ಟ. ನಾನು ಕಾರ್ನಟಿಕ್ ಹಾಡಿನ ಶೈಲಿಯನ್ನು ಕೂಡ ಕಲೆತು ಕೊಂಡಿದಿನಿ. ನನಗೆ ಎಲ್ಲಾ ತರಹದ
ಹಾಡುಗಳು ಇಶ್ಟ. ಇನ್ನು ಪುಸ್ತಕ ಗಳಲ್ಲಿ ಇತಿಹಾಸದ ಬಗ್ಗೆ ಒದಲು ಬಹಳ ಇಶ್ಟ. ಇದಲ್ಲದೆ ನನಗೆ ಬ್ಯಾಡ್ ಮಿಂಟನ್ ಆಡಲು ಬಹಳ ಆಸಕ್ತಿ ಇದೆ.
ನಾನು ಬಹಳ ಮುಂಗೊಪಿ. ನನ್ನ ಸ್ವಭಾವ ಬಹಳ ಶಾಂತ ವಾದದ್ದು. ನಾನು ಈಗ ನನ್ನ ವಿದ್ಯಾಭ್ಯಾಸವನ್ನು ಕ್ರಸ್ತ್ ವಿಶ್ವ ವಿಧ್ಯಾಲಯದಲ್ಲಿ ಬಿ.ಎ ೧ ವರುಶವನ್ನು ಮಾಡುತ್ತಿದೀನಿ. ನನಗೆ ನನ್ನ ಕಾಲೆಜ್ ಬಹಳ ಇಶ್ಟ.
ನನ್ನ ಸ್ನಹಿತರು ಬಹಳ ಒಳ್ಳೇಯವರು. ನಾವು ಯಾವಾಗಲು ಒಟ್ಟಾಗಿ ಇರುತ್ತೆವೆ.
ನನ್ನ ಜೀವನದಲ್ಲಿ ನನ್ನ ಸ್ಪೂಥಿ ಯೆಂದರೆ ನನ್ನ ಅಜ್ಜಿ. ನಾನು ಅವರ ಹಾಗಿಯೆ ಇರಬೆಕು ಎಂಬುವುದು ನನ್ನ ಆಸೆ. ಅವರ ತಾಳ್ಮೆ, ನಗು ಮುಖ, ಎಲ್ಲರನ್ನು ಖುಶಿ ಪಡಿಸುವಂತಹ ಛೈತನ್ಯ ಅವರಲ್ಲಿದೆ. ಆದುದರಿಂದ
ನಾನು ಅವರಂತೆ ಆಗಬೆಕೆಂದು ನನ್ನ ಆಸೆ.
ನನ್ನ ಆಕಾಂಕಶೆ ಎಂ.ಬಿ.ಎ ಅಥವ ಏಂ.ಎ ಮಾಡಾಬೆಕೆಂದು ಇದೆ. ಹಿಂಗೆ