ಸದಸ್ಯ:Aishwarya prakash
ಪರಿಚಯ
ಬದಲಾಯಿಸಿನನ್ನ ಹೆಸರು ಐಶ್ವರ್ಯ. ನಾನು ಜುಲೈ ೩೦,೧೯೯೭ನೇ ಇಸ್ವಿಯಲ್ಲಿ ಜನಿಸಿದೆನು. ನನ್ನ ತಂದೆಯ ಹೆಸರು ಪ್ರಕಾಶ್ ಮೂರ್ತಿ.ನನ್ನ ತಾಯಿಯ ಹೆಸರು ಲಲಿತ.ನನ್ನ ಸಹೋದರಿಯ ಹೆಸರು ಅರ್ಚನ,ಅವಳು ತನ್ನ ಡಿಗ್ರೀಯನ್ನು ಮುಗಿಸಿ ಕೆಲಸಕ್ಕೆ ಹೋಗಲು ನಿರ್ದರಿಸಿದಾಗ ಅವಳಿಗೆ ಕಂಕಣ ಭಾಗ್ಯ ಕೂಡಿ ಬಂದಿತು.ನಾನು ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ನನ್ನ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದೆ ನನಗೆ ಮೊದಲಿನಿಂದಲು ರಾಸಯನಿಕ ಶಾಸ್ತ್ರ ಇಷ್ಟ ವಾದುದರಿಂದ ನಾನು ಅದರಲ್ಲೆ ಏನಾದರ್ಯೌ ಸಾದನೆ ಮಾದಬೇಕೆಂಬ ಆಸೆ ಮೂಡಿತು.ಇದ್ದಕ್ಕೆ ಕ್ರೈಸ್ಟ್ ಕಾಲೇಜು ಸೂಕ್ತವೆಂದೆನಿಸಿತು ಆದುದರಿಂದ ನಾನು ಕ್ರೈಸ್ಟ್ ಕಾಲೇಜಿಗೆ ಮುಂದಿನ ಶಿಕ್ಷಣ ಪಡೆಯಲು ಸೇರಿಕೊಂಡೆನು.
ನನ್ನ ಕನಸುಗಳು
ಬದಲಾಯಿಸಿಒಂದು ಘನತೆ ಗೌರವ ಇರುವ ಕಾಲೇಜಿನಲ್ಲಿ ಶಿಕ್ಷಣ ಪಡೆಯ ಬೇಕೆಂಬ ಆಸೆ ಇದ್ದ ಕಾರಣದಿಂದ ನಾನು ಈ ಕಾಲೇಜನ್ನು ಆಯ್ಕೆ ಮಾಡಿದೆ.ನನ್ನ ಕಾಲೇಜಿನ ದಿನಗಳನ್ನು ಬಹಳಷ್ಟು ಉತ್ಸಾಹದಿಂದ ಕಳೆದೆನು.ನನಗೆ ಒಳ್ಳೆಯ ಸಹಪಾಟಿಗಳು ಹಾಗು ಒಳ್ಳೆಯ ಶಿಕ್ಷಕರು ದೊರೆತ್ತಿದ್ದ ಕಾರಣ ಚೆನ್ನಗಿಯೆ ಓದಲು ಸಾದ್ಯವಾಯಿತು.ನನಗೆ ವಿಜ್ನಾನ ವಿಷಯದಲ್ಲಿ ಬಹಳ ಆಸಕ್ತಿಯಿರುವುದರಿಂದ,ಅದನ್ನು ಆಯ್ಕೆ ಮಾಡಿದೆನು.ನಾನು ಪಾಠಗಳನ್ನು ಬಹಳಷ್ಟು ಆಸಕ್ತಿಯಿಂದಲೆ ಕಲಿತು ಒಲ್ಲೆಯ ಫಲಿತಾಂಶವನ್ನು ಪಡೆಯುವ ಕಡೆ ಗಮನ ಹರಿಸಿದೆನು.ತದನಂತರ ವೈದ್ಯೆ ಆಗಬೇಕೆಂದು ನನ್ನ ತಂದೆ ಸಲಹೆ ನೀಡಿದರು..ಆದುದರಿಂದ ನಾನು ಅದಕ್ಕಾಗಿ ಇನ್ನು ಗಮನವನ್ನು ಇಟ್ಟು ಓದಲು ಆರಂಭಿಸಿದೆ.ಆದರೆ ಇಧು ಸಾದ್ಯವಾಗದೆ ನಾನು ಪುನಹ ಕ್ರೈಸ್ಟ್ ಕಾಲೇಜಿಗೆ ಬಿ ಎಸ್ ಸಿಗೆ ಸೇರಿಕೊಂಡೆನು.
ಕಾಲೇಜಿನ ದಿನಗಳು
ಬದಲಾಯಿಸಿಅಲ್ಲಿಯೂ ಸಹ ನನಗೆ ಒಳ್ಳೆಯ ಸಹಪಾಟಿಗಳು ದೊರೆತರು.ನಮಗೆ ಓದುವುದೊಂದು ಮಾತ್ರ ಅಲ್ಲದೆ ಬೇರೆ ವಿಷಯಗಳಲ್ಲೂ ಆಸಕ್ತಿ ಬರಿವಂತೆ ಮಾಡಿ ನಮ್ಮ ಪರಿಪೂರ್ಣ ಅಭಿವೃದ್ದಿಗೆ ಕಾರಣವಾದ ಕಾಲೇಜು ನಮ್ಮದು ಎಂದು ಹೇಳಿದರೆ ತಪ್ಪಾಗಲಾರದು.ವಿದ್ಯಾಭ್ಯಾಸದ ವಿಷಯದಲ್ಲಿ ನನ್ನ ಸ್ನೇಹಿತರು ನನಗೆ ಬೆನ್ನೆಲುಬಾಗಿ ನಿಂತರು.ನನಗೆ ಒಬ್ಬ ಒಳ್ಳೆಯ ವಿಜ್ನಾನಿಯಾಗಲು ಆಸಕ್ತಿಯಿರುವುದರಿಂದ ನಾನು ಬಹಳಷ್ಟು ಅದರ ಕಡೆ ಗಮನ ಹರಿಸಿದೆನು.ಹಾಗೆಂದುಕೊಂಡು ಯಾವಾಗಲು ಓದುವುದರ ಕಡೆ ಏನು ಬಹಳ ಗಮನ ಹರಿಸಿ ಪುಸ್ತಕದ ಹುಳುವಾಗಲಿಲ್ಲ.ನಾನು ನನ್ನ ಮಸ್ಟರ್ಸ್ ಡಿಗ್ರೀಯನ್ನು ಸಹ ಇಧೆ ಕಾಲೇಜಿನಲ್ಲಿ ಮಾಡಬೇಕೆಂದು ಬಯಸುತ್ತಿದ್ದೇನೆ.ನಾನು ರಾಸಯನಿಕ ಶಾಸ್ತ್ರವನ್ನು ಆಯ್ಕೆ ಮಾಡಬೇಕೆಂದುಕೊಂಡಿದ್ದೇನೆ.ನನ್ನ ಓದು ಮುಗಿದ ನಂತರ ಒಂದು ದೊಡ್ಡ ಸಂಶೋದನ ಕೇಂದ್ರದಲ್ಲಿ ಕೆಲಸ ಮಾಡಬೇಕೆಂದುಕೊಂಡಿದ್ದೇನೆ.ಇದೇ ನನ್ನ ಬಹು ದೊಡ್ಡ ಕನಸು. ಇದನ್ನು ನನಸು ಮಾಡಿಕೊಳ್ಳಲು ಕಷ್ಟ ಪಟ್ಟು ಓದುತ್ತಿದ್ದೇನೆ.ಇದಕ್ಕೆ ನನ್ನ ಸ್ನೇಹಿತರು ಸಹ ಸಹಾಯ ಮಾಡುತ್ತಿದ್ದಾರೆ.
This user is a member of WikiProject Education in India |
ಉಪಪುಟಗಳು
ಬದಲಾಯಿಸಿIn this ಸದಸ್ಯspace:
Aishwarya prakash |