ಸದಸ್ಯ:Ananya naik Devishri/ನನ್ನ ಪ್ರಯೋಗಪುಟ
ಬಂಟಕಲ್ಲು
ಇದು ಉಡುಪಿ ಜಿಲ್ಲೆ ಯ ಶಿರ್ವ ಗ್ರಾಮದ ಒಂದು ಊರು . ಕಟಪಾಡಿ ಹಾಗೂ ಮಂಚಕಲ್ ರಸ್ತೆ ಮಾರ್ಗ ವಾಗಿ ಸಂಚರಿಸಬಹುದು .* ಇಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಇದೆ . ಏಪ್ರಿಲ್ ಸಮಯದಲ್ಲಿ ಪ್ರತಿವರ್ಷ ವಾರ್ಷಿಕ ವದಂತಿ ನಡೆಯುತ್ತದೆ .
ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದೆ . ಇದು ೧೯೨೪ರಂದು ಆರಂಭ ವಾಗಿದ್ದು .,ದೇವಸ್ಥಾನದ ಟ್ರಸ್ಟ್ರಿ ಗಳ ಮೂಲಕ ನಡೆಯುತ್ತದೆ .