ಸದಸ್ಯ:Amitha fernandes/sandbox
ನನ್ನ ಹೆಸರು ಅಮಿತ ನಾನು ಮೂಲತ: ಶಿವಮೊಗ್ಗದವಳು. ನನ್ನ ತಂದೆಯ ಹೆಸರು ಸಿರಿಲ್. ನನ್ನ ತಾಯಿಯ ಹೆಸರು ಡೀನಾ. ನನ್ನ ಹವ್ಯಾಸ ಕಾದಂಬರಿ ಓದುವುದು. ನಾನು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿದ್ದೇನೆ. ಮುಂದೆ ಜೀವಶಾಸ್ತ್ರದಲ್ಲಿ ಸ್ನಾತಕೋತರ ಪದವಿಯನ್ನು ಪಡೆಯಬೇಕೆಂದಿದ್ದೇನೆ.