ನನ್ನ ಹೆಸರು ಅನ್ವವಿತ್ ಕುಮಾರ್. ನಾನು ಸಂತ ಅಲೋಶಿಯಸ್ ಕಾಲೇಜಿನಾ ವಿದ್ಯಾರ್ಥಿ. ನನ್ನ ಮನೆಯಲ್ಲಿ ನಾನು ನನ್ನ ತಾಯಿ ಮಾತ್ರ. ನಾನು ಮುಂದೆ ಕಲಿತು ಅದ್ಯಾಪಕನಾಗ ಬೇಕೆಂಬ ಗುರಿಯನ್ನು ಹೊಂದಿದ್ದೆನೆ.