ಸದಸ್ಯ:Althalf nasthie M M/sandbox
ಬೆಳಗು ಜಾವ:
ಬದುಕಿಗೆ ಅದಮ್ಯ ಚೈತನ್ಯ ನೀಡುವ ವಿಶಿಷ್ಟ ಕಾಲ ಬೆಳಗು ಜಾವ. ಇದು ಫ‍್ರಕೃತಿ ನಮಗೆ ನೀಡಿದ ವರ. ಈ ಭಾವಕ್ಷಣಗಳ ಜತೆಗಿನ ಅನುಭಂಧದಲೆ ವ್ಯಕ‍್ತೀಯ,ಜಗತ್ತಿನ ವಿಕಾಸವು ಇದೆ. ಆದರೆ ಆಧುನಿಕತೆ, ಯಂತ‍್ರವಿಜ್ಞಾನದ ಬೆಳವಣಿಗೆ,ಹೊಸ ಬಗೆಯ ಕಲಿಕೆಯ ಕ‍್ರಮ ಇವೆಲ್ಲವು ಮನುಷ್ಯನನ್ನು ಈ ಸುಂದರ ಅನುಭವದಿಂದ ವಂಚಿತನನ್ನಾಗಿ ಮಾಡುತ್ತಿವೆ. ಹಾಗಾಗಿ ಪ್ರಕೃತಿಯ ಜತೆಗಿನ ನಿರಂತರ ಅನುಸಂಧಾನದ ಮೂಲಕ ಬದುಕಿನ ಬೆಳಗು ಜಾವವಾಗಿರುವ ಯೌವನವನ್ನು ಸಾರ್ಥಕಪದಡಿಸಿಕೊಳಬೇಕು ಎಂಬ ಸಂದೇಶವನ್ನು ಇಲ್ಲಿ ಕವಿ ನಿರೂಪಿನಿರುವ ರೀತಿ ವಿಶಿಷ್ಟವಾದುದು. ಇಂಗ್ಲಿಷಿನ ಸಾನೆಟ್ಗೆ ಸಂವಾದಿಯಾಗಿ ಬಂದ ಕನ್ನಡದ ಸುನಿತ ಪ್ರಕಾರದಲ್ಲಿ ಈ ಕವನ ಅರಳಿದೆ.