ಹೆಸರು:ಅಲ್ಬಿ ತೋಮಸ್ ತರಗತಿ:ಪ್ರಥಮ ಬಿಎಸ್ಸಿ ಸಿಯಂಬಿ ದಾಖಲಾತಿ ಸಂಖ್ಯೆ:೧೫೨೭೭೧ನನ್ನ ಪರಿಚಯ;

        .
ನಾನು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಎಂಬಲ್ಲಿಂದ ಬರುತ್ತಿದ್ದೇನೆ.ನಾನು ಇಲ್ಲಿ ದಿವ್ಯ ದೀಪ ಹಾಸ್ಟೆಲಿನಲ್ಲಿ ವಾಸಿಸುತ್ತಿದ್ದೇನೆ.ನಾನು ಕೃಷಿ ಪ್ರಧಾನವಾದ ಕುಟುಂಬದಿಂದ ಬಂದಿದ್ದೇನೆ.ನನ್ನ ತಂದೆ ಕೃಷಿಕ.ತಾಯಿ ಗೃಹಿಣಿ.ನನಗೆ ಇಬ್ಬರು ಹಿರಿಯ ಸಹೊದರರಿದ್ದಾರೆ.

ವಿದ್ಯಾಭ್ಯಾಸ: ನಾನು ಸುಳ್ಯದ ರೋಟರಿ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸ ಮಾಡಿದ್ದೇನೆ.ನಾನು ಪಿ.ಯು.ಸಿ ಅನ್ನು ಸಂತ ಆಗ್ನೇಸ್ ಕಾಲೇಜಿನಲ್ಲಿ ಕಲಿತಿದ್ದೇನೆ.

ನನ್ನ ಹವ್ಯಾಸ;

ಕಥೆ ಪುಸ್ತಕ  ಓದುವುದು ಮತು‍ ಚಿತ್ರ ಮಾಡುವುದು ನನ್ನ ಹವ್ಯಾಸ.ನನಗೆ ಪ್ರಯಾಣ ಮಾಡುವುದೆಂದರೆ ತುಂಬಾ‌‍ ಇಷ್ಟ .

ನನ್ನ ಊರು: ನನ್ನ ಊರು ಗುತ್ತಿಗಾರು,ಸುಳ್ಯ. ಡಾ.ಬಿ.ಪ್ರಭಾಕರ ಶಿಶಿಲರು ನನ್ನ ಊರಿನ ಪ್ರಮುಖ ವ್ಯಕ್ತಿ. ಅವರು ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರು. ನನ್ನ ಊರಿನಲ್ಲಿ ಪ್ರಮುಖವಾದ ಕೆ.ವಿ.ಜಿ.ಕಾಲೇಜಿದೆ.ನಮ್ಮ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದನವರು ಸುಳ್ಯ ತಾಲೂಕಿನವರು.

ನನ್ನ ಗುರಿ: ನನಗೆ ನನ್ನ ಕಲಿಕೆ ಮುಂದುವರಿಸಿ ಎನಾದರು ಒಂದು ಸಾಧನೆ ಮಾಡಬೇಕು ಎಂಬುದು ನನ್ನ ಗುರಿ.