ಟೆಂಪ್ಲೇಟು:Infobox medical condition

ಡುಚೆನ್ನ್ ಮಸ್ಕುಲರ್ ದಿಸ್ತ್ರೋಫಿ (ಡಿಎಂಡಿ) ಎಂಬ ರೋಗವು X- ಸಂಬಂಧಿತ ಅಪಸರಣ ರೂಪವಾದ ಮಸ್ಕುಲರ್ ದಿಸ್ತ್ರೋಫಿ. ಈ ರೋಗದಿಂದ ೩೬೦೦ ಹುಡುಗರಲ್ಲಿ ಒಬ್ಬರಿಗೆ ಸ್ನಾಯು ಅವನತಿ ಮತ್ತು ಅಕಾಲಿಕ ಮರಣ ಉಂಟಾಗಬಹುದು.[] ಈ ಅಸ್ವಸ್ಥತೆಗೆ ಕಾರಣ ಮನುಷ್ಯರ X ವರ್ಣತಂತುವಿನಲ್ಲಿ ಇರುವ ದಿಸ್ತ್ರೋಫಿನ ಪರಿವರ್ತನೆ. ದಿಸ್ತ್ರೋಫಿನ ಸ್ನಾಯು ಅಂಗಾಂಶದ ಒಂದು ಮುಖ್ಯವಾದ ಘಟಕ. ಈ ಘಟಕವು ಕಣ ಪೊರೆಗೆ ರಚನೆಯ ಸ್ಥಿರತೆ ಕೊಡುತ್ತದೆ. ಹೆಂಗಸರ ಮೇಲೆ ಈ ರೋಗದ ಪರಿಣಾಮ ಬಹಳ ವಿರಳ.

ಈ ರೋಗದ ಲಕ್ಷಣಗಳು ಸಾಮಾನ್ಯವಾಗಿ ಹುಡುಗರಲ್ಲಿ ೨ ರಿಂದ ೩ ವಯಸ್ಸಿನಲ್ಲಿ ಮತ್ತು ಆರಂಭಿಕ ಶೈಶವಾವಸ್ಥೆಯಲ್ಲಿ ಕಾಣಿಸಿಕೊಳ್ಳಬಹುದು.[] ಇದರ ಲಕ್ಷಣಗಳು ಆರಂಭಿಕ ಶೈಶವಾವಸ್ಥೆಯಲ್ಲಿ ಕಾಣಿಸಿಕೊಳ್ಳದಿದ್ದರೂ ಪ್ರಯೋಗಾಲಯದಲ್ಲಿ ಪರೀಕ್ಷೆಇಂದಾಗಿ ಯಾವ ಮಕ್ಕಳು ಸಕ್ರಿಯ ಪರಿವರ್ತನೆಯನ್ನು ಹೊಂದಿರುತ್ತಾರೆಂದು ಗುರುತಿಸಲ್ಪಡಬಹುದು.[] ಮೊದಲು ಕಾಲು ಮತ್ತು ಸೊಂಟದ ಪ್ರಗತಿಪರ ಸಮೀಪದ ಸ್ನಾಯು ದೌರ್ಬಲ್ಯ ಸಂಭಂಧಿಸಿದ ಸ್ನಾಯುವಿನ ದ್ರವ್ಯರಾಶಿ ನಷ್ಟ ಗಮನಿಸಲಾಗುತ್ತದೆ.ಘಟನೀಯವಾಗಿ ಈ ದೌರ್ಬಲ್ಯವು ತೋಳುಗಳಿಗೆ, ಕುತ್ತಿಗೆ , ಮತ್ತು ಇತರ ಪ್ರದೇಶಗಳಿಗೆ ಹರಡುತ್ತದೆ. ಮೊದಲ ಚಿಹ್ನೆಯು ಕರು ಮತ್ತು ಭುಜದ ಸ್ನಾಯುಗಳ ಹಿಗ್ಗುವಿಕೆ, ಕಡಿಮೆ ಸಹಿಷ್ಣುತೆ , ಮತ್ತು ಮೆಟ್ಟಿಲುಗಳನ್ನು ನಡೆಯಲು ಅಸಮರ್ಥವಾಗಿರುವುದು ಅಥವಾ ಸಹಾಯವಿಲ್ಲದೆ ಎದ್ದು ನಿಲ್ಲುವುದರಲ್ಲಿ ತೊಂದರೆಗಳು. ಪರಿಸ್ಥಿತಿ ಮುಂದುವರೆದಲ್ಲಿ ಸ್ನಾಯು ಅಂಗಾಂಶಗಳು ಕ್ಷೀಣತೆಯನ್ನು ಅನುಭವಿಸಿ ಅಂತಿಮವಾಗಿ ಕೊಬ್ಬು ಅಂಗಾಂಶದಿಂದ ಬದಲಿ ಪಡೆಯುತ್ತದೆ. ೧೦ನೆ ವಯಸ್ಸಿಗೆ ನಡೆಯುವುದಕ್ಕಾಗಿ ಕಟ್ಟುಪಟ್ಟಿಗಳು ಬೇಕಾಗುವುದು ಆದರೆ ಸುಮಾರು ರೋಗಿಗಳು ೧೨ನೆ ವಯಸ್ಸಿಗೆ ಗಾಲಿಕುರ್ಚಿಗೆ ಅವಲಂಬಿತರಾಗುತ್ತಾರೆ. ನಂತರ ಅಸಹಜ ಮೂಳೆ ಅಭಿವೃದ್ಧಿಯ ಲಕ್ಷಣ ಎಲುಬಿನ ವಿಕಾರತೆಗಳಿಗೆ ಮತ್ತು ಬೆನ್ನುಮೂಳೆಯ ವಕ್ರತೆಗೆ ಕಾರಣವಾಗುತ್ತದೆ. ಸ್ನಾಯುವಿನ ಪ್ರಗತಿಪರ ಅಭಾವದಿಂದ ಚಳುವಳಿಯ ನಷ್ಟ ಉಂಟಾಗಿ ಅಂತಿಮವಾಗಿ ಪಾರ್ಶ್ವವಾಯು ಉಂಟಾಗುತ್ತದೆ. ಬೌದ್ಧಿಕ ದುರ್ಬಲತೆ ಇರಬಹುದು ಅಥವಾ ಇಲ್ಲದೆ ಇರಬಹುದು , ಇದ್ದರೆ , ಮಕ್ಕಳು ದೊಡ್ಡವರು ಆಗುತ್ತಾ ಇರುವಂತೆ ಹಂತಹಂತವಾಗಿ ಇನ್ನಷ್ಟು ಕೆಡುವುದಿಲ್ಲ. ಈ ರೋಗದಿಂದ ನರಳುತ್ತಿರುವವರ ಸರಾಸರಿ ಜೀವಿತಾವಧಿ ಸುಮಾರು ೨೫ ವರ್ಷ.[]

ರೋಗ ಸೂಚನೆ ಹಾಗೂ ಲಕ್ಷಣಗಳು

ಬದಲಾಯಿಸಿ

The main symptom of Duchenne muscular dystrophy, a progressive neuromuscular disorder, is muscle weakness associated with muscle wasting with the voluntary muscles[ಸೂಕ್ತ ಉಲ್ಲೇಖನ ಬೇಕು] being first affected, especially those of the hips, pelvic area, thighs, shoulders, and calves. Muscle weakness also occurs later, in the arms, neck, and other areas. Calves are often enlarged. Symptoms usually appear before age 6 and may appear in early infancy. Other physical symptoms are:

2

According to Lewis P. Rowland, in the anthology Gene Expression In Muscle, if a boy is affected with Duchenne muscular dystrophy (DMD), the condition can be observed clinically from the moment he takes his first steps. It becomes harder and harder for the boy to walk; his ability to walk usually completely disintegrates between the time the boy is 9 to 12 years of age. Most men affected with DMD become essentially “paralyzed from the neck down” by the age of 21.[] Muscle wasting begins in the legs and pelvis, then progresses to the muscles of the shoulders and neck, followed by loss of arm muscles and respiratory muscles. Calf muscle enlargement (pseudohypertrophy) is quite obvious. Cardiomyopathy particularly (dilated cardiomyopathy) is common, but the development of congestive heart failure or arrhythmia (irregular heartbeat) is only occasional.

2

ಕಾರಣಗಳು

ಬದಲಾಯಿಸಿ
 
DMD is inherited in a X-linked recessive manner

ಡುಚೆನ್ನ್ ಮಸ್ಕುಲರ್ ದಿಸ್ತ್ರೋಫಿ X ವರ್ಣತಂತುವಿನ ಸಣ್ಣ ಭುಜಗಳಲ್ಲಿ ಇರುವ ದಿಸ್ತ್ರೋಫಿಇನ್ ನ ಪರಿವರ್ತನೆ ಇಂದ ಉಂಟಾಗುತ್ತದೆ.[] ದಿಸ್ತ್ರೋಫಿಇನ್ ಪ್ರತಿ ಸ್ನಾಯು ತಂತುವಿನ ಸೈಟೊಸ್ಕೆಲಿಟನ್ ಅನ್ನು ಆಧಾರವಾಗಿರುವ ಮೂಲ ಪೊರೆಗೆ ಅನೇಕ ಉಪವಿಭಾಗಗಳು ಹೊಂದಿರುವ ಪ್ರೋಟೀನ್ ಸಂಕೀರ್ಣಕ್ಕೆ ಸೇರಿಸುತ್ತದೆ.ದಿಸ್ತ್ರೋಫಿಇನ್ ನ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಕ್ಯಾಲ್ಸಿಯಂ ಮಾಂಸಲ ಕೋಶವನ್ನು ( ಕಣ ಪೊರೆ ) ಇರಿಯಬಹುದು.[] ಕ್ಯಾಲ್ಸಿಯಂ ಬದಲಾವಣೆಗಳು ಮತ್ತು ಸಂಕೇತದ ಮಾರ್ಗಗಳು ಮೈಟೊಕಾಂಡ್ರಿಯವನ್ನು ಪ್ರವೇಶಿಸಲು ನೀರಿಗೆ ಅವಕಾಶ ಮಾಡಿಕೊಟ್ಟು ನಂತರ ಅದನ್ನು ಛೇದಿಸುತ್ತದೆ.

ಅಸ್ಥಿಪಂಜರದ ಸ್ನಾಯುಗಳು ದಿಸ್ತ್ರೋಫಿಯಲ್ಲಿ ಮೈಟೊಕಾಂಡ್ರಿಯದ ಅಪಸಾಮಾನ್ಯದಿಂದಾಗಿ ಒತ್ತಡ ಪ್ರೇರಿತ ಸೈಟೊಸಿಸ್ಟೋಲಿಕ್ ಕ್ಯಾಲ್ಸಿಯಂನ ಸಂಕೇತಗಳನ್ನು ಮತ್ತು ಒತ್ತಡ ಪ್ರೇರಿತ ಪ್ರತಿಕ್ರಿಯೆಯುಳ್ಳ ಆಮ್ಲಜನಕ ತಳಿಗಳ ಉತ್ಪಾದನೆಯನ್ನು ಹಿಗ್ಗಿಸುತ್ತದೆ. ಒಂದು ಸಂಕೀರ್ಣ ಕ್ಯಾಸ್ಕೇಡಿಂಗ್ ಪ್ರಕ್ರಿಯೆರಲ್ಲಿ ಹಲವಾರು ಮಾರ್ಗಗಳು ಒಳಗೊಂಡಿರುತ್ತದೆ.ಇದರಿಂದ ಜೀವಕೋಶದೊಳಗೆ ಹೆಚ್ಚಿದ ಆಕ್ಸಿಡೇಟಿವ್ ಒತ್ತಡಉಂಟಾಗಿ ಮಾಂಸಲ ಕೋಶ ಹಾನಿಯಾಗಿ ಅಂತಿಮವಾಗಿ ಜೀವಕೋಶದ ಸಾವಗುತ್ತದೆ.ಸ್ನಾಯುವಿನ ತಂತುಗಳು ನೆಕ್ರೋಸಿಸ್ಗೆ ಒಳಗಾಗಿ ಅಂತಿಮವಾಗಿ ಅಡಿಪೋಸ್ ಮತ್ತು ಸಂಪರ್ಕ ಅಂಗಾಂಶಗಳಿಂದ ಬದಲಿಸಲ್ಪಡುತ್ತದೆ.

ಡುಚೆನ್ನ್ ಮಸ್ಕುಲರ್ ದಿಸ್ತ್ರೋಫಿ ಆನುವಂಶಿಕವಾಗಿ ಬರುವ X - ಲಿಂಕ್ ಬಗೆಯ ಅಪ್ರಭಾವಕ ಮಾದರಿ. ಸಾಮಾನ್ಯವಾಗಿ ಹೆಣ್ಣು ಜೀವಿಗಳು ಈ ರೋಗವನ್ನು ಒಯ್ದು ಗಂಡು ಜೀವಿಗಳು ಇದರ ಪರಿಣಾಮ ಅನುಭವಿಸುತ್ತವೆ. ಸಾಮಾನ್ಯವಾಗಿ ಹೆಣ್ಣು ಜೀವಿಗಳಿಗೆ ಅವು ಪರಿವರ್ತನೆ ವರ್ಣತಂತು ಅನ್ನು ಒಯ್ಯ್ದಿದ್ದರೆಂದು ಅವುಗಳಿಗೆ ಪರಿಣಾಮ ಬೀರಿದ ಒಂದು ಗಂಡು ಜೀವಿ ಹುಟ್ತುವವರೆಗೂ ಅರಿವಿರುವುದಿಲ್ಲ. ಪರಿವರ್ತನೆ ವರ್ಣತಂತು ಒಯ್ದಿರುವ ಮಗನು ತನ್ನ ತಾಯಿಯಿಂದ ಶೇ ೫೦ ರಷ್ಟು ದೋಷಯುಕ್ತ ವರ್ಣತಂತುವನ್ನು ಆನುವಂಶಿಕವಾಗಿ ಪಡೆಯುವ ಸಾಧ್ಯತೆ ಇರುತ್ತದೆ. ಪರಿವರ್ತನೆ ವರ್ಣತಂತು ಒಯ್ದಿರುವ ಮಗಳು ಶೇ ೫೦ ರಷ್ಟು ದೋಷಯುಕ್ತ ವರ್ಣತಂತುವನ್ನು ಹೊಂದಿರುವ ಸಾಧ್ಯತೆ ಮತ್ತು ಶೇ ೫೦ ರಷ್ಟು ವರ್ಣತಂತುವಿನ ಎರಡು ಸಾಮಾನ್ಯ ಪ್ರತಿಗಳು ಹೊಂದುವ ಸಾಧ್ಯತೆ ಇರುತ್ತದೆ. ಎಲ್ಲಾ ಸಂದರ್ಭಗಳಲ್ಲಿ, ಪ್ರಭಾವಕ್ಕೊಳಪಡದ ತಂದೆಯು ತನ್ನ ಮಗನಿಗೆ ಸಾಮಾನ್ಯ Y ವರ್ಣತಂತುವನ್ನು ಕೊಡಬಹುದು ಅಥವಾ ತನ್ನ ಮಗಳಿಗೆ ಸಾಮಾನ್ಯ X ವರ್ಣತಂತುವನ್ನು ಕೊಡಬಹುದು. ಈ ರೋಗವನ್ನು ಒಯ್ದಿರುವ ಹೆಣ್ಣು ಜೀವಿಗಳು ತಮ್ಮ X- ನಿಷ್ಕ್ರಿಯಗೊಳಿಸುವ ಮಾದರಿಯನ್ನು ಅವಲಂಬಿತವಾಗಿ ಲಕ್ಷಣಗಳನ್ನು ತೋರಿಸುತ್ತದೆ.

ಡುಚೆನ್ನ್ ಮಸ್ಕುಲರ್ ದಿಸ್ತ್ರೋಫಿ ೩೬೦೦ ಗಂಡು ಶಿಶುಗಳಲ್ಲಿ ಒಬ್ಬರಿಗೆ ಬರುವ ರೋಗ.[] ದಿಸ್ತ್ರೋಫಿ ವರ್ನತಂತುವಿನ ಪರಿವರ್ತನೆಯನ್ನು ಆನುವಂಶಿಕವಾಗಿ ಅಥವಾ ಜರ್ಮ್ಲೈನ್ ರವಾನೆಯ ಅವಧಿಯಲ್ಲಿ ಸ್ವಾಭಾವಿಕವಾಗಿ ಸಂಭವಿಸುತ್ತವೆ.

ರೋಗ ನಿರ್ಣಯ

ಬದಲಾಯಿಸಿ

Genetic counseling is advised for people with a family history of the disorder. Duchenne muscular dystrophy can be detected with about 95% accuracy by genetic studies performed during pregnancy.[]

The muscle-specific isoform of the dystrophin gene is composed of 79 exons, and DNA testing and analysis can usually identify the specific type of mutation of the exon or exons that are affected. DNA testing confirms the diagnosis in most cases.[]

If DNA testing fails to find the mutation, a muscle biopsy test may be performed.[] A small sample of muscle tissue is extracted using a biopsy needle. The key tests performed on the biopsy sample for DMD are immunocytochemistry and immunoblotting for dystrophin, and should be interpreted by an experienced neuromuscular pathologist.[] These tests provides information on the presence or absence of the protein. Where the protein is absent, this is a positive test for DMD. Where dystrophin is present, the tests will indicate the amount and molecular size of dystrophin, helping to distinguish DMD from milder dystrophinopathy phenotypes.[೧೦]

Over the past several years DNA tests have been developed that detect more of the many mutations that cause the condition, and muscle biopsy is not required as often to confirm the presence of Duchenne's.[೧೧]

DMD is carried by an X-linked recessive gene. Males have only one X chromosome, so one copy of the mutated gene will cause DMD. Fathers cannot pass X-linked traits on to their sons, so the mutation is transmitted by the mother.[೧೨]

If the mother is a carrier, and therefore one of her two X chromosomes has a DMD mutation, there is a 50% chance that a female child will inherit that mutation as one of her two X chromosomes, and be a carrier. There is a 50% chance that a male child will inherit that mutation as his one X chromosome, and therefore have DMD.

Prenatal tests can tell whether their unborn child has the most common mutations. There are many mutations responsible for DMD, and some have not been identified, so genetic testing only works when family members with DMD have a mutation that has been identified.

Prior to invasive testing, determination of the fetal sex is important; while males are sometimes affected by this X-linked disease, female DMD is extremely rare. This can be achieved by ultrasound scan at 16 weeks or more recently by free fetal DNA testing. Chorion villus sampling (CVS) can be done at 11–14 weeks, and has a 1% risk of miscarriage. Amniocentesis can be done after 15 weeks, and has a 0.5% risk of miscarriage. Fetal blood sampling can be done at about 18 weeks.[ಸೂಕ್ತ ಉಲ್ಲೇಖನ ಬೇಕು] Another option in the case of unclear genetic test results is fetal muscle biopsy.

ವೈದ್ಯಕೀಯ ಚಿಕಿತ್ಸೆ

ಬದಲಾಯಿಸಿ

ಡಿಎಂಡಿ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ನಿಯಂತ್ರಕ ಪ್ರಾಧಿಕಾರಗಳು ಸದ್ಯ ನಡೆಯುತ್ತಿರುವ ವೈದ್ಯಕೀಯ ಅಗತ್ಯವನ್ನು ಗುರುತಿಸುತ್ತದೆ.[೧೩] ಕೆಲವು ರೂಪಾಂತರಗಳಿಗೆ ಎಕ್ಸಾನ್ ಸ್ಕಿಪ್ಪಿಂಗ್ ಚಿಕಿತ್ಸೆ ಜೊತೆಯಾಗಿ ನಡೆಯುತ್ತಿರುವ ಹಂತ 1-2a ಪ್ರಯೋಗಗಳು ಅವನತಿ ಸ್ಥಗಿತಗೊಂಡಿಸಿ , ನಡೆತದಲ್ಲಿ ಚಿಕ್ಕ ಸುಧಾರಣೆಗಳನ್ನು ಮೂಡಿಸಿದೆ.

ಚಿಕಿತ್ಸೆಗಳಿಗೆ ಸಾಮಾನ್ಯವಾಗಿ ಜೀವನದ ಗುಣಮಟ್ಟವನ್ನು ಗರಿಷ್ಠಗೊಳಿಸಲು ರೋಗಲಕ್ಷಣಗಳನ್ನು ನಿಯಂತ್ರಿಸುವ ಗುರಿ ಇರುತ್ತದೆ. ಇವುಗಳನ್ನು ನಿರ್ದಿಷ್ಟ ಪ್ರಶ್ನಾವಳಿಗಳು [೧೪] ಮೂಲಕ ಅಳೆಯಬಹುದು ಮತ್ತು ಅವು ಹೀಗಿವೆ :

  • ಕೊರ್ಟಿಕೊಸ್ಟೆರಾಯಿಡ್ಗಳು ಆದ ಪ್ರೆಡ್ನಿಸೊಲೋನ್ ಮತ್ತು ದೆಫ಼್ಲಶಕೊರ್ತ್ ಶಕ್ತಿ ಹೆಚ್ಚಿಸಿ ಮತ್ತು ಕೆಲವು ಲಕ್ಷಣಗಳ ತೀವ್ರತೆಯನ್ನು ಮುಂದೂಡಬಹುದಾಗಿದೆ.[೧೫][೧೬]
  • ರೇಂಡಮೈಸ್ಡ್ ನಿಯಂತ್ರಣ ಪ್ರಯೋಗಗಳು beta2 - ಸಂಘರ್ಷಕಗಳು ಸ್ನಾಯು ಶಕ್ತಿ ಹೆಚ್ಚಿಸುತ್ತದೆ ಆದರೆ ರೋಗದ ಪ್ರಗತಿ ಮಾರ್ಪಡಿಸಿ ಇಲ್ಲ ಎಂದು ತೋರಿಸಿವೆ . beta2 - ಸಂಘರ್ಷಕಗಳ ಮೇಲೆ ಇರುವ RCT ಗಳ ಮುಂಬರುವ ಸಮಯವೂ ಕೇವಲ ೧೨ ತಿಂಗಳು ಆದ್ದರಿಂದ ಫಲಿತಾಂಶಗಳು ಕಾಲಮಿತಿಯೊಳಗೆ ಮೀರಿ ಸಮಾನಾಂತರ ಅಂದಾಜು ಮಾಡಲು ಸಾಧ್ಯವಿಲ್ಲ. [ಸೂಕ್ತ ಉಲ್ಲೇಖನ ಬೇಕು]
  • ಸೌಮ್ಯವಲ್ಲದ ದೈಹಿಕ ಚಟುವಟಿಕೆಗಳಾದ ಈಜಿಗೆ ಪ್ರೋತ್ಸಾಹವಿದೆ. ನಿಷ್ಕ್ರಿಯತೆಯು ಮಾಂಸ ರೋಗವನ್ನು ಹೆಚ್ಚಿಸುತ್ತದೆ.
  • ದೈಹಿಕ ಚಿಕಿತ್ಸೆಗಳು ಸ್ನಾಯು ಬಲ, ನಮ್ಯತೆ , ಮತ್ತು ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ.
  • ಮೂಳೆ ವಸ್ತುಗಳು ( ಕಟ್ಟುಪಟ್ಟಿಗಳು ಮತ್ತು ಗಾಲಿಕುರ್ಚಿಗಳು ) ಚಲನಶೀಲತೆ ಮತ್ತು ಸ್ವಯಂ ರಕ್ಷಣೆ ಸಾಮರ್ಥ್ಯವನ್ನು ಸುಧಾರಿಸಬಹುದು. ನಿದ್ರೆ ಸಮಯದಲ್ಲಿ ಸ್ಥಳದಲ್ಲಿ ಪಾದದ ಹಿಡಿದಿಡಿರುವ ಕಾಲು ಕಟ್ಟುಪಟ್ಟಿಗಳು ಕಾಂತ್ರಕ್ಟುರೆಸ್ ಆಕ್ರಾಮಣವನ್ನು ಮುಂದೂಡುತ್ತದೆ.
  • ರೋಗ ಮುಂದುವರಿಯುವ ಸಮಯದಲ್ಲಿ ಸೂಕ್ತ ಉಸಿರಾಟದ ಬೆಂಬಲ ಬಹಳ ಮುಖ್ಯ.

ಸಮಗ್ರವಾದ ಬಹು ಶಿಸ್ತಿನ ಆರೈಕೆ ಮಾನದಂಡಗಳನ್ನು / ಮಾರ್ಗದರ್ಶನಗಳನ್ನು ಡಿಎಂಡಿ ರೋಗಕ್ಕೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಕೇಂದ್ರಗಳ ( ಸಿಡಿಸಿ) ಮೂಲಕ ಅಭಿವೃದ್ಧಿಪಡಿಸಲಾಗಿದೆ ಹಾಗು ೨೦೧೦ ರಲ್ಲಿ ಲಾನ್ಸೆಟ್ ನ್ಯೂರಾಲಜಿ ಎರಡು ಭಾಗಗಳಲ್ಲಿ ಪ್ರಕಟಿಸಲಾಯಿತು. ಈ ಎರಡು ಲೇಖನಗಳನ್ನು PDF ಆಗಿ ಡೌನ್ಲೋಡ್ ಮಾಡಲು TREAT-NMD ವೆಬ್ಸೈಟ್ ಅನ್ನು ಪ್ರವೇಶಿಸಿ.[೧೭]

ದೈಹಿಕ ಚಿಕಿತ್ಸೆ

ಬದಲಾಯಿಸಿ

ಶಾರೀರಿಕ ಚಿಕಿತ್ಸಕರು ರೋಗಿಗಳು ತಮ್ಮ ಗರಿಷ್ಠ ದೈಹಿಕ ಸಾಮರ್ಥ್ಯವನ್ನು ತಲುಪಲು ಸಹಾಯ ಮಾಡುತ್ತಾರೆ. ಅವರ ಗುರಿ ಹೀಗಿವೆ :

  • ಕಾಂತ್ರಕ್ಟುರೆಸ್ ಮತ್ತು ವಿರೂಪತೆಯ ಅಭಿವೃದ್ಧಿಯನ್ನು ಒಂದು ಪ್ರೋಗ್ರಾಂ ಮೂಲಕ ಮತ್ತು ಸೂಕ್ತ ವ್ಯಾಯಾಮದಿಂದ ಕಡಿಮೆಮಾಡುವುದು.
  • ಭೌತಿಕ ಸ್ವರೂಪದ ಇತರ ದ್ವಿತೀಯಕ ತೊಡಕುಗಳನ್ನು ಎಳೆದುಕಟ್ಟುವಿಕೆಗ ಮತ್ತು ಬಾಳಿಕೆ ಬರುವ ವೈದ್ಯಕೀಯ ಉಪಕರಣಗಳನ್ನು ಶಿಫಾರಸು ಮಾಡಿ ನಿರೀಕ್ಷಿಸಿ ಮತ್ತು ಕಡಿಮೆಮಾಡುವುದು.
  • ಉಸಿರಾಟದ ಕಾರ್ಯ ಮೇಲ್ವಿಚಾರಣೆ ಮತ್ತು ಉಸಿರಾಟದ ವ್ಯಾಯಾಮ ಸಹಕರಿಸಲು ತಂತ್ರಗಳು ಮತ್ತು ವಿನಿಮಯ ಸ್ರವಿಸುವ ವಿಧಾನಗಳ ಮೇಲೆ ಸಲಹೆ ಕೊಡುವುದು.

ಉಸಿರಾಟದ ನೆರವು

ಬದಲಾಯಿಸಿ

ವ್ಯಕ್ತಿಗೆ ಪ್ರತಿ ಉಸಿರಾಟದಲ್ಲಿ ಗಾಳಿಯ ಹೊಂದಾಣಿಕೆ ಪರಿಮಾಣ ( ಪ್ರಮಾಣವನ್ನು) ತಲುಪಿಸುವ ಆಧುನಿಕ ಪರಿಮಾಣ ವೆಂಟಿಲೇಟರ್ಗಳು ಜನರ ಸ್ನಾಯುಕ್ಷಯ ಸಂಬಂಧಿಸಿದ ಉಸಿರಾಟದ ಸಮಸ್ಯೆಗಳನ್ನು ಚಿಕಿತ್ಸೆ ಮಾಡಲು ಮೌಲ್ಯಯುತ. ಈ ವೆಂಟಿಲೇಟರ್ಗಳಿಗೆ ಗಾಳಿಯು ನೇರವಾಗಿ ವಿತರಣೆಯಾಗುವ ಆಕ್ರಮಣಶೀಲ ಎನ್ದೊತ್ರಚೆಅಲ್ ಅಥವಾ ಶ್ವಾಸಕೊಳವೆಗಳ ಅಗತ್ಯವಿರುತ್ತದೆ. ಆದರೆ ಕೆಲವರಿಗೆ ಒಂದು ಮುಖವಾಡವು ಅಥವಾ ಮುಖವಾಣಿ ಮೂಲಕ ಆಕ್ರಮಣಕಾರಿಯಲ್ಲದ ವಿತರಣಾ ಸಾಕಾಗುತ್ತದೆ. ಎರಡು ಮಟ್ಟದ ಧನಾತ್ಮಕ ಗಾಳಿ ಒತ್ತಡ ಯಂತ್ರಗಳು ಕೆಲವೊಮ್ಮೆ ದ್ವಿತೀಯ ರೀತಿಯಲ್ಲಿ ಬಳಸಲಾಗುತ್ತದೆ. ಉಸಿರಾಟದ ಉಪಕರಣಗಳು ಕೆಳಗಿನ ಗವಾಕ್ಷ ಟ್ರೇ ಅಥವಾ ಹಗುರವಾಗಿರುವುದಕ್ಕೆ ಹೊರ ಬ್ಯಾಟರಿ ಇರುವ ವಿದ್ಯುತ್ ಗಾಲಿಕುರ್ಚಿ ಹಿಂದೆ ಸುಲಭವಾಗಿ ಹೊಂದಿಸಬಹುದು.

ವೆಂಟಿಲೇಟರ್ ಚಿಕಿತ್ಸೆಯು ಉಸಿರಾಟದ ಸ್ನಾಯುಗಳನ್ನು ಕುಸಿಯಲು ಪ್ರಾರಂಭಿಸುವ ಹದಿಹರೆಯದವರಲ್ಲಿ ಆರಂಭವಾಗುತ್ತದೆ. ಅತ್ಯಗತ್ಯ ಕ್ಷಮತೆ ಕೆಳಗೆ ಸಾಮಾನ್ಯ 40 ರಷ್ಟು ಕಳೆದುಕೊಳ್ಳಬೇಕಾಗುವ ವೇಳೆಯಲ್ಲಿ ಒಂದು ಪರಿಮಾಣ ಗವಾಕ್ಷ ಅಥವಾ ಶ್ವಾಸಕ ನಿದ್ದೆ ಸಮಯದಲ್ಲಿ ವ್ಯಕ್ತಿ ವಾತಾನುಕೂಲತೆ ಅಡಿಯಲ್ಲಿದ್ದಾನೆ ಎಂದು ಸಾಧ್ಯತೆಗಳಿರುವಾಗ ಬಳಸಬಹುದು(ಹೈಪೋವೆಂಟಿಲೇಟಿಂಗ್). ನಿದ್ರೆಯ ಅವಧಿಯಲ್ಲಿ ಹೈಪೋವೆಂಟಿಲೇಶೇನ್ ಅನ್ನು ಒಂದು ಆಕ್ಸಿಮಿಟ್ರಿ ಅಧ್ಯಯನ ಮತ್ತು ಕ್ಯಾಪಿಲರಿ ರಕ್ತದ ಅನಿಲದ ಜೊತೆಗೆ ಇತಿಹಾಸ ನಿದ್ರೆಯ ಅಸ್ವಸ್ಥತೆಯ ಮೂಲಕ ನಿರ್ಧರಿಸಲಾಗುತ್ತದೆ.

ಒಂದು ಕೆಮ್ಮು ಸಹಾಯ ಸಾಧನವು ಧನಾತ್ಮಕ ಗಾಳಿ ಒತ್ತಡ, ನಂತರ ಋಣಾತ್ಮಕ ಒತ್ತಡದಿಂದ ಹೆಚ್ಚುವರಿ ಲೋಳೆಯ ಹೊರತೆಗೆಯಲು ಸಹಾಯ ಮಾಡುತ್ತದೆ.

ಅತ್ಯಗತ್ಯ ಕ್ಷಮತೆ ಕೆಳಗೆ ಸಾಮಾನ್ಯ 40 ರಷ್ಟು ಕಳೆದುಕೊಳ್ಳಬೇಕಾಗುವ ವೇಳೆಯಲ್ಲಿ ಒಂದು ಪರಿಮಾಣ ಗವಾಕ್ಷ ಅಥವಾ ಶ್ವಾಸಕವು ಹಗಲಿನ ಸಮಯದಲ್ಲೂ ಬಳಸಬೇಕಾಗುತ್ತದೆ. ಒಬ್ಬ ವ್ಯಕ್ತಿಯು ಗವಾಕ್ಷ / ಶ್ವಾಸಕ ಬಳಸುವ ಸಮಯ ಪ್ರಮಾಣವನ್ನು ಕ್ರಮೇಣ ಹಗಲಿನ ಸಮಯದಲ್ಲಿ ಹೆಚ್ಚಿಸುತಾನೆ.

ಆದಾಗ್ಯೂ, ವೆಂಟಿಲೇಟರ್ ಅವಶ್ಯಕತೆ ಇಲ್ಲದಿರುವ ರೋಗ ಹೊಂದಿರುವ ೨೦ ವಯಸ್ಸಿನ ವ್ಯಕ್ತಿಗಳೂ ಕೂಡ ಇದ್ದಾರೆ.

ಮುನ್ನರಿವು

ಬದಲಾಯಿಸಿ

ಡುಚೆನ್ನ್ ಮಸ್ಕುಲರ್ ದಿಸ್ತ್ರೋಫಿ ( ಡಚನ್ ಸ್ನಾಯುಕ್ಷಯ ) ಒಂದು ಅಪರೂಪವಾದ ಪ್ರಗತಿಪರ ರೋಗ. ಇದು ಎಲ್ಲಾ ಸ್ವಯಂಪ್ರೇರಿತವಾದ ಸ್ನಾಯುಗಳು ಹಾಗು ಹೃದಯ ಮತ್ತು ಉಸಿರಾಟದ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೋಗದಿಂದ ಬಳಲುತ್ತಿರುವವರ ಆಯುರ್ನಿರೀಕ್ಷೆ ೨೫ ವಯಸ್ಸು.[] ಆದರೆ ಇದು ಒಂದು ರೋಗಿಯಿಂದ ಇನ್ನೊಂದು ರೋಗಿಗೆ ಬದಲಾಗುತ್ತದೆ. ಔಷದಿ ಕ್ಷೇತ್ರದ ಇತ್ತೀಚಿನ ಬೆಳವಣಿಗೆ ರೋಗಿಯ ಆಯುರ್ನಿರೀಕ್ಷೆಯನ್ನು ಮುಂದೂಡುತ್ತಿದೆ..[೧೮]

ಅಪರೂಪವಾದ ಸಂದರ್ಭಗಳಲ್ಲಿ, ರೋಗಿಗಳು ಗಾಲಿಕುರ್ಚಿಗಳು ಹಾಗು ಹಾಸಿಗೆಗಳಲ್ಲಿ ಸರಿಯಾದ ಸ್ಥಾನ, ಗವಾಕ್ಷದ ಬೆಂಬಲ, ಗಾಳಿದಾರಿಯ ತೆರೆವು, ಹೃದಯ ಔಷಧಿಯ ಸಹಾಯದಿಂದ ಸುಮಾರು ೪೦ ವಯಸ್ಸರಿಂದ ೫೦ ರವರೆಗು ಬದುಕುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಆರಂಭದಿಂದಲೇ ಜೀವನ ರಕ್ಷಣೆಯ ಯೋಜನೆ ಮಾಡುವುದರಿಂದ ರೋಗಿಗಳಲ್ಲಿ ಹೆಚ್ಚಿನ ದೀರ್ಘಾಯುಷ್ಯ ಕಂಡು ಬಂದಿದೆ.

ದಿಸ್ತ್ರೋಫಿನ್ ನ ಕೊರತೆಯನ್ನು ಹೆಚ್ಚಿದ ಕ್ಯಾಲ್ಸಿಯಂ ಮಟ್ಟ ಹಾಗು ಅಸ್ಥಿಪಂಜರದ ಸ್ನಾಯುಗಳ ಮ್ಯೋನೆಕ್ರೊಸಿಸ್ಗಳೊಂದಿಗೆ ಜತೆಗೂಡಿಸಲಾಗಿದೆ. ಸ್ವಾಭಾವಿಕವಾದ ಕಿಡ್ನಿ ಸ್ನಾಯುಗಳು ಇದರಿಂದ ರಕ್ಷಿಸಲಾಗಿದೆ.[೧೯] ಸ್ವಾಭಾವಿಕವಾದ ಕಿಡ್ನಿ ಸ್ನಾಯುಗಳ ಸಹಾಯದಿಂದ ಸ್ನಾಯು ಕ್ಷೀಣಿಸುವಿಕೆಯನ್ನು ತಡೆಗಟ್ಟಿ ಚಿಕಿತ್ಸೆಯನ್ನು ನೀಡಬಹುದು.[೨೦]

ಇತಿಹಾಸ

ಬದಲಾಯಿಸಿ

ಈ ರೋಗವನ್ನು ಮೊದಲು ವರ್ಣಿಸಿದ್ದು ನಿಯಾಪೊಲಿಟನ್ ವೈದ್ಯ ಘಿಒವನ್ನಿ ಷೆಮ್ಮೊಲ ೧೮೩೪ ರಲ್ಲಿ ಹಾಗು ಗೆತನೋ ಕಾಂಟೆ ೧೮೩೬ ರಲ್ಲಿ.[೨೧][೨೨][೨೩] ಆದರೆ ಈ ರೋಗವನ್ನು ಫ್ರೆಂಚ್ ನರಶಾಸ್ತ್ರಜ್ಞ ಘುಇಲ್ಲೌಮೆ ಬೆಂಜಮಿನ್ ಅಮಂದ್ ದುಚೆನ್ನೇ ರವರ ಹೆಸರಿಂದ ಕರೆಯಲಾಗುತ್ತದೆ.ಘುಇಲ್ಲೌಮೆ ಬೆಂಜಮಿನ್ ಅಮಂದ್ ದುಚೆನ್ನೇ ತಮ್ಮ ಪುಸ್ತಕದಲ್ಲಿ ಈ ರೋಗದಿಂದ ಬಳಲುತ್ತಿದ್ದ ಹುಡುಗನ ಪರಿಸ್ಥಿತಿಯನ್ನು ವಿವರವಾಗಿ ವರ್ಣಸಿದರು. ಒಂದು ವರ್ಷದ ನಂತರ ಅವರು ರೋಗಿಯ ಫೋಟೋಗಳನ್ನು ಪ್ರಸ್ತುತಿಸಿದರು.೧೮೬೮ ರಲ್ಲಿ ಅವರು ೧೩ ಇತರ ಪೀಡಿತ ಮಕ್ಕಳ ಬಗ್ಗೆ ಮಾಹಿತಿಯನ್ನು ನೀಡಿದರು. ದುಚೆನ್ನೇ ಮೊದಲ ಬಾರಿಗೆ ಈ ರೋಗದಿಂದ ಬಳಲುತ್ತಿದ್ದ ಬದುಕಿರುವ ರೋಗಿಯ ಅಂಗಾಂಶವನ್ನು ಪಡೆಯಲು ಬಯಾಪ್ಸಿಯನ್ನು ಮಾಡಿದರು.[೨೪][೨೫]

ಪ್ರಮುಖ ದೃಷ್ಟಾಂತಗಳು

ಬದಲಾಯಿಸಿ

ಅಲ್ಫ್ರೆದೋ ಫೆರಾರಿ ( ಹುಟ್ಟು: ಜನವರಿ, ೧೯೩೨ ಮೊದೆನದಲ್ಲಿ ) ಆಲ್ಫ್ರೆದಿನೋ ಅಥ್ವಾ ದಿನೋ ಎಂಬುದಾಗಿಯೂ ಕರೆಯಲ್ಪದುವವರು.ಇವರು ಎನ್ಶೊ ಫೆರಾರಿ ಎಂಬಾತನ ಮಗ. ಇವರು 1955 ಕೊನೆಯಲ್ಲಿ ಎಫ್ 2 1.5 ಲೀ ಡಿಒಹೆಚ್ಸಿ V6 ಎಂಜಿನ್ನನ್ನ ಸ್ಥೂಲಕಲ್ಪನೆಯನ್ನು ಮಾಡಿದ್ದರು. ದುರಾದೃಷ್ಟವಶಾತ್ ತಾವೇ ಸ್ಥೂಲಕಲ್ಪನೆ ಮಾಡಿದ ದಿನೋ ಮತ್ತು ಫ್ಲಾಟ್ ದಿನೋ ಎಂಜಿನ್ನನ್ನು ನೋಡಲು ಸಾಧ್ಯವಾಗಲಿಲ್ಲ ಏಕೆಂದರೆ ಅವರು ಡಿಎಂಡಿ ರೋಗದಿಂದಾಗಿ ಜೂನ್ ೩೦ ೧೯೫೬ ರಂದು ಮೊದೆನದಲ್ಲಿ ಇಂಜಿನ್ ತಯಾರಾಗುವ ಮೊದಲೇ ಸಾವನ್ನಪ್ಪಿದರು.

ನಡೆಯುತ್ತಿರುವ ಸಂಶೋಧನೆ

ಬದಲಾಯಿಸಿ

ಪ್ರಸಕ್ತ ಸಂಶೋಧನೆಯು ರೋಗದ ಪ್ರಗತಿಯನ್ನು ನಿಧಾನಗೊಳಿಸಲು ಬೆಂಬಲ ಆರೈಕೆ, ಎಕ್ಸಾನ್ ಸ್ಕಿಪ್ಪಿಂಗ್, ಕಾಂಡಕೋಶ ಬದಲಾವಣೆ ಚಿಕಿತ್ಸೆ, ಅನಲಾಗ್ ಅಪ್ ನಿಯಂತ್ರಣ ಮತ್ತು ವರ್ಣತಂತು ಬದಲಾವಣೆ ಒಳಗೊಂಡಿದೆ.

Antisense oligonucleotides (oligos), structural analogs of DNA, are the basis of a potential therapy for patients afflicted with DMD. The compounds allow faulty parts of the dystrophin gene to be skipped when it is transcribed to RNA for protein production, permitting a still-truncated but more functional version of the protein to be produced.[೨೬]

Two kinds of antisense oligos, 2'-O-methyl phosphorothioate oligos (like drisapersen) and Morpholino oligos (like eteplirsen), have been tested in early-phase clinical trials for DMD and have restored some dystrophin expression in muscles of DMD patients with a particular class of DMD-causing mutations. Clinical trials are ongoing.[೨೭][೨೮]

Oligo-mediated exon skipping has resulted in clinical improvement in 12 patients in a Phase 1-2a study. On a standard test, the 6-minute walk test, patients whose performance had been declining instead improved, from 385 meters to 420 meters.[೨೯][೩೦] DMD may result from mRNA that contains out-of-frame mutations (e.g. deletions, insertions or splice site mutations), resulting in frameshift or early termination so that in most muscle fibers no functional dystrophin is produced (though some revertant muscle fibers produce some dystrophin). In many cases an antisense oligonucleotide can be used to trigger skipping of an adjacent exon to restore the reading frame and production of partially functional dystrophin.

Patients with Becker's muscular dystrophy, which is milder than DMD, have a form of dystrophin which is functional even though it is shorter than normal dystrophin.[೩೧] In 1990 England et al. noticed that a patient with mild Becker muscular dystrophy was lacking 46% of his coding region for dystrophin.[೩೧] This functional, yet truncated, form of dystrophin gave rise to the notion that shorter dystrophin can still be therapeutically beneficial. Concurrently, Kole et al. had modified splicing by targeting pre-mRNA with antisense oligonucleotides (AONs).[೩೨] Kole demonstrated success using splice-targeted AONs to correct missplicing in cells removed from beta-thalassemia patients[೩೩][೩೪] Wilton's group tested exon skipping for muscular dystrophy.[೩೫][೩೬] Successful preclinical research led to the current efforts to use splice-modifying oligos to change DMD dystrophin to a more functional form of dystrophin, in effect converting Duchenne MD into Becker MD.

Though AONs hold promise, one of their major pitfalls is the need for periodic redelivery into muscles. Systemic delivery on a recurring basis is being tested in humans.[೩೭] To circumvent the requirement for periodic oligo delivery, a long-term exon-skip therapy is being explored. This therapy consists of modifying the U7 small nuclear RNA at the 5' end of the non-translated RNA to target regions within pre-mRNA. This has been shown to work in the DMD equivalent mouse, mdx.[೩೮]

Stem cell replacement

ಬದಲಾಯಿಸಿ

Though stem cells isolated from the muscle (satellite cells) have the ability to differentiate into myotubes when injected directly into the muscle of animals, they lack the ability to spread systemically throughout. To effectively deliver a therapeutic dose to an isolated muscle it would require direct injections to that muscle every 2mm.[೩೯] This problem was circumvented by using another multipotent stem cell, termed pericytes, that are located within the blood vessels of skeletal muscle. These cells have the ability to be delivered systemically and uptaken by crossing the vascular barrier. Once past the vasculature, pericytes have the ability to fuse and form myotubes.[೪೦] This means that they can be injected arterially, crossing through arterial walls into muscle, where they can differentiate into potentially functional muscle. These findings show potential for stem cell therapy of DMD. The pericyte-derived cells would be extracted, grown in culture, and then these cells would be injected into the blood stream where the possibility exists that they might find their way into injured regions of skeletal muscle.

In 2014 and 2015, researchers used a new gene editing method to correct a mutation that leads to Duchenne muscular dystrophy (DMD) in a mouse model of the condition. Researchers used a technique called CRISPR/Cas9-mediated genome editing, which can precisely remove a mutation in the dystrophin gene in DNA, allowing the body’s DNA repair mechanisms to replace it with a normal copy of the gene. The benefit of this over other gene therapy techniques is that it can permanently correct the “defect” in a gene rather than just transiently adding a “functional” one.

Genome editing through the CRISPR/Cas9 system is not currently feasible in humans. However, it may be possible, through advancements in technology, to use this technique to develop therapies for DMD in the future.[೪೧][೪೨]

In 2007, researchers did the world's first clinical (viral-mediated) gene therapy trial for Duchenne MD.[೪೩]

Biostrophin is a delivery vector for gene therapy in the treatment of Duchenne muscular dystrophy and Becker muscular dystrophy.[೪೪]

While PTC124 showed promising results in mice,[೪೫][೪೬] the Phase II trial was suspended when participants did not show significant increases in the six-minute walk distance.[೪೭]

The Phase II trial of ACE-031 (a decoy receptor) was suspended due to safety issues.[೪೮][೪೯]

Safety and efficacy studies of antisense oligonucleotides for exon skipping in Duchenne muscular dystrophy with Morpholino oligos (eg eteplirsen)[೫೦] and with 2'-O-methyl phosphorothioate oligos (eg drisapersen)[೫೧] are in progress.

In 2011, in a study by the UK Medical Research Council and Sarepta Therapeutics (formerly known as AVI BioPharma), researchers trialled a new drug, known as Eteplirsen(AVI-4658), designed to make the body bypass genetic mutations when producing dystrophin. When given to 19 children with Duchenne muscular dystrophy, researchers found that higher doses of the drug led to an increase in dystrophin. Researchers believe that drugs which are designed to make the body “skip over” mutations in this way could be used to treat approximately 83% of Duchenne muscular dystrophy cases. However, the drug used in this trial only targeted mutations in a region implicated in 13% of cases. This study was conducted well and demonstrated the potential of this approach for increasing the levels of dystrophin in the short term. The trial’s principal aim was to work out the appropriate dosages of the drug, therefore the drug’s safety profile and effects will need to be confirmed in larger, longer-term studies, particularly as patients would need to take it for the rest of their lives (or until a better treatment is available).[೫೨]

A small study published in May 2014 in the journal Neurology showed that the erectile dysfunction drug sildenafil could improve blood flow in boys affected with Duchenne MD. A larger and longer trial of the related drug tadalafil is underway to determine if improved blood flow will translate into improved muscle function.[೫೩]

Preclinical trials

ಬದಲಾಯಿಸಿ

Rimeporide, a sodium–hydrogen antiporter 1 inhibitor, is in preclinical trials as of ಮೇ 2015.[೫೪]

ಉಲ್ಲೇಖಗಳು

ಬದಲಾಯಿಸಿ

ಟೆಂಪ್ಲೇಟು:Research help

  1. ೧.೦ ೧.೧ ೧.೨ ೧.೩ ೧.೪ ೧.೫ MedlinePlus Encyclopedia Duchenne muscular dystrophy
  2. ೨.೦ ೨.೧ http://www.mayoclinic.org/diseases-conditions/muscular-dystrophy/basics/symptoms/con-20021240
  3. Woodhead, Avril (1985). Molecular Biology of Aging. Plenum Press. pp. 327–8.
  4. Rowland, L. P. (1985). Clinical Perspective: Phenotypic Expression In Muscular Dhystrophy. In R. C. Strohman & S. Wolf (Eds.), Gene Expression in Muscle (pp. 3-5). New York, NY: Plenum Press.
  5. "OMIM Entry - # 310200 - MUSCULAR DYSTROPHY, DUCHENNE TYPE; DMD". Omim.org. Retrieved 2014-06-29.
  6. "Duchenne Muscular Dystrophy: Pathophysiological Implications of Mitochondrial Calcium Signaling and ROS Production". Web.archive.org. 2012-05-02. Archived from the original on May 2, 2012. Retrieved 2014-06-29. {{cite web}}: Unknown parameter |deadurl= ignored (help)
  7. "University of Utah Muscular Dystrophy". Genome.utah.edu. 2009-11-28. Retrieved 2013-02-16.
  8. Bushby, Katharine; Finkel, Richard; Birnkrant, David J; Case, Laura (January 2010). "Diagnosis and management of Duchenne muscular dystrophy, part 1: diagnosis, and pharmacological and psychosocial management". The Lancet Neurology. 9 (1): 77. Retrieved 12 April 2016.
  9. Nicholson, L. V.; Johnson, M. A.; Bushby, K. M.; Gardner-Medwin, D.; Curtis, A.; Ginjaar, I. B.; den Dunnen, J. T.; Welch, J. L.; Butler, T. J.; Bakker, E. (1 September 1993). "Integrated study of 100 patients with Xp21 linked muscular dystrophy using clinical, genetic, immunochemical, and histopathological data. Part 2. Correlations within individual patients". Journal of Medical Genetics. 30 (9): 737–744. ISSN 0022-2593.
  10. Muntoni, F. (28 August 2001). "Is a muscle biopsy in Duchenne dystrophy really necessary?". Neurology. 57 (4): 574–575. ISSN 0028-3878. Retrieved 12 April 2016.
  11. Flanigan, Kevin M.; Niederhausern, Andrew von; Dunn, Diane M.; Alder, Jonathan; Mendell, Jerry R.; Weiss, Robert B. (1 April 2003). "Rapid Direct Sequence Analysis of the Dystrophin Gene". American Journal of Human Genetics. 72 (4): 931–939. ISSN 0002-9297.
  12. "Duchenne and Becker muscular dystrophy, National Institutes of health". Ghr.nlm.nih.gov. 2013-02-11. Retrieved 2013-02-16.
  13. "Duchenne Muscular Dystrophy Statement". Drug Safety and Availability. US FDA. 2014-10-31. {{cite web}}: Unknown parameter |deadurl= ignored (help)
  14. Dany, Antoine; Barbe, Coralie; Rapin, Amandine; Réveillère, Christian; Hardouin, Jean-Benoit; Morrone, Isabella; Wolak-Thierry, Aurore; Dramé, Moustapha; Calmus, Arnaud; Sacconi, Sabrina; Bassez, Guillaume; Tiffreau, Vincent; Richard, Isabelle; Gallais, Benjamin; Prigent, Hélène; Taiar, Redha; Jolly, Damien; Novella, Jean-Luc; Boyer, François Constant (2015). "Construction of a Quality of Life Questionnaire for slowly progressive neuromuscular disease". Quality of Life Research. 24 (11): 2615–2623. doi:10.1007/s11136-015-1013-8. ISSN 0962-9343.
  15. Mendell JR, Moxley RT, Griggs RC, Brooke MH, Fenichel GM, Miller JP, King W, Signore L, Pandya S, Florence J (1989). "Randomized, Double-Blind Six-Month Trial of Prednisone in Duchenne's Muscular Dystrophy". New England Journal of Medicine. 320 (24): 1592–1597. doi:10.1056/NEJM198906153202405. PMID 2657428.{{cite journal}}: CS1 maint: multiple names: authors list (link)
  16. Falzarano, MS; Scotton, C; Passarelli; Ferlini A (2015). "Duchenne muscular dystrophy: from diagnosis to therapy". Molecules. 20 (10): 18168–18184. doi:10.3390/molecules201018168. PMID 26457695.{{cite journal}}: CS1 maint: unflagged free DOI (link)
  17. "doi:10.1016/S1474-4422(09)70271-6" (PDF). Retrieved 2014-06-29.
  18. "Duchenne muscular dystrophy (DMD) | Muscular Dystrophy Campaign". Muscular-dystrophy.org. Retrieved 2013-02-16.
  19. Marques, Maria Julia; Ferretti, Renato; Vomero, Viviane Urbini; Minatel, Elaine; Neto, Humberto Santo (2007). "Intrinsic laryngeal muscles are spared from myonecrosis in themdx mouse model of Duchenne muscular dystrophy". Muscle & Nerve. 35 (3): 349–53. doi:10.1002/mus.20697. PMID 17143878.
  20. Ferretti, Renato; Marques, Maria Julia; Khurana, Tejvir S.; Santo Neto, Humberto (2015). "Expression of calcium‐buffering proteins in rat intrinsic laryngeal muscles". Physiological Reports. 3 (6). doi:10.14814/phy2.12409. PMC 4510619. PMID 26109185.
  21. Politano, Luisa. "Cardiomiologia e Genetica Medica" (in Italian). Seconda Università degli Studi di Napoli. Retrieved August 24, 2015. {{cite web}}: Unknown parameter |trans_title= ignored (help)CS1 maint: unrecognized language (link)
  22. De Rosa, Giulio (October 2005). "Da Conte a Duchenne". DM (in Italian). Unione Italiana Lotta alla Distrofia Muscolare. Retrieved August 24, 2015. {{cite web}}: Unknown parameter |trans_title= ignored (help)CS1 maint: unrecognized language (link)
  23. Nigro, G (2010). "One-hundred-seventy-five years of Neapolitan contributions to the fight against the muscular diseases". Acta Myologica. 29 (3): 369–91. PMC 3146338. PMID 21574522.
  24. "Duchenne muscular dystrophy". Medterms.com. 2011-04-27. Retrieved 2013-02-16.
  25. doctor/950 at Who Named It?
  26. Dunckley MG, Manoharan M, Villiet P, Eperon IC, Dickson G (1998). "Modification of splicing in the dystrophin gene in cultured Mdx muscle cells by antisense oligoribonucleotides". Human Molecular Genetics. 7 (7): 1083–90. doi:10.1093/hmg/7.7.1083. PMID 9618164.{{cite journal}}: CS1 maint: multiple names: authors list (link)
  27. ಟೆಂಪ್ಲೇಟು:ClinicalTrialsGovಟೆಂಪ್ಲೇಟು:Psc
  28. ಟೆಂಪ್ಲೇಟು:ClinicalTrialsGovಟೆಂಪ್ಲೇಟು:Psc
  29. Goemans NM, Tulinius M, van den Akker JT, Burm BE, Ekhart PF, Heuvelmans N, Holling T, Janson AA, Platenburg GJ, Sipkens JA, Sitsen JM, Aartsma-Rus A, van Ommen GJ, Buyse G, Darin N, Verschuuren JJ, Campion GV, de Kimpe SJ, van Deutekom JC (2011). "Systemic Administration of PRO051 in Duchenne's Muscular Dystrophy". New England Journal of Medicine. 364 (16): 1513–1522. doi:10.1056/NEJMoa1011367. PMID 21428760.{{cite journal}}: CS1 maint: multiple names: authors list (link)
  30. Study Shows Patients With Duchenne's Muscular Dystrophy Are Walking Better With PRO051 Treatment. By Daniel J. DeNoon WebMD Health News. March 23, 2011
  31. ೩೧.೦ ೩೧.೧ England SB, Nicholson LV, Johnson MA, Forrest SM, Love DR, Zubrzycka-Gaarn EE, Bulman DE, Harris JB, Davies KE (1990). "Very mild muscular dystrophy associated with the deletion of 46% of dystrophin". Nature. 343 (6254): 180–2. Bibcode:1990Natur.343..180E. doi:10.1038/343180a0. PMID 2404210.{{cite journal}}: CS1 maint: multiple names: authors list (link)
  32. Dominski Z, Kole R (1993). "Restoration of correct splicing in thalassemic pre-mRNA by antisense oligonucleotides". Proc. Natl. Acad. Sci. U.S.A. 90 (18): 8673–7. Bibcode:1993PNAS...90.8673D. doi:10.1073/pnas.90.18.8673. PMC 47420. PMID 8378346.
  33. Lacerra G, Sierakowska H, Carestia C, Fucharoen S, Summerton J, Weller D, Kole R (2000). "Restoration of hemoglobin A synthesis in erythroid cells from peripheral blood of thalassemic patients". Proc. Natl. Acad. Sci. U.S.A. 97 (17): 9591–6. Bibcode:2000PNAS...97.9591L. doi:10.1073/pnas.97.17.9591. PMC 16909. PMID 10944225.{{cite journal}}: CS1 maint: multiple names: authors list (link)
  34. Suwanmanee T, Sierakowska H, Lacerra G, Svasti S, Kirby S, Walsh CE, Fucharoen S, Kole R (2002). "Restoration of human beta-globin gene expression in murine and human IVS2-654 thalassemic erythroid cells by free uptake of antisense oligonucleotides". Mol. Pharmacol. 62 (3): 545–53. doi:10.1124/mol.62.3.545. PMID 12181431.{{cite journal}}: CS1 maint: multiple names: authors list (link)
  35. Wilton SD, Lloyd F, Carville K, Fletcher S, Honeyman K, Agrawal S, Kole R (1999). "Specific removal of the nonsense mutation from the mdx dystrophin mRNA using antisense oligonucleotides". Neuromuscul Disord. 9 (5): 330–8. doi:10.1016/S0960-8966(99)00010-3. PMID 10407856.{{cite journal}}: CS1 maint: multiple names: authors list (link)
  36. Wilton SD, Fall AM, Harding PL, McClorey G, Coleman C, Fletcher S (2007). "Antisense oligonucleotide-induced exon skipping across the human dystrophin gene transcript". Mol. Ther. 15 (7): 1288–96. doi:10.1038/sj.mt.6300095. PMID 17285139.{{cite journal}}: CS1 maint: multiple names: authors list (link)
  37. "Dose-Ranging Study of AVI-4658 to Induce Dystrophin Expression in Selected Duchenne Muscular Dystrophy (DMD) Patients - Full Text View". ClinicalTrials.gov. Retrieved 2013-02-16.
  38. Goyenvalle A, Vulin A, Fougerousse F, Leturcq F, Kaplan JC, Garcia L, Danos O (2004). "Rescue of dystrophic muscle through U7 snRNA-mediated exon skipping". Science. 306 (5702): 1796–9. Bibcode:2004Sci...306.1796G. doi:10.1126/science.1104297. PMID 15528407.{{cite journal}}: CS1 maint: multiple names: authors list (link)
  39. Morgan JE, Pagel CN, Sherratt T, Partridge TA (1993). "Long-term persistence and migration of myogenic cells injected into pre-irradiated muscles of mdx mice". J. Neurol. Sci. 115 (2): 191–200. doi:10.1016/0022-510X(93)90224-M. PMID 7683332.{{cite journal}}: CS1 maint: multiple names: authors list (link)
  40. Dellavalle A, Sampaolesi M, Tonlorenzi R, Tagliafico E, Sacchetti B, Perani L, Innocenzi A, Galvez BG, Messina G, Morosetti R, Li S, Belicchi M, Peretti G, Chamberlain JS, Wright WE, Torrente Y, Ferrari S, Bianco P, Cossu G (2007). "Pericytes of human skeletal muscle are myogenic precursors distinct from satellite cells". Nat. Cell Biol. 9 (3): 255–67. doi:10.1038/ncb1542. PMID 17293855.{{cite journal}}: CS1 maint: multiple names: authors list (link)
  41. Long, C.; McAnally, J. R.; Shelton, J. M.; Mireault, A. A.; Bassel-Duby, R.; Olson, E. N. (2014). "Prevention of muscular dystrophy in mice by CRISPR/Cas9-mediated editing of germline DNA". Science. 345 (6201): 1184–8. Bibcode:2014Sci...345.1184L. doi:10.1126/science.1254445. PMC 4398027. PMID 25123483.
  42. Wade, Nicholas (31 December 2015). "Gene Editing Offers Hope for Treating Duchenne Muscular Dystrophy, Studies Find". The New York Times. Retrieved 1 January 2016.
  43. Rodino-Klapac, Louise R.; Chicoine, Louis G.; Kaspar, Brian K.; Mendell, Jerry R. (2007). "Gene Therapy for Duchenne Muscular Dystrophy". Archives of Neurology. 64 (9): 1236–41. doi:10.1001/archneur.64.9.1236. PMID 17846262.
  44. Khurdayan, V.K.; Bozzo, J.; Prous, J.R. (2005). "Chronicles in drug discovery". Drug News & Perspectives. 18 (8): 517–22. doi:10.1358/dnp.2005.18.8.953409. PMID 16391721.
  45. "Preliminary Results of DMD Clinical Trial Encouraging" (Press release). Muscular Dystrophy Association. October 21, 2006. Retrieved August 24, 2015.
  46. "First Demonstration of Muscle Restoration in an Animal Model of Duchenne Muscular Dystrophy" (PDF) (Press release). Parent Project Muscular Dystrophy. April 23, 2007. Retrieved August 24, 2015.
  47. "PTC Therapeutics and Genzyme Corporation Announce Preliminary Results from the Phase 2b Clinical Trial of Ataluren for Nonsense Mutation Duchenne/Becker Muscular Dystrophy" (Press release). PTC Therapeutics. March 3, 2010. Retrieved August 24, 2015.
  48. ಟೆಂಪ್ಲೇಟು:ClinicalTrialsGov
  49. "ACE-031 Clinical Trials in Duchenne MD Stopped for Now | Quest Magazine Online". Quest.mda.org. Retrieved 2013-02-16.ಟೆಂಪ್ಲೇಟು:MEDRS
  50. ಟೆಂಪ್ಲೇಟು:ClinicalTrialsGov
  51. "Clinical trial information for 2'-O-methyl phosphorothioate (PRO051) trial". Nederlands trial register. Retrieved 2013-02-16.
  52. Cirak, Sebahattin; Arechavala-Gomeza, Virginia; Guglieri, Michela; Feng, Lucy; Torelli, Silvia; Anthony, Karen; Abbs, Stephen; Garralda, Maria Elena; Bourke, John; Wells, Dominic J; Dickson, George; Wood, Matthew JA; Wilton, Steve D; Straub, Volker; Kole, Ryszard; Shrewsbury, Stephen B; Sewry, Caroline; Morgan, Jennifer E; Bushby, Kate; Muntoni, Francesco (2011). "Exon skipping and dystrophin restoration in patients with Duchenne muscular dystrophy after systemic phosphorodiamidate morpholino oligomer treatment: an open-label, phase 2, dose-escalation study". The Lancet. 378 (9791): 595–605. doi:10.1016/S0140-6736(11)60756-3. PMC 3156980. PMID 21784508. {{cite journal}}: Unknown parameter |laydate= ignored (help); Unknown parameter |laysource= ignored (help); Unknown parameter |laysummary= ignored (help)
  53. Nelson, Michael D.; Rader, Florian; Tang, Xiu; Tavyev, Jane; Nelson, Stanley F.; Miceli, M. Carrie; Elashoff, Robert M.; Sweeney, H. Lee; Victor, Ronald G. (2014). "PDE5 inhibition alleviates functional muscle ischemia in boys with Duchenne muscular dystrophy". Neurology. 82 (23): 2085–91. doi:10.1212/WNL.0000000000000498. PMC 4118495. PMID 24808022. {{cite journal}}: Unknown parameter |laydate= ignored (help); Unknown parameter |laysource= ignored (help); Unknown parameter |laysummary= ignored (help)
  54. Spreitzer, Helmut (26 May 2015). "Rimeporide". Österreichische Apothekerzeitung (in German). 69 (11): 12.{{cite journal}}: CS1 maint: unrecognized language (link)


ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Muscular Dystrophy

ಟೆಂಪ್ಲೇಟು:Diseases of myoneural junction and muscle