ಸದಸ್ಯ:Anoosha k/ನನ್ನ ಪ್ರಯೋಗಪುಟ

ಸಂಜಿತ ಚಾನು
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತ
ಜನನ (1994-01-02) ೨ ಜನವರಿ ೧೯೯೪ (ವಯಸ್ಸು ೩೦)
ಕಾಕ್ಚಿಂಗ್ ಕುನೌ, ಕಾಕ್ಚಿಂಗ್ ಜಿಲ್ಲೆ, ಮಣಿಪುರ, India
ಎತ್ತರ1.50 m (4 ft 11 in) (2014)
ತೂಕ48 kg (106 lb) (2014)
Sport
ದೇಶ ಭಾರತ
ಕ್ರೀಡೆಭಾರ ಎತ್ತುವಿಕೆ
ಸ್ಪರ್ಧೆಗಳು(ಗಳು)53 kg
Updated on 6 April 2018.

ಕೆ ಸಂಜಿತಾ ಚಾನು ಅವರು ಭಾರತೀಯ ತೂಕ ಎತ್ತುವ ವ್ಯಾಯಾಮ ಪಟು. ಕಾಕ್ಚಿಂಗ್ ಕುನೌನಲ್ಲಿ ಜನವರಿ ೨ ೧೯೯೪ರಂದು ಜನಿಸಿದರು. ಇವರು ಎರಡು ಬಾರಿ ಕಾಮನ್‍ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿದ್ದಾರೆ. ಚಾನು ಅವರು ಮಹಿಳೆಯರ ೪೮ಕೆಜಿ ತೂಕದ ವಿಭಾಗದಲ್ಲಿ ೨೦೧೪ರಂದು ಮತ್ತು ೫೩ಕೆಜಿ ತ ತೂಕದ ವಿಭಾಗದಲ್ಲಿ ೨೦೧೮ ರ ಕಾಮನ್‍ವೆಲ್ತ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಹಿನ್ನೆಲೆ

ಬದಲಾಯಿಸಿ

2006 ರಲ್ಲಿ ಮಣಿಪುರದಲ್ಲಿ ಸಂಜಿತಾ ಅವರು ತೂಕ ಎತ್ತುವ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.