ಉದಯ್ ಕೋಟಾಕ್

ಬದಲಾಯಿಸಿ

ಭಾರತದ ಬ್ಯಾಂಕಿಂಗ್ ಷೆತ್ರದಲ್ಲಿ ಉದಯ್ ಕೋಟಾಕ್ ಅವರು ಬಹಳ ಪ್ರಸಿದ್ದರಾದವರು. ಅವರು ಕೋಟಾಕ್ ಮಹಿಂದ್ರ ಬ್ಯಾಂಕಿನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ. ೫೮ ವಯಸ್ಸು ಪ್ರಾಯವಾದ ಉದಯ್ ಕೊಟಾಕರು ಗುಜರಾತಿನವರು. ಅವರ ಕುಟುಂಬದವರು ವ್ಯಾಪಾರಿನಗಳಾಗಿದ್ದರು. ತನ್ನ ವಿದ್ಯಾಬ್ಯಾಸವನ್ನು ಮುಗಿಸಿದ ನಂತರ, ಅವರು ಕೊಟಾಕ್ ಮಹಿಂದ್ರ ಫೈನಾನ್ಸ್ ಎಂಬ ಫೈನಾನ್ಸ್ ಕಂಪನಿ ಪ್ರಾರಂಭಿಸಿದರು. ನಂತರ ಅದು ಕೋಟಾಕ್ ಮಹಿಂದ್ರ ಭ್ಯಾಂಕ್ ಆಯಿತು. 2015 ರಲ್ಲಿ, ಕೋಟಾಕ್ ಜನರಲ್ ಇನ್ಶುರೆನ್ಸ್ ವ್ಯವಹಾರವನ್ನು ಪ್ರವೇಶಿಸಿದರು. ಕೋಟಾಕ್ ಮಹೀಂದ್ರಾ ಬ್ಯಾಂಕ್ ಭಾರತದ ಪ್ರಮುಖ ಖಾಸಗಿ ಬ್ಯಾಂಕ್ಗಳಲ್ಲಿ ಒಂದಾಗಿದೆ.ಉದಯ್ ಕೋಟಾಕ್ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕ್ ಸ್ಥಿರ ಪ್ರಗತಿಯನ್ನು ತೋರಿಸಿದೆ ಮತ್ತು ಅದರ ಲಾಭ ಹೆಚ್ಚುತ್ತಿದೆ. ಹಲವಾರು ಪ್ರಗತಿಪರ ನೀತಿಗಳನ್ನು ಕೈಗೊಳ್ಳಲು ಸರ್ಕಾರವು ಬ್ಯಾಂಕ್ ಅನ್ನು ಸಂಪರ್ಕಿಸುತ್ತದೆ.


ಉದಯ್ ಕೊಟಾಕ್ ಅವರ ಪತ್ನಿ ಮತ್ತು 2 ಮಕ್ಕಳನ್ನು ಹೊಂದಿರುವ ಕುಟುಂಬದೊಂದಿಗೆ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಅವರ ಸಾಧನೆಗಳನ್ನು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಬರೆಯಲಾಗಿದೆ.