ಸದಸ್ಯ:Anju.Bindu/sandbox
==ಡಾ.ಕೆ.ಅರ್.ಸಂಧ್ಯಾರೆಡ್ಡಿ==೫೫
ಜನಪದ ಕಲೆ ಹಾಗೂ ವರ್ತಮಾನದ ತಲ್ಲಣಗಳು
ಬದಲಾಯಿಸಿ"ಬದಲಾದ ಸಾಮಾಜಿಕಾ,ಸಾಂಸ್ಕೃತಿಕ ಪರಿಸ್ಥಿಯಲ್ಲಿ ಜನಪದ ಕಲೆಗಳ ಸ್ವರೂಪವನ್ನು ಅರಿತುಕೊಂಡು ಅವುಗಳ ಪುನರುಜ್ಜೀವನದ ಬಗ್ಗೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೇ ಇರುವುದು ತಲ್ಲಣಗಳಿಗೆ ಮೂಲ ಕಲಾವಿದರಿಗೆ ಸಿಗುತ್ತಿರುವ ಅಪಾರ ಅವಕಾಶಗಳನ್ನು ನೋಡಿ ಜಾನಪದ ನಾಶವಾಗಿಲ್ಲ,ಜೀವಂತವಾಗಿದೆ"-ಡಾ.ಕೆ.ಅರ್.ಸಂಧ್ಯಾರೆಡ್ಡಿ
ಗ್ರಾಮೀಣ ಬದುಕಿನಲ್ಲಿ ತೀವ್ರ ಬದಲಾವಣೆಗಳಾಗಿವೆ.ಜನಪದ ಕಲೆಗಳನ್ನು ಪೋಷಿಸುವ,ಆಸ್ವಾದಿಸುವ ಜನವರ್ಗ ಈಗ ಗ್ರಾಮಗಳಲ್ಲಿ ಕಾಣೆಯಾಗಿದ್ದಾರೆ.ಸಿನಿಮಾ,ನಾಟಕ,ರೇಡಿಯೋ ಮೊದಲಾದ ಮಾಧ್ಯಮಗಳು ದಾಳಿಯಲ್ಲಿ ಜನಪದ ಕಲೆಗಳು ತಮ್ಮ ನೆಲೆ ಕಳೆದುಕೊಳ್ಳತೊಡಗಿವೆ.ಒಟ್ಟಾರೆ ಜೀವನ ವಿಧಾನವೇ ಬದಲಾಗಿರುದರಿಂದ ಕ ಅದನ್ನು ಆಶ್ರಯಿಸಿದ ಕಲೆಗಳು ಬದುಕುಳಿಯುವುದು ಕಷ್ವಾಗಿದೆ.ತಮ್ಮ ಜೀವನೋಪಾಯಕ್ಕಾಗಿ ಕಲೆಯನ್ನೇ ಅವಲಂಬಿಸಿದ ಕುಟುಂಬಗಳು,ಕಲಾವಿದರು ಈಗ ಅದನ್ನು ಅನಿವಾರ್ಯವಾಗಿ ಕೈ ಬಿಡಬೇಕಾಗಿದೆ.ಒಂದು ಕಾಲದಲ್ಲಿ ಅತ್ಯಂತ ಸಿರಿವಂತವಾಗಿದ್ದ ಜನಪದ ಕಲಾ ಸಂಪತ್ತು ಈಗ ಸೊರಗಿದೆ.ಕರ್ನಾಟಕದಲ್ಲಿ ಸುಮಾರು ೩೦೦ಕ್ಕೊ ಹೆಚ್ಚು ಜನಪದ ಕಲೆಗಳಿವೆ.ಪ್ರತಿಯೊಂದು ಜಿಲ್ಲೆಯಲ್ಲಿಯೂ ಕನಿಷ್ಟ ೫೦ ಜನಪದ ಗುರುತಿಸಬಹುದು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದಾರೆ.ಅದರೆ ಈಗ ನಿಜವಾಗಿಯೂ ಉಳಿದಿರುವ ಕಲೆಗಳೆಷ್ಟು?
ಜನಪದ ಸಂರಕ್ಷಣೆ ಮತ್ತು ಸಂವರ್ಧೆನೆ ಕುರಿತಂತೆ ಈಗ ನಾವು ಎದುರಿಸಬೇಕಾಗಿರುವ ಸವಾಲುಗಳು
ಬದಲಾಯಿಸಿಸರ್ಕಾರದ ಪ್ರಾಯೋಜಿತ ಸಂಸ್ಧೆಗಳ ಕಲೆಗಳನ್ನು ಪ್ರೋತ್ಸಾಸುವ ನಿಟ್ಟಿನಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿವ.ಬಹಳ ಅವಕಾಆಶಗಳ ನಿರ್ಮಾಣವಾಗಿದೆ.
ಜಾನಪದವನ್ನು ಉಳಿಸಲು ಕೈಗೊಳ್ಳಬೇಕಾದ ಕ್ರಮಗಳು
ಬದಲಾಯಿಸಿ- ವಾದ್ಯಗಳ ತಯಾರಿಕೆ,ನೈಸರ್ಗಿಕ ಬಣ್ಣಗಳು ತಯಾರಿಕೆ,ಕಸೂತಿ ವಿನ್ಯಾಸಗಳ,ಶಿಲ್ಪ ವಿನ್ಯಾಸಗಳು ಮೊದಲಾದವುಗಳಿಗೆ ಸಂಬಂಧಿಸಿದಂತೆ ಜನಪದರಲ್ಲಿರುವ ಪರಂಪರಾಗತವಾದ ತಂತ್ರಜಾನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಸೂಕ್ತ ಪ್ರಯತ್ನ ಮಾಡಬೇಕಾಗಿದೆ.ಆದರೆ ಅದು ಯಾವ
- ನಮ್ಮ ಜನಪದ ಕಲೆಗಳನ್ನು ಆಧುನಿಕ ಪರಿಸರದಲ್ಲಿ ಯಾವ ಮುಜುಗರವೂ ಇಲ್ಲದಂತೆ ತಲೆ ನಿಲ್ಲುವಂತೆ ಮಾಡಬೇಕು.
- ಕಲಾವಿದರಿಗೆ ಕಲೆಯ ಜಾನಪದೀಯ ಮಹತ್ವ ತಿಳಿಸಿ ಹೇಳಿ ಬಗ್ಗೆ ಅರಿವು ಮೂಡಿಸುವ ಕಮ್ಮಟಗಳನ್ನು ನಡೆಸಬೇಕು.
- ಪ್ರದರ್ಶದಲ್ಲಿ ವೃತ್ತಿಪರತೆಯನ್ನು ರೂಢಿಸುವತ್ತ ಕೂಡ ನಾವು ಗಮನಹರಿಸಬಹುದು.
- ಇತ್ತೀಚೆಗೆ ನಾವು ಗಮನಿಸಿದಂತೆ ಬೆರಳೆಣಿಕೆಯಷ್ಟು ಕಲಾವಿದರು ಕೆಲವೇ ಕೆಲವು ಹಾಡುಗಳನ್ನು ಮಾತ್ರ ಹಾಡುತ್ತ ಅಂತಾರಾಷ್ರ್ಟೀಯ ಮಟ್ಟದಲ್ಲಿ ಹೋಗುದ್ದಾರೆ.ಅಂದರೆ ಜನಪದ ಸಂಗೀತದ ವ್ಯೆವಿಧ್ಯತೆಗಳು ನಮ್ಮಿಂದ ಕಣ್ಮರೆಯಾಗುತ್ತಿವೆ.ಜನಪದ ಗಾಯಕರು ಬೇರೆ ಬೇರೆ ಧಾಟಿಯ ಮತ್ತು ವ್ಯವಿಧ್ಯತೆಯಳ್ಳ ಹಾಡುಗಳ ಪ್ರದರ್ಶನ ಮಾಡುವ ಅಗತೈತೆ ಇದೆ,ಜನರಲ್ಲಿ ಅಗ ಆಸಕ್ತಿ ಮತ್ತು ಆಕಷ್ರಣೆಯನ್ನು ಬೆಳಸಲು ಸಾಧ್ಯ ಮಧ್ಯವರ್ತಿಗಳ ಹಾವಳಿ ಮತ್ತು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ಜನಪದದರ ಅಭಿರುಚಿಯನ್ನು ಕೆಡಿಸಲು ಕಾರಣವಾಗುತ್ತಿರುವುದು ವಿಷಾದನೀಯ