ಸದಸ್ಯ:Akshaykumar S B/sandbox
ಬ್ರಹ್ಮಲೀಕಾ(ಅಡೆನ್ ಸೋನಿಯಾ ಡಿಜಿಟೆಟಾ) ಈ ಗಿಡವು ಕರ್ನಾಟಕ ರಾಜ್ಯದ ಗುಲ್ಬರ್ಗಾ ಜಿಲ್ಲೆಯ, ಗುಲ್ಬರ್ಗ ತಾಲೂಕಿನ ಮರತೂರ ಗ್ರಾಮದಲ್ಲಿ ಇದೆ. ಈ ಗಿಡವು ಸುಮಾರು ೧೦೦೦ ವರ್ಷಗಳ ಇತಿಹಾಸ ಹೊಂದಿದೆ. ಇದು ಔಷಧಿಯ ಗುಣಗಳನ್ನು ಹೊಂದಿದೆ.ಈ ಗಿಡಕ್ಕೆ ಇಂಗ್ಲೀಷ್ ನಲ್ಲಿ ಸಾಮಾನ್ಯವಾಗಿ BAOBAB ಎಂದು ಕರೆಯುವರು.