ಸದಸ್ಯ:Akasmita/ನನ್ನ ಪ್ರಯೋಗಪುಟ/grey junglefowl
Grey junglefowl | |
---|---|
ಬಂಡೀಪುರದಲ್ಲಿ ಕಂಡುಬಂದ ಗಂಡು ಕೋಳಿ | |
ತಟ್ಟೆಕಾಡಿನಲ್ಲಿ ಕಂಡುಬಂದ ಹೆಣ್ಣು ಕೋಳಿ | |
Conservation status | |
Scientific classification | |
Unrecognized taxon (fix): | Gallus |
ಪ್ರಜಾತಿ: | G. sonneratii
|
Binomial name | |
Gallus sonneratii Temminck, 1813
| |
Actual spot records and presumed distribution |
ಊದಾ ಕಾಡುಕೋಳಿ (ಗಲಸ್ ಸೋನ್ನರಾಟ್ಟಿ;Gallus sonnarati), ಇದನ್ನು "ಸೋನ್ನರಾಟ್ಟಿ ಜಂಗಲ್ ಫೌಲ್" ಎಂದೂ ಕರೆಯಲಾಗುತ್ತದೆ. ಊದಾ ಕಾಡುಕೋಳಿಯ ಒಂದು ಜೀನ್(Gene) ದೇಶೀಯ ಕೋಳಿಗಳ ಕಾಲುಗಳಲ್ಲಿರುವ ಮತ್ತು ದೇಹದ ವಿವಿಧ ಭಾಗಗಳಲ್ಲಿರುವ ಹಳದಿ ವರ್ಣದ್ರವ್ಯಕ್ಕೆ ಕಾರಣವಾಗಿದೆ. ಈ ಜಾತಿಯು ಭಾರತಕ್ಕೆ ಸ್ಥಳೀಯವಾಗಿವೆ (Endemic), ಮತ್ತು ಇಂದಿಗೂ ಸಹ ಇದು ದಕ್ಶಿಣ ಭಾರತ ಮತ್ತು ಉತ್ತರದ ಗಡಿಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ.ಇದು ಕಾಡಿನಲ್ಲಿ ಕೆಲವೊಮ್ಮೆ ಕೆಂಪು ಕಾಡುಕೋಳಿ(Gallus gallus)ಯ ಜೊತೆ ಹೈಬ್ರಿಡೈಸ್ ಆಗುತ್ತದೆ. ಸ್ಠಳಿಯವಾಗಿ ಇದಕ್ಕೆ ಕೊಮ್ರಿ (ರಾಜಸ್ಥಾನ), ಜಂಗ್ಲಿ ಮುರ್ಗಿ (ಹಿಂದಿ), ರಾನ್ ಕೊಮ್ಬ್ಡಿ (ಮರಾಠಿ), ಕಟ್ಟೂ ಕೊಜ಼ಿ (ತಮಿಳ್ ಮತ್ತು ಮಲಯಾಳಂ), ಕಾಡು ಕೋಳಿ (ಕನ್ನಡ) ಎಂದು ಕರೆಯಲಾಗುತ್ತದೆ.
ವಿವರಣೆ
ಬದಲಾಯಿಸಿ- ↑ "Gallus sonneratii". IUCN Red List of Threatened Species. Version 2013.2. International Union for Conservation of Nature. 2012. Retrieved 26 November 2013.
{{cite web}}
: Invalid|ref=harv
(help)