ಸದಸ್ಯ:AnilKumar Nayakara/ನನ್ನ ಪ್ರಯೋಗಪುಟ

ಬೇಳಗುತ್ತಿ ಗ್ರಾಮ: ಶಾಸನೋಕ್ತ ಸ್ಥಳನಾಮ

ಬದಲಾಯಿಸಿ

ಗ್ರಾಮನಾಮಗಳ ಅಧ್ಯಯನವನ್ನು ಸೂಕ್ತ ಕ್ರಮದಲ್ಲಿ ಕೈಗೊಂಡರೆ ಅವುಗಳಲ್ಲಿ ಅಡಕವಾಗಿರುವ ಪರಂಪರೆ ಪರಂಪರೆ ನಾಡಿಗೆ ಪರಿಚಯಿಸಬಹುದು. ಇದರಿಂದ ಇತಿಹಾಸದ ರಚನೆಗೆ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ. ನಾವು ಯಾವುದೇ ಗ್ರಾಮನಾಮಗಳನ್ನು ಅಧ್ಯಯನ ಮಾಡಬೇಕಾದರೆ ಅಲ್ಲಿನ ಶಾಸನ ನಾಣ್ಯ ಮತ್ತು ಪುರತತ್ವ ಆಕರಗಳು ಅಧ್ಯಯನಕ್ಕೆ ಬಹುಮುಖ್ಯವಾದ ಆಕರಗಳಾಗುತ್ತವೆ. ಗ್ರಾಮ ನಾಮವನ್ನು ಪ್ರಮುಖವಾಗಿ ಚಾರಿತ್ರಿಕ ಪುರಾತತ್ವ ಸಾಂಸ್ಕೃತಿಕ ಮತ್ತು ಭಾಷಾ ಹಿನ್ನೆಲೆಯಲ್ಲಿ ಅಧ್ಯಯನವನ್ನು ಕೈಗೊಳ್ಳಬೇಕು.[]

  1. ಚಾರಿತ್ರಿಕ ಹಿನ್ನೆಲೆ
  2. ಪುರತತ್ವ ಹಿನ್ನೆಲೆ
  3. ಸಾಂಸ್ಕೃತಿಕ ಹಿನ್ನೆಲೆ
  4. ಭಾಷಿಕ ಹಿನ್ನೆಲೆ

ಉಲ್ಲೇಖಗಳು

  1. http://kanaja.in/archives/10231