ಸದಸ್ಯ:Amitha Agnes Fernandes/sandbox
ನನ್ನ ಹೆಸರು ಅಮಿತ. ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್.ಸಿ. ವ್ಯಾಸಂಗ ಮಾಡುತ್ತಿದ್ದೇನೆ. ನಾನು ಮೂಲತ: ಶಿವಮೊಗ್ಗದವಳು. ನನ್ನ ಹವ್ಯಾಸ ಕತೆ ಓದುವುದು ಮತ್ತು ಹಾಡು ಕೇಳುವುದು. ನನಗೆ ಪಿ.ಯು.ಸಿ.ನಲ್ಲಿ ಉತ್ತಮ ಅಂಕ ದೊರೆತ್ತಿದ್ದು ಇನ್ನು ಮುಂದೆಯು ಇದೇ ರೀತಿ ಅಂಕಗಳನ್ನು ಪಡೆಯುವಲ್ಲಿ ಶ್ರಮವಹಿಸುತ್ತೇನೆ.