ಸದಸ್ಯ:Aishwarya aish
ಐಶ್ವಯ೯ ಎಮ್ | |
---|---|
ಜನನ | ಐಶ್ವಯ೯ ೨೯.೦೫.೧೯೯೮ ಆದ್ರ ಪ್ರದೇಶ |
ರಾಷ್ಟ್ರೀಯತೆ | ಭಾರತಿಯರು |
ವಿದ್ಯಾಭ್ಯಾಸ | ಬಿ ಕಾ೦ |
ವೃತ್ತಿ | ವಿದ್ಯಾಥಿ೯ |
ಪರಿಚಯ:
ಬದಲಾಯಿಸಿನನ್ನ ಹೆಸರು ಐಶ್ವಯ೯. ನನ್ನ ತ೦ದೆ ಹೆಸರು ಮ೦ಜುನಾಥ ಮತ್ತು ತಾಯಿಯ ಹೆಸರು ಲಕ್ಶ್ಮಿ .ನನಗೆ ಒಬ್ಬ ಅಣ್ಣ ಅವರು ಈಗ ತಮ್ಮ ಉನ್ನತ ವಿಧ್ಯಾಬ್ಯಾಸವನ್ನು ಮಾಡುತ್ತಿದ್ದಾರೆ.ಅಲ್ಲದೆ ಅಪ್ಪಕೂಡ ಅವರ ಕೆಲಸದ್ದಲ್ಲಿ ಅವರನ್ನು ತೊಡಗಿಸಿಕೊ೦ಡಿದ್ದಾರೆ.ನಾವು ನಮ್ಮ ಮನೆಯಲ್ಲಿ ನಾಲ್ಕು ಮ೦ದಿ.ನಮ್ಮದು ಚಿಕ್ಕ ಕುಟು೦ಬ, ಚೊಕ್ಕ ಕುಟು೦ಬ .ಅಲ್ಲದೆ ಅಮ್ಮ ಮನೆಯ ಜವಾಬ್ದಾರಿಯನ್ನು ವಹಿಸಿಕೊ೦ಡಿದ್ದಾರೆ. ಅಲ್ಲದೆ ನಾನು ಅಪ್ಪನ ಮಗಳಾದರೆ,ಅಣ್ಣ ಅಮ್ಮನ ಮಗ. ಈಗ ನನ್ನ ಬಗ್ಗೆ ಹೆಳುವುದಾದರೆ ನಾನು ನನ್ನ ಪದವಿಯನ್ನು ಕ್ರೈಸ್ಟ್ ಯುನಿವಸಿ೯ಟಿ ಓದುತ್ತಿದ್ದೀನೆ. ನನ್ನ ಅನುಭವ ಈ ವಿಕಿಪಿಡೀಯಾದ್ದಲ್ಲಿ ಹೊಸ ಅನುಭವ ಕಾರಣ ನನಗೆ ಕನ್ನಡ ಟೈಪ್ ಮಾಡುವುದ್ದಕ್ಕೆ ಬರುತ್ತಿರಲಿಲ್ಲ ಈ ವಿಕಿಪೀಡಿಯಾದ ಮುಖಾ೦ತರ ನಾನು ಅದನ್ನು ಕಲಿತೆನು.
ಹವ್ಯಾಸಗಳು:
ಬದಲಾಯಿಸಿನ೦ತರ ನನ್ನ ಅವ್ಯಾಸಗಳ ಬಗ್ಗೆ ಹೇಳುವುದಾದರೆ ನಾನು ಸೂಕ್ಷ್ಮ ಸ್ವಭಾವದ ವ್ಯಕ್ತಿ. ನನಗೆ ಪುಸ್ತಕ ಓದುವುದು ಒಂದು ಹವ್ಯಾಸ ,ಅಲ್ಲದೆ ಮಕ್ಕಳನ್ನು ಕ೦ಡರೆ ಬಹಳ ಮುದ್ದು. ಅಮ್ಮನಿಗೆ ಸಹಯ ಮಾಡುವುದು ನನಗೆ ಇಷ್ಟವಾದ ಕೆಲಸ .ಅಲ್ಲದೆ ನನಗೆ ಕುಟು೦ಬದ ಜೊತೆ ಇರಲಿಕ್ಕೆ ಬಹಳ ಇಷ್ಟ.ಅವರ ಜೊತೆ ಕಾಲ ಕಳಿಯುವುದು ತು೦ಬಾ ತು೦ಬಾ ಇಷ್ಟ.ನನಗೆ ನನ್ನ ಅಮ್ಮ ಮತ್ತು ಅಮ್ಮನಿಗಿ೦ತ ಅಣ್ಣ ಎ೦ದರೆ ತು೦ಬಾ ತು೦ಬಾ ಪ್ರೇಮ ಮತ್ತು ಪ್ರೀತಿ: ಅವರು ಕುಡಾ ಅಷ್ಟೇ ವಿನಯದಿ೦ದ ನನ್ನನ್ನು ನೋಡಿಕೊಳ್ಳುತ್ತಾರೆ,ನನಗೆ ಒ೦ದು ಕಾಲದಲ್ಲಿ ಅಮ್ಮನಾಗಿ, ಅಪ್ಪನಾಗಿ, ನನ್ನ ಆಪ್ಪತ್ತು ಕಾಲದಲ್ಲಿ ನನಗೆ ಮಾರ್ಗದಶ೯ನ ನೀಡುತ್ತಾ ನನನ್ನು ಒಳ್ಳೆ ರೀತಿಯಲ್ಲಿ ಕರೆದುಕೊ೦ಡು ಹೋಗುತ್ತಿದ್ದಾರೆ, ಮು೦ದೆಯು ಸಹ ಈ ರೀತಿಯಲ್ಲೆ ನನನ್ನು ಉತ್ತಮ ದಾರಿಯಲ್ಲಿ ಕರೆದುಕೊ೦ಡು ಹೋಗುತ್ತಾರೆ೦ದು ಭಾವಿಸುತ್ತೇನೆ. ನಾನು ಇಷ್ಟು ದೊಡ್ಡ ಕಾಲೇಜಿನಲ್ಲಿ ಓದುತ್ತಿರುವುದು ನನಗೆ ಒ೦ದು ಹೆಮ್ಮೆಯ ವಿಷಯ ಕಾರಣ ಏನೆ೦ದರೆ ಎಷ್ಟೊ ಮಕ್ಕಳು ಈ ಕಾಲೇಜಿನಲ್ಲಿ ತಮ್ಮ ವಿಧ್ಯಾಬ್ಯಾಸ ಮಾಡಲು ಮು೦ದಾಗಿ ಬರುತ್ತಾರೆ,ಈ ರೀತಿ ಪರಿಸ್ಠಿತಿಯಲ್ಲಿ ನನಗೆ ಆ ಕಾಲೇಜಿನಲ್ಲಿ ಜಾಗ ಸಿಕ್ಕಿರುವುದು ಹೆಮ್ಮೆಯ ವಿಷಯ.
ನನ್ನ ಶಾಲೆ:
ಬದಲಾಯಿಸಿನಾನು ನನ್ನ ಪ್ರಾಥಮಿಕ ಮತ್ತು ಫ್ರೌಡಶಾಲೆಯ ವಿದ್ಯಾಭ್ಯಾಸವನ್ನುನ್ನಡ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುತ್ತೇನೆ. ನಾನು ಮತ್ತು ನನ್ನ ಸ್ನೇಹಿತರು ನಾನು ಓದಿದ ಶಾಲೆಗೆ ಹೋದಾಗ ಅಲ್ಲಿನ ವಿದ್ಯಾಥಿ೯ಗಳನ್ನು ನೋಡಿ ನನಗೆ, ನಾನು ಮಾಡಿದ ತುಂಟಾಟಗಳು ನನಗೆ ನೆನಪಾಗಿ ಅದನ್ನು ನನ್ನ ಸ್ನೇಹಿತರ ಬಳಿ ಹೇಳಿಕೊಂಡಿ ನಗುತ್ತಿದ್ದೆ. ಅಲ್ಲದೆ ನಾನು ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಮಾತನಾಡಿಸಿದೆ. ತುಂಬಾ ವಷ೯ಗಳು ಕಳೆದರೂ ಅವರು ನನ್ನ ಹೆಸರನ್ನು ನೆನಪಿನಲ್ಲಿಟ್ಟುಕೊಂಡಿದ್ದರು ಮತ್ತು ಅಲ್ಲದೇ ನಾನು ಗಣಿತ ವಿಷಯ ಹೇಳಿಕೊಡುತ್ತಿದ್ದ ಶಿಕ್ಷಕರನ್ನು ತುಂಬಾನೇ ಇಷ್ಟಪಟ್ಟಿದೆನು, ಹಾಗೇ ಅವರ ಬಳಿ ಮಾತಾಡಿ ನಂತರ ನನ್ನ ಫ್ರೌಡಶಾಲೆಯ ಕಡೆಗೆ ಬಂದೆವು. ಅಲ್ಲಿ ಕೂಡ ನಮ್ಮ ಮುಖ್ಯೋಪಾಧ್ಯಯರು. ಎಲ್ಲಾ ಸಹ ಶಿಕ್ಷಕರು ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿದರು. ಅಲ್ಲದೇ ಆಗಿನ ನಮ್ಮ ತರಗತಿಯ ಶಿಕ್ಷಕರಾಗಿದ್ದವರು ನನ್ನನ್ನು ಅಶೀವಾ೯ದ ಮಾಡಿದರು. ಅವರ ಬಳಿ ನಾನು ಕ್ರೈಸ್ಟ್ ಯುನಿವರ್ಸಿಟಿ ಎಂದು ಹೇಳಿದಾಗ ಅವರು ಬಹಳ ಬಹಳ ಖುಷಿಪಟ್ಟರು ಕಾರಣ ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದ ಕಾರಣ. ಅವರು ನನಗೆ ತುಂಬಾನೇ ಮಾಗ೯ದಶ೯ನ ಮಾಡಿದರು ಮತ್ತು ಅವರು ನನೊಂದಿಗೆ ತುಂಬಾನೇ ಪ್ರೀತಿಯಿಂದ ಮಾತನಾಡಿಸಿದರು. ಅವರ ಪ್ರೀತಿ ನನಗೆ ಸದಾ ಸಿಗಬೇಕು ಎಂದು ನಾನು ಆಶೀಸುತ್ತೇನೆ. ಅಲ್ಲದೇ ಅವರು ನಮ್ಮ ಕುಟುಂಬದ ಬಗ್ಗೆ ಮತ್ತು ನನ್ನ ಅಣ್ಣನ ಬಗ್ಗೆಯೂ ಸಹ ವಿಚಾರಿಸದರು.
ನಾನು ನಮ್ಮ ಕಾಲೇಜಿನಲ್ಲಿ ಚೆನ್ನಾಗಿ ಓದಿ ನಾನು ನಮ್ಮ ದೇಶಕ್ಕೆ ನಮ್ಮ ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ ನಮ್ಮ ಕಾಲೇಜಿಗೆ ಒಳ್ಳೆಯ ಹೆಸರು ತರುತ್ತೇನೆಂದು ಹೇಳಲು ಬಯಸುತ್ತೇನೆ.
This user is a member of WikiProject Education in India |
ಉಪಪುಟಗಳು
ಬದಲಾಯಿಸಿIn this ಸದಸ್ಯspace:
Aishwarya aish |