ಸದಸ್ಯ:Anil kumar sakleshpur/ನನ್ನ ಪ್ರಯೋಗಪುಟ2

ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯುನ್ನು ಆಗಸ್ಟ್ ೦೪ ೨೦೦೯ರಲ್ಲಿ ಭಾರತ ಪಾರ್ಲಿಮೆಂಟ್ ಜಾರಿಗೊಳಿಸಲಾಗಿತು.ಈ ಕಾಯ್ದೆಯು ಅಡಿಯಲಿ ೬ ರಿಂದ ೧೪ ವರ್ಷದಯಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಇದರ ಮುಖ್ಯ ಉದೇಶ .ಈ ಕಾಯ್ದೆಯಿಂದ ಪ್ರತಿ ಮಗುವಿಗು ಶಿಕ್ಷಣವನ್ನು ಭಾರತದ ಸಂವಿಧಾನದ ಪರಿಚ್ಛೇದ 21 ಎ ಅಡಿಯಲ್ಲಿ ಮೂಲಭೂತ ಹಕ್ಕಗಿ ಕೊಡಲಾಗಿದೆ.

ನಿಯಮಗಳು

ಬದಲಾಯಿಸಿ
    1. ೧೪ ವರ್ಷದೊಳಗಿನ ಮಕ್ಕಳನ್ನು ದುಡಿಯಲು ಕಳಿಸುವಂತಿಲ್ಲ.
    2. ಭಾರತದ ಸಂವಿಧಾನದ ಪರಿಚ್ಛೇದ 21 ಎ ನಿಯಮವಲಳಿ ವಿರುದ್ದವಾಗಿ ವಾರ್ತಿಸಿದಲ್ಲಿ ಕಟಣ ಕ್ರಾಮ ಕೈಗೊಳ್ಳಲಾಗುತದೆ.