ಚಿತ್ರ:Http://www.manchesterliteraturefestival.co.uk/images/12282-53qz955ef.jpg?size=fullsize
ಜೆನ್ ಹಡ್ ಫಿಲ್ಡ್

=[೧] ಇವರು ಆ೦ಗ್ಲ ಭಾಷೆಯ ಹೆಸರಾ೦ತ ಕವಯಿತ್ರಿ.ಇವರು ೧೯೭೮ರಲ್ಲಿ ಚೆಸೈರ್ ಎ೦ಬ ಪ್ರದೇಶದಲ್ಲಿ ಜನಿಸುತ್ತಾರೆ. ಇವರ ತಾಯಿ ಕೆನಡದ ಪ್ರಜೆಯಾಗಿರುತ್ತಾರೆ ಹಾಗು ತ೦ದೆ ಬ್ರಿಟನ್ ಪ್ರಜೆ ಯಾಗಿರುತ್ತಾರೆ.

ಚಿತ್ರ:Http://www.poetrytranslation.org/images/made/images/Jen Hadfield XXX 533 320 90 s.jpg

ಶಿಕ್ಷಣ ಬದಲಾಯಿಸಿ

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಿಥಿಂಟನ್ ಎ೦ಬ ಶಾಲೆಯಲ್ಲಿ ಮುಗಿಸುವರು ಹಾಗು ಪದವಿಪೂರ್ಣ ಶಿಕ್ಷಣವನ್ನು ಗ್ಲಾಸೂ ಎ೦ಬ ವಿಶ್ವವಿದ್ಯಾಲಯದಲ್ಲಿ ಪಡೆದಿರುತ್ತಾರೆ.ಹಾಗೆಯೆ ಉನ್ನತ ಶಿಕ್ಷಣವನ್ನು ಎಡಿನ್ ಬರ್ಗ್ವ ವಿಶ್ವವಿದ್ಯಾಲಯದಲ್ಲಿ ಮುಗಿಸಿರುತ್ತಾರೆ.

ಕೃತಿಗಳು ಬದಲಾಯಿಸಿ

ಇವರು ಆ೦ಗ್ಲ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ದ ಗಾರ್ಡಿಯನ್, ಬೈಸೊಸ್,ನೈ-ನೊ-ಪ್ಲೆಸ್,ಕಾರೊಲ್ ಆನ್ ಡಫ಼ಿ,ಸೀಮಸ್ ಹೆನಿ, ಹೀಗೆ ಅನೇಕ ಕೃತಿಗಳನ್ನು ರಚಿಸಿರುತ್ತಾರೆ. ಹಾಡ್ ಫೀಲ್ಡ್ ಅವರು ಶೆಟ್ಲ್ಯಾಂಡ್ ನಲ್ಲಿದ್ದಾಗ ನೈ-ನೊ-ಪ್ಲೇಸ್ ಎಂಬ ಕಾವ್ಯದ ಎರಡನೇ ಪುಸ್ತಕವನ್ನು ಬರೆದಿದ್ದರು.[೨]

ಪ್ರಶಸ್ತಿಗಳು ಬದಲಾಯಿಸಿ

ಇವರ ಕೃತಿಗಳ ಸ೦ಗ್ರಹಕ್ಕೆ ೨೦೦೮ರಲ್ಲಿ ಟಿ.ಸ್. ಎಲಿಯತಟ್ ಪ್ರಶಸ್ತಿ ಪಡೆದ ಅತಿ ಕಿರಿಯ ಕವಯಿತ್ರಿ ಎ೦ದು ಹೆಸರುವಾಸಿಯಾಗಿದ್ದಾರೆ. ಹಾಗೆಯೆ ಇವರಿಗೆ ೨೦೦೩ ರಲ್ಲಿ ಎರಿಕ್.[೩] ಗ್ರೆಗೊರಿ ಪ್ರಶಸ್ತಿ ಸಿಕ್ಕಿರುತ್ತದೆ. ಹಾಗೆಯೆ ಇವರಿಗೆ ೨೦೦೭ರಲ್ಲಿ ದೆವಾರ್ ಎ೦ಬ ಪ್ರಶಸ್ತಿಯು ಮೆಕ್ಸಿಕೊದ ಜನಪದ ಹಾಡಿನ ಸ೦ಗ್ರಹಕ್ಕೆ ದೊರೆತಿರುತ್ತದೆ. ಪ್ರಸ್ತುತ ಇವರು ಸ್ಕಾಟ್ಲಾ೦ಡ್ ನ ಶೆಟ್ಲಾ೦ಡ್ ಎ೦ಬ ಪ್ರದೇಶದಲ್ಲಿ ನೆಲೆಸಿರುತ್ತಾರೆ.

  1. https://www.theguardian.com/books/2009/jan/12/jen-hadfield-ts-eliot-prize1
  2. https://www.panmacmillan.com/authors/jen-hadfield/byssus
  3. https://www.theguardian.com/books/2012/aug/19/jen-hadfield-edwin-morgan-international-poetry-prize