ಆಫ಼್ರೀನ್.ಎ
ಚಿತ್ರ:Afrin.A.pdf
ಜನನ
ಆಫ಼್ರೀನ್.ಎ

೨೭.೦೯.೧೯೯೭
ತಮಿಳು ನಾಡಿನಲ್ಲಿರುವ ಕಾಯಲ್ಪಟ್ಟನಂ
ರಾಷ್ಟ್ರೀಯತೆಇಂಡಿಯನ್
ವಿದ್ಯಾಭ್ಯಾಸಬಿ.ಕಾಂ
ವೃತ್ತಿವಿಧ್ಯಾರ್ಥಿ

ನನ್ನ ಪರಿಚಯ

ಬದಲಾಯಿಸಿ

ನನ್ನ ಹೆಸರು ಆಫ್ರೀನ್. ಎ. ನನ್ನ ಇ-ಮೇಲ್ ಐ.ಡಿ ಸುಮೈಯಆಫ್ರೀನ್೯೭@ಜಿಮೇಲ್.ಕಾಮ್. ನನ್ನ ತಂದೆಯ ಹೆಸರು ಅಬ್ದುಲ್ ರಹೀಮ್. ತಾಯಿಯ ಹೆಸರು ನಬಿಸಿತಿ. ನನಗೆ ಇಬ್ಬರು ಅಣ್ಣಂದಿರು. ನಮ್ಮ ತಂದೆಯು ವ್ಯಾಪಾರಸ್ತರು. ನನ್ನ ತಂದೆಯವರು ನನಗೆ ಒಬ್ಬ ಮಾದರಿಯಾದ ವ್ಯಕ್ತಿಯಾಗಿದ್ದಾರೆ. ಮೊದಲನೇಯ ಅಣ್ಣ ಕ್ರೈಸ್ಟ್ನಲ್ಲಿ ಡಿಗ್ರಿ ಮುಗಿಸಿ ಈಗ ಕ್ರೈಸ್ಟ್ನಿಂದ ಉದ್ಯೋಗ ಅವಕಾಶ ಸಿಕ್ಕಿ ಉದ್ಯೋಗಕ್ಕೆ ಹೋಗುತ್ತಿದ್ದಾರೆ. ಎರಡನೇಯ ಅಣ್ಣ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಎರಡನೇಯ ವರ್ಷ ಡಿಗ್ರಿ ಮಾಡುತ್ತಿದ್ದಾರೆ.

ನಾನು ೨೭.೦೯.೧೯೯೭ ರಂದು ಕಾಯಲ್ಪಟ್ಟನಮ್ನಲ್ಲಿ ಜನಿಸಿದೆನು.

ವಿದ್ಯಾಭ್ಯಾಸ

ಬದಲಾಯಿಸಿ

ನಾನು ಹತ್ತನೇ ತರಗತಿಯಲ್ಲಿ ತೇರ್ಗಡೆ ಹೊಂದಿ ೫೧೯ ಅಂಖಗಳನ್ನು ಗಳಿಸಿದೆ. ಸೇಂಟ್ ಆನ್ಸ್ ಕಾಲೇಜಿನಲ್ಲಿ ನನ್ನ ಪಿ ಯು ಮಾಡಿದೆ. ಈ ಕಾಲೇಜಿನಿಂದ ಒಳ್ಳೆಯ ವಿದ್ಯಾಭ್ಯಾಸ ಸಿಕ್ಕಿದೆ. ಕೊನೆಯಲ್ಲಿ ನನ್ನ ಬೋರ್ಡ್ ಪರೀಕ್ಷೆಯಲ್ಲಿ ೫೩೪ ಅಂಖಗಳನ್ನು ಗಳಿಸಿದೆ. ಈ ಕಾಲೇಜಿನಲ್ಲಿ ಉತ್ತೀರ್ಣನಾಗಿ ಕ್ರೈಸ್ಟ್ ನಲ್ಲಿ ಸೇರ್ಪಡೆಯಾಗಿ ಈಗ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದೇನೆ. ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ಈಗ ಮೊದಲನೇಯ ವರ್ಷ ಡಿಗ್ರಿ ಮಾಡುತ್ತಿದ್ದೇನೆ. ಇಲ್ಲಿ ನನಗೆ ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತಿದೆ. ಇಲ್ಲಿನ ವಾತಾವರಣವು ಬಹಳ ಸುಂದರವಾಗಿದೆ , ಇಲ್ಲಿನ ವಾತಾವರಣವನ್ನು ನಾವು ಯಾವುದೇ ಕಾಲೇಜಿನಲ್ಲು ನೋಡಲು ಸಾಧ್ಯವಾಗುವುದಿಲ್ಲ. ಇಲ್ಲಿನ ಉಪಾದ್ಯಾಯರು ನಮಗೆ ಸಹಕರಿಸುತ್ತಾರೆ. ನನ್ನ ಸ್ನೇಹಿತರೂ ಕೂಡ ನನ್ನ ಓದಿನ ವಿಚಾರದಲ್ಲಿ ನನಗೆ ಸಹಾಯಹಸ್ತವನ್ನು ನೀಡುತ್ತಿದ್ದಾರೆ. ಆದ್ದರಿಂದ ನಮಗೆ ಈ ಕಾಲೇಜಿನಲ್ಲಿ ಉತ್ತಮ ಅಂಖ ಪಡೆಯಲು ಸಾಧ್ಯವಾಗುತ್ತದೆ. ಈ ಕಾಲೇಜಿನ ಪಲಿತಾಂಶದಿಂದ ನಮಗೆ ಒಳ್ಳೆಯ ಉದ್ಯೋಗ ಅವಕಾಶ ಸಿಗುತ್ತದೆ. ಈ ಕಾಲೇಜಿನಲ್ಲಿ ಓದಿ ಹೊರಗೆ ಕೆಲಸಕ್ಕೆ ಹೋದಾಗ ಅಲ್ಲಿ ನಮ್ಮನ್ನು ಗೌರವಿಸುತ್ತಾರೆ. ಆದ್ದರಿಂದ ಮುಂದಿನ ಜೀವನದಲ್ಲಿ ಯಾವ ತೊಂದರೆಯು ಇಲ್ಲದೆ ಜೀವನ ನಡೆಸಬಹುದು. ನನಗೆ ಸ್ಕೂಲಿನಿಂದಲೇ ಕ್ರೈಸ್ಟ್ ಕಾಲೇಜನ್ನು ಸೇರಲು ಕನಸಾಗಿತ್ತು. ನಾನು ನನ್ನ ಪಿ ಯು ಪರೀಕ್ಷೆ ಮಾಡುವಾಗ ಕ್ರೈಸ್ಟ್ ಕಾಲೇಜಿನಲ್ಲಿ ಹೇಗಾದರೂ ಸೇರಲು ಗುರಿ ಹೊಂದಿದೆ. ಈಗ ನನ್ನ ಕನಸಿಗೆ ಫಲ ಸಿಕ್ಕಿದೆ. ಇಲ್ಲಿ ಒಳ್ಳೆಯ ಉಪಾದ್ಯಾಯರು, ಒಳ್ಳೆಯ ಗೆಳೆಯರು ಸಿಕ್ಕಿದ್ದಾರೆ. ಆದ್ದರಿಂದ ಒಳ್ಳೆಯ ಅನುಭವವಾಗಿದೆ. ನಾಲ್ಕು ಮಾಸ ಕಳೆದಿದೆ. ಈ ನಾಲ್ಕು ಮಾಸದಲ್ಲಿ ವಿಕಿಸೋರ್ಸ್ ಕಲಿತುಕೊಂಡಿದ್ದೇನೆ. ಅದರಿಂದ ಬಹಲ ಉಪಯೋಗವಾಗಿದೆ. ಆದ್ದರಿಂದ ಬಹಲ ವಿಷಯಗಳನ್ನು ಹಂಚಿಕೊಳ್ಳಲು ಸಹಾಯ ಮಾಡಿದ ವಿಕಿಸೋರ್ಸ್ಗೆ ನನ್ನ ದನ್ಯವಾದಗಳು.

ಹವ್ಯಾಸಗಳು

ಬದಲಾಯಿಸಿ

ನನ್ನ ಹವ್ಯಾಸಗಳೆಂದರೆ ನಾಣ್ಯಗಳನ್ನು ಸಂಗ್ರಹಣೆಮಾಡುವುದು , ನೃತ್ಯ ಮಾಡುವುದು , ಸಂಗೀತವನ್ನು ಕೇಳುವುದು , ಕತೆ ಪುಸ್ತಕಗಳನ್ನು ಓದುವುದು.

ನನ್ನ ಮುಂದಿನ ಗುರಿ ಎಂ.ಬಿ.ಎ ಮಾಡುವುದು ಹಾಗೂ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು. ಈ ಎಲ್ಲ ವಿಚಾರಗಳನ್ನು ಹಂಚಿಕೊಳ್ಳಲು ವಿಕಿಪೀಡಿಯ ನಮಗೆ ಬಹಳ ಸಹಾಯ ಮಾಡಿದೆ.

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Afrin1510457